ETV Bharat / state

ವಿವಾಹೇತರ ಸಂಬಂಧ ಗುಟ್ಟು ರಟ್ಟು: ಮಹಿಳೆ, ಯುವಕ ಆತ್ಮಹತ್ಯೆಗೆ ಯತ್ನ - ಆತ್ಮಹತ್ಯೆಗೆ ಯತ್ನ

ವಿವಾಹೇತರ ಸಂಬಂಧ ಬೆಳಕಿಗೆ ಬಂದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಜೋಡಿ - ಗುಂಡ್ಲುಪೇಟೆಯ ಲಾಡ್ಜ್​​ವೊಂದರಲ್ಲಿ ಘಟನೆ.

Chamarajanagar
ಚಾಮರಾಜನಗರ
author img

By

Published : Oct 15, 2022, 12:07 PM IST

ಚಾಮರಾಜನಗರ: ವಿವಾಹೇತರ ಸಂಬಂಧ ಬೆಳಕಿಗೆ ಬಂದಿದ್ದರಿಂದ ಜೋಡಿಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗುಂಡ್ಲುಪೇಟೆಯ ಲಾಡ್ಜ್​​ವೊಂದರಲ್ಲಿ ನಡೆದಿದೆ.

ಮೈಸೂರು‌ ಜಿಲ್ಲೆಯ ಮಧ್ಯ ವಯಸ್ಕ ಮಹಿಳೆ ಹಾಗೂ ಯುವಕ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಗುಂಡ್ಲುಪೇಟೆ ಲಾಡ್ಜ್​​ಗೆ ಶುಕ್ರವಾರ ಬೆಳಗ್ಗೆ ಇವರು ಬಂದು ವಾಸ್ತವ್ಯ ಹೂಡಿದ್ದು, ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸದ್ಯ ಇಬ್ಬರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆ ವೇಳೆ ಕೈ ನಾಯಕನಿಗೆ ಹೃದಯಾಘಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.