ETV Bharat / state

ಮಾರ್ಚ್ ಮುಗೀತಿದ್ರೂ ಚಾ.ನಗರ ಪೊಲೀಸರಿಗೆ ವೇತನವೇ ಬಂದಿಲ್ಲವಂತೆ! - ಫೆಬ್ರವರಿ ತಿಂಗಳ ವೇತವಿಲ್ಲದೆ ಚಾಮರಾಜನಗರ ಪೊಲೀಸರ ಪರದಾಟ

ಮಾರ್ಚ್ ಮುಗಿಯುತ್ತಾ ಬಂದಿದ್ದರೂ ಅನುದಾನ ಕೊರತೆಯಿಂದ ಫೆಬ್ರವರಿ ವೇತನವೇ ಇನ್ನೂ ಆಗಿಲ್ಲ. ಈ ಬಗ್ಗೆ ಪೊಲೀಸ್ ಕಾನ್​​ಸ್ಟೇಬಲ್ ಒಬ್ಬರು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿ ನೋವು ತೋಡಿಕೊಂಡಿದ್ದಾರೆ.

ಮಾರ್ಚ್ ಮುಗಿಯುತ್ತಿದ್ದರೂ ಚಾ.ನಗರ ಪೊಲೀಸರಿಗೆ ವೇತನವೇ ಬಂದಿಲ್ಲ!

author img

By

Published : Mar 17, 2022, 9:34 PM IST

ಚಾಮರಾಜನಗರ: ಕಾನೂನಿನ ರಕ್ಷಕರು, ಹಗಲು-ರಾತ್ರಿ ಎನ್ನದೇ ದುಡಿಯುವ ಪೊಲೀಸರಿಗೆ 17 ದಿನಗಳಾದರೂ ವೇತನವಾಗಿಲ್ಲ.

ಮಾರ್ಚ್ ಮುಗಿಯುತ್ತಾ ಬಂದಿದ್ದರೂ ಅನುದಾನ ಕೊರತೆಯಿಂದ ಫೆಬ್ರವರಿ ವೇತನವೇ ಇನ್ನೂ ಆಗಿಲ್ಲ. ಈ ಬಗ್ಗೆ ಪೊಲೀಸ್ ಕಾನ್​​ಸ್ಟೇಬಲ್ ಒಬ್ಬರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಒಂದೆರೆಡು ದಿನ ಸಂಬಳ ನಿಧಾನವಾದರೆ ನಿಭಾಯಿಸಬಹುದು ಸಂಬಳ ಬಾರದೆ 17 ದಿನವಾಗಿದ್ದು, ಕುಟುಂಬ ನಿರ್ವಹಿಸುವುದೇ ಕಷ್ಟವಾಗಿದೆ. ಕೆಲವು ಸಿಬ್ಬಂದಿಗೆ ವೇತನ ಆಗಿದ್ದು, ಹಲವರಿಗೆ ವೇತನ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ತವರಿನ ಕೊನೆಯ ಭೇಟಿಯಲ್ಲಿ 'ಅಪ್ಪು'ಗೆ ಮುತ್ತು.. ಪುನೀತ್​ ನೆನೆದು ಬಿಕ್ಕಳಿಸಿದ ಅಣ್ಣಾವ್ರ ಮನೆಯ ನೌಕರ

ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಪ್ರತಿಕ್ರಿಯಿಸಿ, ಅನುದಾನ ಕೊರತೆಯಿಂದ ವೇತನ ಆಗಿಲ್ಲ. ಪ್ರಧಾನ ಕಚೇರಿಗೆ ಪತ್ರ ಬರೆಯಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ, ಬೇರೆ ಜಿಲ್ಲೆಗಳಲ್ಲೂ ಈ ಸಮಸ್ಯೆ ಇದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.