ETV Bharat / state

ಶ್ರೀನಿವಾಸ್​ ಪ್ರಸಾದ್​ ಬೈದಷ್ಟು ನನಗೆ ಮತ ಹೆಚ್ಚು: ಧ್ರುವನಾರಾಯಣ - R Dhruvanarayana

ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು ಇದಕ್ಕೂ ಮುನ್ನ ಹಿರಿಯರಾದ ವಿ.ಶ್ರೀನಿವಾಸ್​ ಪ್ರಸಾದ್ ವಿರುದ್ಧ ಹರಿಹಾಯ್ದಿದಿದ್ದಾರೆ.

ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ
author img

By

Published : Mar 25, 2019, 7:31 PM IST

ಚಾಮರಾಜನಗರ: ವಿ.ಶ್ರೀನಿವಾಸ್​ ಪ್ರಸಾದ್ ತಮ್ಮನ್ನು ಬೈದಷ್ಟು ನನಗೆ ಮತಗಳಿಕೆ ಹೆಚ್ಚಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಹೇಳಿದರು.

ಉಮೇದುವಾರಿಕೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ವಿ.ಶ್ರೀನಿವಾಸ್​ ಪ್ರಸಾದ್ ಹಿರಿಯರಿದ್ದಾರೆ. ಅವರಾಡುವ ಅಲ್ಪ ಮಾತುಗಳು ಶೋಭೆ ತರುವುದಿಲ್ಲ, ಅವರು ನನನ್ನು ಹೀಗಳೆದಷ್ಟು ತನಗೆ ಮತಹೆಚ್ಚು ಎಂದರು.

ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ

ಮಂಗಳವಾರದಿಂದ ಪ್ರಚಾರ ಆರಂಭಿಸಲಿದ್ದು ಜೆಡಿಎಸ್ ಮುಖಂಡರಾದ ಸಾ.ರಾ. ಮಹೇಶ್, ಜಿ.ಟಿ. ದೇವೇಗೌಡ ಬರಲಿದ್ದು ಮುಖ್ಯಮಂತ್ರಿ ಹೆಚ್​.ಡಿ‌.ಕುಮಾರಸ್ವಾಮಿ ಕೂಡ ಪ್ರಚಾರಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಒಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಂದು ನಾಮಪತ್ರ ಸಲ್ಲಿಸಿದ್ದು, ನಾಳೆ ಬಿಜೆಪಿ ಅಭ್ಯರ್ಥಿ ವಿ‌.ಶ್ರೀನಿವಾಸ್​ ಪ್ರಸಾದ್ ನಾಮಪತ್ರ ಸಲ್ಲಿಸಿದ ನಂತರ ಚುನಾವಣಾ ಕಣ ರಂಗು ಪಡೆಯಲಿದೆ.

Intro:Body:

1 KN_CNR_25319_VSRI_DRUVA_SURENDRA.txt  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.