ETV Bharat / state

ಚಾಮರಾಜನಗರದಲ್ಲಿ ಗ್ರಾಮದ ಸಮಸ್ಯೆ ಕುರಿತು ಡಿಸಿಗೆ ದೂರು ನೀಡಿದಕ್ಕೆ ಯುವಕರಿಗೆ ಧಮ್ಕಿ...! - Threats to youth in Shettalli Chamarajanagar

ಗ್ರಾಮದ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಕ್ಕೆ ಗ್ರಾಮದ ಕೆಲ ಮುಖಂಡರು ಯುವಕರಿಗೆ ಧಮ್ಕಿ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶೆಟ್ಟಳ್ಳಿಯಲ್ಲಿ ನಡೆದಿದೆ

Threats to youth in Chamarajanagar
ಚಾಮರಾಜನಗರದಲ್ಲಿ ಯುವಕರಿಗೆ ಧಮ್ಕಿ
author img

By

Published : Jan 7, 2020, 3:26 PM IST

ಚಾಮರಾಜನಗರ: ಗ್ರಾಮದ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಕ್ಕೆ ಗ್ರಾಮದ ಕೆಲ ಮುಖಂಡರು ಯುವಕರಿಗೆ ಧಮ್ಕಿ ಹಾಕಿರುವ ಘಟನೆ ಹನೂರು ತಾಲೂಕಿನ ಶೆಟ್ಟಳ್ಳಿಯಲ್ಲಿ ನಡೆದಿದೆ

ಕೃಷ್ಣ, ಯೋಗೇಶ್, ರಾಘವೇಂದ್ರ ಎಂಬ ಸ್ನೇಹಿತರು ಗ್ರಾಮದ ನೈರ್ಮಲ್ಯ, ಚರಂಡಿ ಸಮಸ್ಯೆ ಹಾಗೂ ಅಕ್ರಮ ಸಾರಾಯಿ ಮಾರಾಟದ ಬಗ್ಗೆ ಜಿಲ್ಲಾಧಿಕಾರಿಗೆ ಅಂಚೆ ಮೂಲಕ ದೂರು ನೀಡಿದ್ದಾರೆ. ಇದನ್ನು, ತಿಳಿದ ಗ್ರಾಮದ ಮುಖಂಡ ಮಾದಪ್ಪ ಹಾಗೂ ಇನ್ನಿತರರು ಯುವಕರ ಮನೆಗೆ ತೆರಳಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ಚಾಮರಾಜನಗರದಲ್ಲಿ ಯುವಕರಿಗೆ ಧಮ್ಕಿ, Threats to youth in Chamarajanagar
ಯುವಕರು ಜಿಲ್ಲಾಧಿಕಾರಿಗೆ ನೀಡಿದ ದೂರಿನ ಪ್ರತಿ

ಇದರಿಂದ ಹೆದರಿದ ಯುವಕರು ದೂರಿನ ಪ್ರತಿ ಹಾಗೂ ತಮ್ಮ ರಕ್ಷಣೆಗಾಗಿ ಮೊರೆ ಇಟ್ಟ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಳಲು ತೋಡಿಕೊಂಡಿದ್ದಾರೆ.

Intro:ಜಿಲ್ಲಾಧಿಕಾರಿಗೆ ದೂರು ನೀಡಿದ್ದಕ್ಕೆ ಗ್ರಾಮದ ಮುಖಂಡರಿಂದ ಧಮ್ಕಿ... ರಕ್ಷಣೆಗಾಗಿ ಯುವಕರ ಮೊರೆ!

ಚಾಮರಾಜನಗರ: ಜಿಲ್ಲಾಧಿಕಾರಿ ಗ್ರಾಮದ ಸಮಸ್ಯೆ ಕುರಿತು ದೂರು ನೀಡಿದ್ದಕ್ಕೆ ಗ್ರಾಮದ ಕೆಲ ಮುಖಂಡರು ಯುವಕರಿಗೆ ಧಮ್ಕಿ ಹಾಕಿರುವ ಘಟನೆ ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

Body:ಗ್ರಾಮದ ಕೃಷ್ಣ, ಯೋಗೇಶ್, ರಾಘವೇಂದ್ರ ಎಂಬ ಸ್ನೇಹಿತರು ಗ್ರಾಮದಲ್ಲಿನ ಅನೈರ್ಮಲ್ಯ, ಚರಂಡಿ ಸಮಸ್ಯೆ ಹಾಗೂ ಅಕ್ರಮ ಸಾರಾಯಿ ಮಾರಾಟದ ಬಗ್ಗೆ ಇಂದು ಜಿಲ್ಲಾಧಿಕಾರಿಗೆ ಅಂಚೆ ಮೂಲಕ ದೂರು ನೀಡಿದ್ದಾರೆ. ಇದನ್ನು, ತಿಳಿದ ಗ್ರಾಮದ ಮುಖಂಡ ಮಾದಪ್ಪ ಹಾಗೂ ಇನ್ನಿತರರು ಯುವಕರ ಮನೆಗೆ ತೆರಳಿ ಅವರು ಊರಿಗೆ ಬಂದಾಗ ಹೊಡೆದು ಹಾಕುತ್ತೇನೆಂದು
ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.

ಈ ಕುರಿತು ಹೆದರಿದ ಯುವಕರು ದೂರಿನ ಪ್ರತಿ ಹಾಗೂ ತಮ್ಮ ರಕ್ಷಣೆಗಾಗಿ ಮೊರೆ ಇಟ್ಟು ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಳಲು ತೋಡಿಕೊಂಡಿದ್ದಾರೆ.

Conclusion:ಶೆಟ್ಟಹಳ್ಳಿ ಗ್ರಾಮ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರಲಿದ್ದು ಈ ಕುರಿತು ಡಿಸಿ ಮತ್ತು ಎಸ್ಪಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.