ETV Bharat / state

ಪ್ರಚಾರಕ್ಕಾಗಿ ಚಾಮರಾಜನಗರಕ್ಕೆ ಬರಲಿದ್ದಾರೆ ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ - undefined

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಚಾಮರಾಜನಗರದಲ್ಲಿ ಪ್ರಚಾರ ಕೈಗೊಳ್ಳುತ್ತಾರಂತೆ. ಈ ಮೂಲಕ ಮತ ಬೇಟೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ 'ಈಟಿವಿ ಭಾರತ​'ಕ್ಕೆ ಲಭ್ಯವಾಗಿದೆ.

ಯೋಗಿ ಆದಿತ್ಯನಾಥ್
author img

By

Published : Apr 4, 2019, 4:37 PM IST

ಚಾಮರಾಜನಗರ: ಹಿಂದೂ ಫೈರ್ ಬ್ರಾಂಡ್ ಎಂದೇ ಕರೆಯಿಸಿಕೊಳ್ಳುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಚಾಮರಾಜನಗರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು 'ಈಟಿವಿ ಭಾರತ'ಕ್ಕೆ ತಿಳಿಸಿವೆ.

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸಭೆ ನಡೆಸಲಿದ್ದು, ಯೋಗಿ ಆದಿತ್ಯನಾಥ್ ಚಾಮರಾಜನಗರ ಇಲ್ಲವೇ ಸಂತೇಮರಹಳ್ಳಿಯಲ್ಲಿ ಎ.14 ರಂದು ಸಮಾವೇಶ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಹಿಂದೂ ಫೈರ್ ಬ್ರಾಂಡ್ ಎಂದೇ ಹೆಸರಾದ ಯೋಗಿ ಆದಿತ್ಯನಾಥ್ ಜಿಲ್ಲೆಯಲ್ಲಿನ ಮತ ಬೇಟೆಗಾಗಿ ಬರುತ್ತಿದ್ದು, ಈ ಪ್ರಚಾರ ವಿ.ಶ್ರೀಗೆ ದೊಡ್ಡ ಪ್ಲಸ್​ ಪಾಯಿಂಟ್​ ಆಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿ ಸ್ಟಾರ್ ಕ್ಯಾಂಪೇನರಾಗಿದ್ದರು. ಈ ಬಾರಿ ಮೋದಿ ಮೈಸೂರಿಗೆ ಬರಲಿದ್ದು, ಯೋಗಿ ಗಡಿ ಜಿಲ್ಲೆಯಲ್ಲಿ ಜನರನ್ನು ಹಿಡಿದಿಡುವ ಪ್ರಯತ್ನ ಮಾಡಲಿದ್ದಾರೆ.

Intro: ಚಾಮರಾಜನಗರಕ್ಕೆ ಹಿಂದೂ ಪೈರ್ ಬ್ರಾಂಡ್: ಯುಪಿ ಸಿಎಂ ಯೋಗಿ ಪ್ರಚಾರ ಶೀಘ್ರ!

ಚಾಮರಾಜನಗರ: ಹಿಂದೂ ಫೈರ್ ಬ್ರಾಂಡ್ ಎಂದೇ ಕರೆಯಿಸಿಕೊಳ್ಳುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚಾಮರಾಜನಗರದಲ್ಲಿ ಪ್ರಚಾರ ಕೈಗೊಳ್ಳುವರು ಎಂದು ಉನ್ನತಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

Body:ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಸಭೆ ನಡೆಸಲಿದ್ದು ಯೋಗಿ ಆದಿತ್ಯನಾಥ್ ಚಾಮರಾಜನಗರ ಇಲ್ಲವೇ ಸಂತೇಮರಹಳ್ಳಿಯಲ್ಲಿ  ಇದೇ ೧೪ ರಂದು  ಸಮಾವೇಶ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಹಿಂದೂ ಫೈರ್ ಬ್ರಾಂಡ್ ಎಂದೇ ಹೆಸರಾದ ಯೋಗಿ ಆದಿತ್ಯನಾಥ್ ಜಿಲ್ಲೆಯಲ್ಲಿನ ಮತ ಬೇಟೆಗಾಗಿ ಬರುತ್ತಿದ್ದು ಈ ಪ್ರಚಾರ ವಿ.ಶ್ರೀ ಗೆ ದೊಡ್ಡ ಪ್ಲಸ್ಸಾಗಿದೆ.

Conclusion:ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಸ್ಟಾರ್ ಕ್ಯಾಂಪೇನರಾಗಿದ್ಧರು, ಈ ಬಾರಿ ಮೋದಿ ಮೈಸೂರಿಗೆ ಬರಲಿದ್ದು ಯೋಗಿ ಗಡಿಜಿಲ್ಲೆಯಲ್ಲಿ ಜನರನ್ನು ಹಿಡಿದಿಡುವ ಪ್ರಯತ್ನ ಮಾಡಲಿದ್ದಾರೆ.

[[[[ ಯುಪಿ ಸಿಎಂ ಫೈಲ್ ಫೋಟೋ ಬಳಸಿ}}}}}

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.