ETV Bharat / state

ಗೆದ್ದು ಬಾ ಇಂಡಿಯಾ... ರೋಚಕ ಕ್ರಿಕೆಟ್​​ ಪಂದ್ಯಕ್ಕೆ ಶುಭಾಶಯಗಳ ಮಹಾಪೂರ

author img

By

Published : Jul 8, 2019, 6:00 PM IST

Updated : Jul 8, 2019, 7:46 PM IST

ರೋಹಿತ್ ಶರ್ಮ ಮತ್ತು ಕೆ.ಎಲ್.ರಾಹುಲ್ ಅವರ ಅದ್ಭುತ ಬ್ಯಾಟಿಂಗ್, ಬೂಮ್ರಾ ಮತ್ತು ಚಹಲ್​​ರ ಬೌಲಿಂಗ್​ ಫಾರ್ಮ್​ ಕುರಿತು ವಿಶ್ವಾಸವಿಟ್ಟಿರುವ ಕ್ರಿಕೆಟ್ ಪ್ರೇಮಿಗಳು, ಈ ಬಾರಿ ವಿಶ್ವಕಪ್ ನಮ್ಮದೇ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕ್ರಿಕೆಟ್ ಪಂದ್ಯಕ್ಕೆ ಶುಭಾಶಯಗಳ ಮಹಾಪೂರ

ಚಾಮರಾಜನಗರ: ವಿಶ್ವಕಪ್ ಕ್ರಿಕೆಟ್​ನ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ ಬಲಿಷ್ಠ ನ್ಯೂಜಿಲ್ಯಾಂಡ್​​ ವಿರುದ್ಧ ಸೆಣಸಲಿದ್ದು, ಗಡಿ ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳು ಗೆದ್ದು ಬಾ ಇಂಡಿಯಾ ಎಂದು ಶುಭಾಶಯ ಕೋರಿದ್ದಾರೆ.

Intro:ಗೆದ್ದು ಬಾ ಇಂಡಿಯಾ... ರೋಚಕ ಕ್ರಿಕೆಟ್ ಪಂದ್ಯಕ್ಕೆ ಶುಭಾಶಯಗಳ ಮಹಾಪೂರ

ಚಾಮರಾಜನಗರ: ವಿಶ್ವಕಪ್ ಕ್ರಿಕೆಟ್ ನ ಸೆಮಿಫೈನಲ್ ನಲ್ಲಿ ಟೀ ಇಂಡಿಯಾ ಬಲಿಷ್ಟ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದು ಗಡಿಜಿಲ್ಲೆಯ ಕ್ರಿಕೆಟ್ ಪ್ರೇಮಿಗಳು ಶುಭಾಶಯ ಮಹಾಪೂರವನ್ನೇ ಕೋರಿದ್ದಾರೆ.

Body:ರೋಹಿತ್ ಶರ್ಮ ಮತ್ತು ಕೆ.ಎಲ್.ರಾಹುಲ್ ಅದ್ಭುತ ಬ್ಯಾಟಿಂಗ್, ಬೂಮ್ರಾ ಮತ್ತು ಚಹಲ್ ರ ಫಾರ್ಮಿಂಗ್ ಕುರಿತು ವಿಶ್ವಾಸವಿಟ್ಟಿರುವ ಕ್ರಿಕೆಟ್ ಪ್ರೇಮಿಗಳು ಈ ಬಾರಿ ವಿಶ್ವಕಪ್ ನಮ್ಮದೇ ಎಂದು ನಿರೀಕ್ಷೆ ಇಟ್ಟುಕೊಂಡಿದ್ದು ಏನಂತಾ ಶುಭ ಕೋರಿದ್ದಾರೆ ನೀವೆ ನೋಡಿ.

Conclusion:ಬೈಟ್೧- ಮಹಾಲಕ್ಷಿ, ಸರ್ಕಾರಿ ಮಹಿಳಾ ಕಾಲೇಜು

ಬೈಟ್೨- ಶಿಲ್ಪಾ, ಸರ್ಕಾರಿ ಮಹಿಳಾ ಕಾಲೇಜು

ಬೈಟ್೩- ಅನುಷಾ,ಅಂತಿಮ ಬಿಎ, ಜೆಎಸ್ಎಸ್ ಕಾಲೇಜು

ಬೈಟ್೪- ಸುಷ್ಮಾ, ಅಂತಿಮ ಬಿಎ,ಜೆಎಸ್ಎಸ್ ಕಾಲೇಜು

ಬೈಟ್೫- ಪವಿತ್ರಾ, ಅಂತಿಮ ಬಿಎಸ್ಸಿ, ಜೆಎಸ್ ಎಸ್ ಕಾಲೇಜು

ಬೈಟ್೬- ಮಹಾಲಿಂಗಪ್ಪ, ಉಪನ್ಯಾಸಕ, ಜೆಎಸ್ಎಸ್ ಕಾಲೇಜು

ಬೈಟ್೭- ರವಿ, ಉಪನ್ಯಾಸಕ, ಜೆಎಸ್ ಎಸ್ ಕಾಲೇಜು

ಬೈಟ್೮- ರಾಜು ಜೈನ್, ಬಿಇಡ್ ಕಾಲೇಜು ಪ್ರಾಂಶುಪಾಲ

ಬೈಟ್೯- ವಿನಯ್, ನರ್ಸಿಂಗ್ ಕಾಲೇಜು

ಬೈಟ್೧೦- ದಯಾನಂದ, ವಿವಿಕೆ ವಿದ್ಯಾರ್ಥಿ

ಬೈಟ್೧೧- ಕುಮಾರಿ, ವಿವಿಕೆ ಉಪನ್ಯಾಸಕಿ

ಬೈಟ್೧೨- ಮಹಾದೇವಪ್ರಭು, ವಿವಿಕೆ, ಉಪನ್ಯಾಸಕ

ಬೈಟ್೧೩- ಅಜಿತ್, ವರ್ತಕ
Last Updated : Jul 8, 2019, 7:46 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.