ETV Bharat / state

ಚಿಕ್ಕಬಳ್ಳಾಪುರ: 181 ಹೊಸ ಕೊರೊನಾ ಪ್ರಕರಣಗಳು ಪತ್ತೆ - ಚಿಕ್ಕಬಳ್ಳಾಪುರ ಕೊರೊನಾ ಅಪ್ಡೇಟ್‌ ನ್ಯೂಸ್

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿನ್ನೆ 181 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,748 ಕ್ಕೆ ಏರಿಕೆಯಾಗಿದೆ.

Chikkaballapura
Chikkaballapura
author img

By

Published : Oct 24, 2020, 10:16 AM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿನ್ನೆ 181 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 143 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜೊತೆಗೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ.

ಸೋಂಕಿತರ ತಾಲೂಕುವಾರು ವಿವರ:

ಚಿಕ್ಕಬಳ್ಳಾಪುರ 32, ಬಾಗೇಪಲ್ಲಿ 34, ಚಿಂತಾಮಣಿ 20, ಗೌರಿಬಿದನೂರು 46, ಗುಡಿಬಂಡೆ 24, ಶಿಡ್ಲಘಟ್ಟ 25 ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರು ಸಂಖ್ಯೆ 10,748 ಕ್ಕೆ ಏರಿಕೆಯಾಗಿದೆ.

ಗುಣಮುಖ:

ಇನ್ನು ಚಿಕ್ಕಬಳ್ಳಾಪುರ 57, ಬಾಗೇಪಲ್ಲಿ 17, ಚಿಂತಾಮಣಿ 12 , ಗೌರಿಬಿದನೂರು 28, ಗುಡಿಬಂಡೆ 23, ಶಿಡ್ಲಘಟ್ಟದಲ್ಲಿ 6 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 9,605 ಕ್ಕೆ ಏರಿಕೆಯಾಗಿದೆ.

ಸಾವು:

ಚಿಕ್ಕಬಳ್ಳಾಪುರ ಮೂಲದ 82 ವರ್ಷದ ಮಹಿಳೆ ಹಾಗೂ 60 ವರ್ಷ ಪುರುಷ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.