ETV Bharat / state

ಸೆರೆಯಾದ ಹುಲಿ: ಮಾಳಿಗಮ್ಮನ ಹರಕೆ ತೀರಿಸಿದ ಸಿಎಫ್​ಒ, ಸ್ಥಳೀಯರು!

4-5 ವರ್ಷಗಳಿಂದ ಮಾಳಿಗಮ್ಮನ ಪೂಜೆ ನಿಂತಿತ್ತು. ಪೂಜೆ ನಿಲ್ಲಿಸಿದ್ದರಿಂದಲೇ ಹುಲಿ ದಾಳಿಗಳಾಗುತ್ತಿವೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿತ್ತು. ಆದರಂತೆ, ಹುಲಿ ಸೆರೆಯಾದರೆ ಪೂಜೆ ಸಲ್ಲಿಸುವುದಾಗಿ ಬಂಡೀಪುರ ಸಿಎಫ್ಒ ಪೂಜೆ ಹರಕೆ ಕಟ್ಟಿಕೊಂಡಿದ್ದರು.

ಮಾಳಿಗಮ್ಮನ ಹರಕೆ ತೀರಿಸಿದ ಸಿಎಫ್​ಒ, ಸ್ಥಳೀಯರು
author img

By

Published : Oct 15, 2019, 8:50 PM IST

Updated : Oct 16, 2019, 5:06 AM IST

ಚಾಮರಾಜನಗರ: ತಿಂಗಳುಗಟ್ಟಲೇ ಜನರ ನಿದ್ರೆಗೆಡಿಸಿದ್ದ ಹುಲಿರಾಯನ ಸೆರೆ ಹಿಡಿದ ಬಳಿಕ ಗ್ರಾಮಸ್ಥರ ತೀರ್ಮಾನ ಮತ್ತು ಸಿಎಫ್ಒ ಹರಕೆಯಂತೆ ಇಂದು ಹುಂಡಿಪುರದ ಮಾಳಿಗಮ್ಮ ದೇವರಿಗೆ ಪೂಜೆ ಸಲ್ಲಿಸಲಾಯಿತು.

ಕೋಮು ಸಂಘರ್ಷದಿಂದ ಕಳೆದ 4-5 ವರ್ಷಗಳಿಂದ ಮಾಳಿಗಮ್ಮನ ಪೂಜೆ ನಿಂತಿತ್ತು. ಪೂಜೆ ನಿಲ್ಲಿಸಿದ್ದರಿಂದಲೇ ಹುಲಿ ದಾಳಿಗಳಾಗುತ್ತಿವೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿತ್ತು. ಆದರಂತೆ, ಹುಲಿ ಸೆರೆಯಾದರೆ ಪೂಜೆ ಸಲ್ಲಿಸುವುದಾಗಿ ಬಂಡೀಪುರ ಸಿಎಫ್ಒ ಪೂಜೆ ಹರಕೆ ಕಟ್ಟಿಕೊಂಡಿದ್ದರು.

ಮಾಳಿಗಮ್ಮನ ಹರಕೆ ತೀರಿಸಿದ ಸಿಎಫ್​ಒ, ಸ್ಥಳೀಯರು

ಕಾಕತಾಳೀಯ ಎಂಬಂತೆ ಹರಕೆ ಕಟ್ಟಿಕೊಂಡ ಒಂದೇ ದಿನಕ್ಕೆ ಹುಲಿ ಸೆರೆಯಾದ್ದರಿಂದ ಗ್ರಾಮಸ್ಥರೊಂದಿಗೆ ಸೇರಿ ಸಿಎಫ್ಒ ಬಾಲಚಂದ್ರ ಇಂದು ಮಾಳಿಗಮ್ಮನಿಗೆ ಪೂಜೆ ಸಲ್ಲಿಸಿದರು.‌ಗ್ರಾಮಸ್ಥರು ಚಂದಾ ಎತ್ತಿ ಅನ್ನ ಸಂತರ್ಪಣೆ ಏರ್ಪಡಿಸಿ ಭಕ್ತಿ ಮೆರೆದಿದ್ದಾರೆ.

