ETV Bharat / state

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 129 ಜನರಿಗೆ ಕೊರೊನಾ ದೃಢ : 144 ಮಂದಿ ಗುಣಮುಖ

author img

By

Published : Sep 10, 2020, 9:57 PM IST

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ.

Chikaballapura
Chikaballapura

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ‌ ಇಂದು 129 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು,144 ಮಂದಿ ಗುಣಮುಖರಾಗಿದ್ದಾರೆ.

ಇಂದಿನ ಕೋವಿಡ್ ಕೇಸ್ ಗಳ ಮಾಹಿತಿ:

ಚಿಕ್ಕಬಳ್ಳಾಪುರ 24, ಚಿಂತಾಮಣಿ 18, ಗೌರಿಬಿದನೂರು 44, ಬಾಗೇಪಲ್ಲಿ 27, ಗುಡಿಬಂಡೆ 1 ಹಾಗೂ ಶಿಡ್ಲಘಟ್ಟ 15 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5407 ಕ್ಕೆ ಏರಿಕೆಯಾಗಿದೆ.

144 ಮಂದಿ ಗುಣಮುಖ:

ಇನ್ನು ಚಿಂತಾಮಣಿ 16 ಸೋಂಕಿತರು, ಚಿಕ್ಕಬಳ್ಳಾಪುರ 47, ಬಾಗೇಪಲ್ಲಿ 37, ಶಿಡ್ಲಘಟ್ಟ 17, ಗೌರಿಬಿದನೂರು‌ 19 ಹಾಗೂ ಗುಡಿಬಂಡೆ‌ ವ್ಯಾಪ್ತಿಯಲ್ಲಿ 8 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖಗೊಂಡವರ ಸಂಖ್ಯೆ 4347 ಕ್ಕೆ ಏರಿಕೆಯಾಗಿದೆ.

ಮೃತರಿಷ್ಟು:

ಇಂದು ಕೊರೊನಾ ಸೋಂಕಿಗೆ ಚಿಂತಾಮಣಿಯ 49 ವರ್ಷದ ಮಹಿಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸದ್ಯ 949 ಸಕ್ರಿಯ ಸೋಂಕಿತರಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೋವಿಡ್ ಕೇರ್ ಸೆಂಟರ್‌, ಹೋಂ ಐಸೋಲೇಷನ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.