ETV Bharat / state

ಲಾಕ್​ಡೌನ್​ ಸಡಿಲಿಕೆ: ಚಾಮರಾಜನಗರದಲ್ಲಿ ಹಬ್ಬದಂತೆ ಸಂಭ್ರಮಿಸಿ ಓಡಾಡಿದ ಜನ..! - Loss of Chamarajanagar lockdown

ಚಾಮರಾಜನಗರದಲ್ಲಿ ಲಾಕ್​ಡೌನ್​ ಸಡಿಲಿಸಿದ ಬೆನ್ನಲ್ಲೇ ಇಂದು ಬೆಳಗ್ಗೆ ಜನರು ಬೀದಿಗಿಳಿದು ಮೈಮರೆತು ಓಡಾಡಿದ ಘಟನೆ ನಡೆಯಿತು.

Lock-down relaxation: People walking in Chamarajanagar
ಲಾಕ್​ಡೌನ್​ ಸಡಿಲಿಕೆ: ಚಾಮರಾಜನಗರದಲ್ಲಿ ಹಬ್ಬದಂತೆ ಸಂಭ್ರಮಿಸಿ ಓಡಾಡಿದ ಜನ..!
author img

By

Published : Apr 29, 2020, 2:05 PM IST

ಚಾಮರಾಜನಗರ: ಹಸಿರು ವಲಯವೆಂದು ಪರಿಗಣಿಸಿ ಚಾಮರಾಜನಗರದಲ್ಲಿ ಲಾಕ್​ಡೌನ್​ ಸಡಿಲಿಸಿದ ಬೆನ್ನಲ್ಲೇ ಇಂದು ಬೆಳಗ್ಗೆ ಜನರು ಬೀದಿಗಿಳಿದು ಮೈಮರೆತು ಓಡಾಡಿದ ಘಟನೆ ನಡೆಯಿತು.

ಲಾಕ್​ಡೌನ್​ ಸಡಿಲಿಕೆ: ಚಾಮರಾಜನಗರದಲ್ಲಿ ಹಬ್ಬದಂತೆ ಸಂಭ್ರಮಿಸಿ ಓಡಾಡಿದ ಜನ..!

ಕೆಲವೊಂದಿಷ್ಟು ಮಂದಿ ಅಲ್ಲಲ್ಲಿ ಗುಂಪುಗೂಡಿ ಹರಟಿದರೇ, ಎಪಿಎಂಸಿ ಮಾರುಕಟ್ಟೆಯಲ್ಲಂತೂ ಹಬ್ಬದ ಸಂಭ್ರಮದಂತೆ ಜನರು ಅಂಜಿಕೆ - ಅಳುಕಿಲ್ಲದೇ ಅತ್ತಿಂದಿತ್ತ ಓಡಾಡುತ್ತಿದ್ದರು. ಯಾವುದೇ ಸಾಮಾಜಿಕ ಅಂತರವಿಲ್ಲದೇ ವ್ಯಾಪಾರ ವಹಿವಾಟು ನಡೆಸಲಾಗುತ್ತಿತ್ತು.

ಒಟ್ಟಿನಲ್ಲಿ ಇಂದು ಲಾಕ್​ಡೌನ್​​ ಇಲ್ಲದೇ ಇದ್ದದ್ದರಿಂದ ಚಾಮರಾಜನಗರ ಸಾಮಾನ್ಯ ದಿನದಂತೆ ಕಾಣಿಸುತ್ತಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.