Intro:ಹುಲಿ ಸೆರೆಗೆ ಮಾಳಿಗಮ್ಮ; ಕಾಡಿನ ಬೆಂಕಿ ನಂದಿದ್ದಕ್ಕೆ ಹಿಮವದ್ ಗೋಪಾಲಸ್ವಾಮಿಗೆ ಪೂಜೆ!

ಚಾಮರಾಜನಗರ: ತಿಂಗಳುಗಟ್ಟಲೇ ಜನರ ನಿದ್ರೆಗೆಡಿಸಿದ್ದ ಹುಲಿರಾಯನ ಸೆರೆ ಹಿಡಿದ ಬಳಿಕ ಗ್ರಾಮಸ್ಥರ ತೀರ್ಮಾನ ಮತ್ತು ಸಿಎಫ್ಒ ಹರಕೆಯಂತೆ ಇಂದು ಹುಂಡಿಪುರದ ಮಾಳಿಗಮ್ಮ ದೇವರಿಗೆ ಪೂಜೆ ಸಲ್ಲಿಸಲಾಯಿತು.

Body:ಕೋಮು ಸಂಘರ್ಷದಿಂದ ಕಳೆದ 4-5 ವರ್ಷಗಳಿಂದ ಮಾಳಿಗಮ್ಮನ ಪೂಜೆ ನಿಂತಿತ್ತು. ಪೂಜೆ ನಿಲ್ಲಿಸಿದ್ದರಿಂದಲೇ ಹುಲಿ ದಾಳಿಗಳಾಗುತ್ತಿವೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿತ್ತು. ಆದರಂತೆ, ಗ್ರಾಮಸ್ಥರಂತೆ ಹುಲಿ ಸೆರೆಯಾದರೆ ಪೂಜೆ ಸಲ್ಲಿಸುವುದಾಗಿ
ಬಂಡೀಪುರ ಸಿಎಫ್ಒ ಪೂಜೆ ಹರಕೆ ಕಟ್ಟಿಕೊಂಡಿದ್ದರು.

ಕಾಕತಾಳೀಯ ಎಂಬಂತೆ ಹರಕೆ ಕಟ್ಟಿಕೊಂಡ ಒಂದೇ ದಿನಕ್ಕೆ ಹುಲಿ ಸೆರೆಯಾದ್ದರಿಂದ ಗ್ರಾಮಸ್ಥರೊಂದಿಗೆ ಸೇರಿ ಸಿಎಫ್ಒ ಬಾಲಚಂದ್ರ ಇಂದು ಮಾಳಿಗಮ್ಮನಿಗೆ ಪೂಜೆ ಸಲ್ಲಿಸಿ ದರು.‌ಗ್ರಾಮಸ್ಥರು ಚಂದಾ ಎತ್ತಿ ಅನ್ನ ಸಂತರ್ಪಣೆ ಏರ್ಪಡಿಸಿ ಭಕ್ತಿ ಮೆರೆದರು.

Conclusion:ಗೋಪಾಲಸ್ವಾಮಿಗೂ ಪೂಜೆ: ಈ ಹಿಂದೆ ಬಂಡೀಪುರ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಾಗಲೂ ಕೂಡ ಹಿಮವದ್ ಗೋಪಾಲಸ್ವಾಮಿಗೆ ಮೊರೆ ಹೋಗಿದ್ದೆ, ಅದರಂತೆ ಕಾಡಿನ ಬೆಂಕಿಯು ನಂದಿತ್ತು. ಅ.೧೬ ಕ್ಕೆ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದಾಗಿ ತಿಳಿಸಿದರು.
Last Updated : Oct 16, 2019, 5:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.