ETV Bharat / state

ಬಿಳಿಗಿರಿರಂಗನ ಬೆಟ್ಟದಲ್ಲಿ ವ್ಯಾಘ್ರನ ದರ್ಶನ...ಪ್ರವಾಸಿಗರು ಫುಲ್ ​ಖುಶ್ - ಚಾಮರಾಜನಗರ ಲೆಟೆಸ್ಟ್ ನ್ಯೂಸ್​

ಕೆ.ಗುಡಿಯ ಜಂಗಲ್ ಲಾಡ್ಜ್ ಸಫಾರಿಯಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು, ಸಫಾರಿಯಲ್ಲಿದ್ದ ಪ್ರವಾಸಿಗರು ಫುಲ್​ಖುಶ್​ ಆದರು.

ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿ ಪತ್ತೆ
Tiger found in biligirirangan hills
author img

By

Published : Jan 5, 2020, 7:13 AM IST

ಚಾಮರಾಜನಗರ: ದಟ್ಟಾರಣ್ಯ ಒಳಗೊಂಡಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಅಪರೂಪಕ್ಕೆ ಹುಲಿಯೊಂದು ಕಾಣಿಸಿಕೊಂಡಿದ್ದು, ಪ್ರವಾಸಿಗರಿಗೆ ಸಂತಸ ಉಂಟು ಮಾಡಿದೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ವ್ಯಾಘ್ರನ ದರ್ಶನ

ಕೆ.ಗುಡಿಯ ಜಂಗಲ್ ಲಾಡ್ಜ್ ಸಫಾರಿಯಲ್ಲಿ ಹುಲಿಯೊಂದು ಕಾಣಿಸಿಕೊಂಡಿದ್ದು, ಸಫಾರಿಯಲ್ಲಿದ್ದ ಪ್ರವಾಸಿಗರು ಫುಲ್​ಖುಶ್ ಆದರು. ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಬಂಡೀಪುರ ಸಫಾರಿಗೆ ಹೋಲಿಸಿಕೊಂಡರೆ ಕೆ.ಗುಡಿ ಸಫಾರಿಯಲ್ಲಿ ಹುಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ.

ಕಳೆದ 3 ತಿಂಗಳ ಹಿಂದೆ ಬಿಳಿಗಿರಿರಂಗನಬೆಟ್ಟದಿಂದ ಕೆ.ಗುಡಿಗೆ ಹೋಗುವ ಮಾರ್ಗ ಮಧ್ಯೆಯ ರಸ್ತೆಯಲ್ಲೇ ಹುಲಿ ಮಲಗಿ ಚಿನ್ನಾಟ ಆಡುತ್ತಿದ್ದನ್ನು ವಾಹನ ಸವಾರರು ಕಣ್ತುಂಬಿಕೊಂಡಿದ್ದರು‌. ಆದಾದ ಬಳಿಕ ಸಫಾರಿಯಲ್ಲಿ ಹುಲಿ ಕಾಣಿಸಿಕೊಂಡಿದೆ.

Intro:Body:

state 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.