ETV Bharat / state

ಕೊರೊನಾ ಹೆಚ್ಚಳ.. ಚಾಮರಾಜ ನಗರಕ್ಕೆ ಸಚಿವ ಸುರೇಶ್ ಕುಮಾರ್‌ ದಿಢೀರ್ ಭೇಟಿ! - Corona Increase in Chamarajanagar

ಈ ಹಿಂದೆ ಕೊರೊನಾ ಮೊದಲನೇ ಅಲೆಯಲ್ಲಿ ಚಾಮರಾಜನಗರ ಬರೋಬ್ಬರಿ 3 ತಿಂಗಳು ಒಂದೂ ಪ್ರಕರಣ ಕಾಣಿಸಿಕೊಳ್ಳದೇ ಹಸಿರು ವಲಯದಲ್ಲಿತ್ತು. ಆದರೆ, 2ನೇ ಅಲೆಯಲ್ಲಿ ನಿತ್ಯವೂ 50 ರ ಮೇಲೆ ಹೊಸ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ.

suresh-kumar
ಸುರೇಶ್ ಕುಮಾರ್‌
author img

By

Published : Apr 21, 2021, 3:09 PM IST

ಚಾಮರಾಜನಗರ: ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನಗರಕ್ಕೆ ದಿಢೀರ್ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಕೊರೊನಾಗೆ ಕೈಗೊಂಡಿರುವ ಕ್ರಮಗಳು, ನಿಯಂತ್ರಣಕ್ಕೆ ಕೈಗೊಳ್ಳಲೇಬೇಕಾದ ತುರ್ತು ಕ್ರಮಗಳ ಕುರಿತು ಡಿಸಿ, ಎಸ್ಪಿ ಹಾಗೂ ಜಿಪಂ ಅಧ್ಯಕ್ಷೆ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಈ ಹಿಂದೆ ಕೊರೊನಾ ಮೊದಲನೇ ಅಲೆಯಲ್ಲಿ ಚಾಮರಾಜನಗರ ಬರೋಬ್ಬರಿ 3 ತಿಂಗಳು ಒಂದೂ ಪ್ರಕರಣ ಕಾಣಿಸಿಕೊಳ್ಳದೇ ಹಸಿರು ವಲಯದಲ್ಲಿತ್ತು. ಆದರೆ, 2ನೇ ಅಲೆಯಲ್ಲಿ ಪ್ರತಿದಿನವೂ 50 ರ ಮೇಲೆ ಹೊಸ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದಾರೆ.

ಓದಿ: ಹೈಕೋರ್ಟ್ ಅದೇಶದಿಂದ ಎಚ್ಚೆತ್ತ ಸಾರಿಗೆ ನೌಕರರು: ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಹಾಜರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.