ETV Bharat / state

ಗಾಂಜಾ ಮಾರಾಟ ಆರೋಪ: ಮಹಿಳೆ ಬಂಧನ - Woman arrested On allegation of selling marijuana

ಒಣ ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ರಾಮಾಪುರದ ಪೊಲೀಸರು ಬಂಧಿಸಿದ್ದಾರೆ.

woman-arrested-on-allegation-of-selling-marijuana-in-chamarajanagara
ಗಾಂಜಾ ಮಾರಲು ಮುಂದಾಗಿದ್ದ ಮಹಿಳೆ ಬಂಧನ
author img

By

Published : Feb 24, 2021, 5:52 PM IST

ಚಾಮರಾಜನಗರ: ಮಾರಾಟ ಮಾಡಲು ಒಣ ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ಮಂಚಾಪುರದಲ್ಲಿ ನಡೆದಿದೆ.

ಮಂಚಾಪುರ ಗ್ರಾಮದ ಪಾರ್ವತಿ (55) ಬಂಧಿತ ಆರೋಪಿ. ರಾಮಾಪುರಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾ ತುಂಬಿಕೊಂಡು ಸಾಗಿಸುವ ಖಚಿತ ಮಾಹಿತಿ ಪಡೆದ ರಾಮಾಪುರ ಪೊಲೀಸರು ಮಾದಕ ವಸ್ತು ಸಮೇತ ಮಹಿಳೆಯನ್ನು ಬಂಧಿಸಿದ್ದಾರೆ.

ಓದಿ: ಸಿಎಂ ಕುಟುಂಬದ ವಿರುದ್ಧ ಯತ್ನಾಳ್ ಆರೋಪದಲ್ಲಿ ನ್ಯಾಯವಿದೆ: ಹೆಚ್​.ವಿಶ್ವನಾಥ್​

ಮಾದಕವಸ್ತು ವಶಪಡಿಸಿಕೊಂಡು ಆರೋಪಿ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.