ETV Bharat / state

ಪಾಂಡಿಚೇರಿ ಬೀಚ್‌ನಲ್ಲಿ ಚಾಮರಾಜನಗರ ಯುವಕ ಸಾವು - Latest News For Pandicheri

ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಹರವೆ ಗ್ರಾಮದ ಯುವಕ ಪಾಂಡಿಚೇರಿ ಬೀಚ್‌ನಲ್ಲಿ ಅಲೆಗಳಿಗೆ ಸಿಲುಕಿ ಮೃತಪಟ್ಟಿದ್ದಾನೆ.

Young Boy Death In Pandicheri Beach
ಪಾಂಡಿಚೇರಿ ಬೀಚ್‌ನಲ್ಲಿ ಚಾಮರಾಜನಗರ ಯುವಕನ ಸಾವು
author img

By

Published : Dec 15, 2019, 9:49 PM IST

ಚಾಮರಾಜನಗರ : ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಹರವೆ ಗ್ರಾಮದ ಯುವಕ ಪಾಂಡಿಚೇರಿ ಬೀಚ್‌ನಲ್ಲಿ ಅಲೆಗಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.

ಹರವೆ ಗ್ರಾಮದ ಅಂಗಡಿ ಬಸಪ್ಪ ಎಂಬುವರ ಪುತ್ರ ಬಿ. ದೀಪು (26) ಮೃತ ವ್ಯಕ್ತಿ. ಬೆಂಗಳೂರಿನ ಖಾಸಗಿ ಕಂಪನಿಯೊಂದರದಲ್ಲಿ ಕಾರ್ಯನಿರ್ವಹಿಸಿದ್ದ ದೀಪು ಸ್ನೇಹಿತರ ಜೊತೆ ಪಾಂಡಿಚೇರಿ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಬೀಚ್​ನಲ್ಲಿ ಆಟವಾಡುವ ವೇಳೆ ನೀರಿನ ಸೆಳವಿಗೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ. ಸದ್ಯ, ಯುವಕನ ಮೃತದೇಹ ದೊರೆತಿದ್ದು
ಮೃತನ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮ ಹರವೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

Intro:ಪಾಂಡಿಚೇರಿ ಬೀಚ್‌ನಲ್ಲಿ ಹರವೆ ಯುವಕ ಸಾವು

ಚಾಮರಾಜನಗರ:
ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಯುವಕ ಪಾಂಡಿಚೇರಿ ಬೀಚ್‌ನಲ್ಲಿ ಅಲೆಗಳಿಗೆ ಸಿಲುಕಿ
ಮೃತಪಟ್ಟಿರುವ ಘಟನೆ ನಡೆದಿದೆ.

Body:ಹರವೆ ಗ್ರಾಮದ ಅಂಗಡಿ ಬಸಪ್ಪ ಎಂಬುವರ ಪುತ್ರ ಬಿ. ದೀಪು (೨೬) ಮೃತಪಟ್ಟ ವ್ಯಕ್ತಿ.
ಬೆಂಗಳೂರಿನ ಖಾಸಗಿ ಕಂಪನಿಯೊಂದರದಲ್ಲಿ ಕಾರ್ಯನಿರ್ವಹಿಸಿದ್ದ ದೀಪು ಸ್ನೇಹಿತರ ಜೊತೆ ಪಾಂಡಿಚೇರಿ
ಪ್ರವಾಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ.

Conclusion:ಅಲೆಗಳ ನಡುವೆ ಆಟವಾಡುವ ವೇಳೆ ನೀರಿನ ಸೆಳವಿಗೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ, ಯುವಕನ ಶವ ದೊರೆತಿದ್ದು
ಮೃತರ ಅಂತ್ಯಕ್ರಿಯೆ ಸೋಮವಾರ ಸ್ವ ಗ್ರಾಮ ಹರವೆಯಲ್ಲಿ ನಡೆಯಲಿದೆ .
ETV Bharat Logo

Copyright © 2025 Ushodaya Enterprises Pvt. Ltd., All Rights Reserved.