ETV Bharat / state

Watch video: ಜೀಪ್ ​ಅಟ್ಟಾಡಿಸಿಕೊಂಡು ಬಂದು ಸಫಾರಿಗರನ್ನ ಬೆಚ್ಚಿಬೀಳಿಸಿದ ಗಜರಾಜ - Chamarajanagar k gudi Wild Elephant video

ಶುಕ್ರವಾರ ಸಂಜೆ ಚಾಮರಾಜನಗರ ತಾಲೂಕಿನ ಕೆ.ಗುಡಿಯ ಆನೆಹಳ್ಳದ ಕೆರೆ ಎಂಬಲ್ಲಿ ಒಂಟಿ ಸಲಗವೊಂದು ಏಕಾಏಕಿ ನುಗ್ಗಿ ಬಂದು ಸಫಾರಿ ವಾಹನವನ್ನ ಹಿಂಬಾಲಿದ ಘಟನೆ ನಡೆದಿದೆ.

ಗಜರಾಜ
ಗಜರಾಜ
author img

By

Published : Feb 19, 2022, 2:25 PM IST

ಚಾಮರಾಜನಗರ: ಆನೆಯೊಂದು ಸಫಾರಿ ಜೀಪ್ ​ಅಟ್ಟಾಡಿಸಿಕೊಂಡು ಬಂದು ಪ್ರವಾಸಿಗರನ್ನು ಬೆಚ್ಚಿಬೀಳಿಸಿದ ಘಟನೆ ಚಾಮರಾಜನಗರ ತಾಲೂಕಿನ ಕೆ.ಗುಡಿಯ ಜಂಗಲ್ ಲಾಡ್ಜ್​ನಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಕೆ.ಗುಡಿ ಸಫಾರಿಯಲ್ಲಿ ಆನೆ, ಹುಲಿಗಳ ದರ್ಶನ ಸಾಮಾನ್ಯವಾಗುತ್ತಿದೆ. ಅದರಂತೆ, ಶುಕ್ರವಾರ ಸಂಜೆ ವೇಳೆಗೆ ಆನೆಹಳ್ಳದ ಕೆರೆ ಎಂಬಲ್ಲಿ ಸಲಗವೊಂದು ನಿಂತಿತ್ತು‌. ಅತ್ತ ಕಡೆಯಿಂದ ಜೀಪ್​ನಲ್ಲಿ ಬಂದ ಸಫಾರಿಗರು ಆನೆ ನೋಡಿ, ಎಂಜಾಯ್​ ಮಾಡುತ್ತಿದ್ದ ವೇಳೆ ಏಕಾಏಕಿ ಸಫಾರಿ ವಾಹನದತ್ತ ಒಂಟಿ ಸಲಗ ನುಗ್ಗಿ ಬಂದಿದ್ದು, ಒಮ್ಮೆ ಸಫಾರಿಗರ ಎದೆ ನಡುಗಿಸಿದೆ.

ಸಫಾರಿ ಜೀಪ್ ​ಅಟ್ಟಾಡಿಸಿಕೊಂಡು ಬಂದ ಆನೆ

ಇನ್ನು ಆನೆ ಅಟ್ಟಾಡಿಸಿಕೊಂಡು ಬರುತ್ತಿರುವುದನ್ನ ನೆಟ್ಟಿಗರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.