ETV Bharat / state

ಆದಿವಾಸಿಗಳ ಕಷ್ಟಕ್ಕೆ ಸ್ಪಂದಿಸಿದ ಟಿಬೇಟಿಯನ್ನರು: 500ಕ್ಕೂ ಹೆಚ್ಚು ಕುಟುಂಬಳಿಗೆ ಆಹಾರ ಸಾಮಗ್ರಿ ವಿತರಣೆ

ಹನೂರು ತಾಲೂಕಿನ ಒಡೆಯರಪಾಲ್ಯದಲ್ಲಿನ ಟಿಬೇಟಿಯನ್ ನಿರಾಶ್ರಿತರು ತಮ್ಮಲ್ಲಿನ 22 ಸೆಟಲ್​ಮೆಂಟ್ಸ್​ಗಳಿಂದ ದೇಣಿಗೆ ಎತ್ತಿ 500ಕ್ಕೂ ಹೆಚ್ಚು ಆದಿವಾಸಿ ಕುಟುಂಬಳಿಗೆ ಆಹಾರ ವಸ್ತುಗಳ ಕಿಟ್ ವಿತರಿಸಿದ್ದಾರೆ.

author img

By

Published : Apr 14, 2020, 9:42 PM IST

Tibetans  distributed food kit to Aboriginal families
ಆದಿವಾಸಿ ಕುಟುಂಬಳಿಗೆ ಆಹಾರ ಕಿಟ್ ವಿತರಿಸಿದ ಟಿಬೆಟಿಯನ್ನರು

ಚಾಮರಾಜನಗರ: ಚೀನಾದಿಂದ ನಿರಾಶ್ರಿತರಾಗಿ ಬಂದ ಟಿಬೇಟಿಯನ್ನರು ಕೊರೊನಾ ಸಂಕಷ್ಟ ಕಾಲದಲ್ಲಿ ಇಲ್ಲಿನ ಆದಿವಾಸಿಗಳ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.

ಹನೂರು ತಾಲೂಕಿನ ಒಡೆಯರಪಾಲ್ಯದಲ್ಲಿನ ಟಿಬೇಟಿಯನ್ ನಿರಾಶ್ರಿತರು ತಮ್ಮಲ್ಲಿನ 22 ಸೆಟಲ್​ಮೆಂಟ್ಸ್​ಗಳಿಂದ ದೇಣಿಗೆ ಎತ್ತಿ 500ಕ್ಕೂ ಹೆಚ್ಚು ಆದಿವಾಸಿ ಕುಟುಂಬಳಿಗೆ ಆಹಾರ ವಸ್ತುಗಳ ಕಿಟ್ ವಿತರಿಸಿದ್ದಾರೆ.

ಲಾಕ್​ಡೌನ್​ನಿಂದಾಗಿ ಕೂಲಿ ಇಲ್ಲದೇ ಊಟಕ್ಕೂ ಪರದಾಡುತ್ತಿದ್ದ ಆದಿವಾಸಿಗಳ ಕಷ್ಟ ಕಂಡು ಟಿಬೇಟಿಯನ್ ಕ್ಯಾಂಪ್​ನ ಮುಖಂಡ ಚುಂಗ್ ನೇತೃತ್ವದಲ್ಲಿ ರಾಗಿ, ರವೆ, ಸಕ್ಕರೆ, ಟೀ ಪೌಡರ್, ಬೆಲ್ಲ, ಸಾಂಬಾರ್​ ಪದಾರ್ಥಗಳ ಕಿಟ್​ಗಳನ್ನು ಮನೆ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.