ಕೊಳ್ಳೇಗಾಲ: ವಾರಾಂತ್ಯದಲ್ಲಿ 2 ಬೈಕ್ ಕಳ್ಳತನವಾಗಿರುವ ಘಟನೆ ಕೊಳ್ಳೇಗಾಲ ಪಟ್ಟಣದ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಕಳ್ಳರ ಶೋಧನೆಗೆ ಬಲೆ ಬೀಸಿದ್ದಾರೆ.
ಇಂದು ಬೆಳಕಿಗೆ ಬಂದ ಪ್ರಕರಣ : ತಾಲೂಕಿನ ಮಧುವನಹಳ್ಳಿ ಗ್ರಾಮದ ರಾಜೇಶ್ ಎಂಬುವರು ಬೈಕ್ ಕಳೆದುಕೊಂಡ ವ್ಯಕ್ತಿ, ಕಳೆದ ಸೆ. 2 ರಂದು ಬೆಂಗಳೂರಿಗೆ ಹೋಗುವ ನಿಮಿತ್ತ ಸರ್ಕಾರಿ ಆಸ್ಪತ್ರೆಯ ವೈಕಲ್ ಸ್ಟ್ಯಾಂಡ್‌ನಲ್ಲಿ ಬೈಕ್ ನಿಲ್ಲಿಸಿ ತೆರಳಿದ್ದ ರಾಜೇಶ್ ಸಂಜೆ ಹಿಂತಿರುಗಿ ಬಂದು ನೋಡುವಷ್ಟರಲ್ಲಿ ಬೈಕ್ ಕಾಣೆಯಾಗಿದೆ. ಎಲ್ಲಾ ಕಡೆ ಹುಡುಕಾಡಿದ ಬಳಿಕ ಇಂದು ತಡವಾಗಿ ಆಗಮಿಸಿ ಪಟ್ಟಣ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಮತ್ತೊಂದು ಪ್ರಕರಣ: ಕಳೆದ ಸೆ.4 ರಂದು ತಾಲೂಕಿನ ನರೀಪುರ ಗ್ರಾಮದ ರವಿಕಿರಣ್ ಎಂಬಾತ ತನ ಡಿಸ್ಕವರ್ ಬೈಕ್ ಕಳೆದುಕೊಂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವೀಕೆಂಡ್ಗಳಲ್ಲಿ ವಿವಿಧ ಕಡೆ 2 ಬೈಕ್ ಕಳ್ಳತನವಾಗಿದ್ದು. ಕಳ್ಳರ ಪತ್ತೆಗಾಗಿ ಪೊಲೀಸರು ಕ್ರಮವಹಿಸಿದ್ದಾರೆ.
ವಾರಾಂತ್ಯದಲ್ಲಿ 2 ಬೈಕ್ ನಾಪತ್ತೆ... ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು - ಬೈಕ್ ಕಳ್ಳತನ
ವಾರಾಂತ್ಯದಲ್ಲಿ 2 ಬೈಕ್ ಕಳ್ಳತನವಾಗಿರುವ ಘಟನೆ ಕೊಳ್ಳೇಗಾಲ ಪಟ್ಟಣದ ವ್ಯಾಪ್ತಿಯಲ್ಲಿ ಜರುಗಿದೆ. ಈ ಹಿನ್ನೆಲೆ ಪೊಲೀಸರು ಬೈಕ್ ಚೋರರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.