ETV Bharat / state

ಭರಚುಕ್ಕಿಯಲ್ಲಿ ಚಿರತೆ ಪ್ರತ್ಯಕ್ಷ: ಭಯಭೀತಗೊಂಡ ಪ್ರವಾಸಿಗರು

ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದ ಬಳಿ ಚಿರತೆ, ಬಂಡೀಪುರ ಕ್ಯಾಂಪಸ್​ನಲ್ಲಿ ಹಾದು ಹೋಗಿರುವ ರಾ.ಹೆದ್ದಾರಿಯಲ್ಲಿ ಆನೆ ಕಾಣಿಸಿಕೊಂಡಿರೋದರಿಂದ ಜನರು ಹಾಗೂ ಪ್ರವಾಸಿಗರು ಕೆಲಕಾಲ ಪುಳಕಿತರಾಗುವುದರ ಜೊತೆಗೆ ಆತಂಕಕ್ಕೆ ಒಳಗಾಗಿದ್ದರು.

author img

By

Published : Sep 28, 2019, 9:30 PM IST

ಬಂಡೀಪುರದಲ್ಲಿ ಗಜರಾಜ, ಭರಚುಕ್ಕಿಯಲ್ಲಿ ಚಿರತೆ

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಪ್ರವಾಸಿ ಸ್ಥಳವಾದ ಭರಚುಕ್ಕಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.

Elephant and cheetah Appeared at public place
ಭರಚುಕ್ಕಿ ಜಲಪಾತ

ಇನ್ನು ಬಂಡೀಪುರ ಕ್ಯಾಂಪಸ್​ನಲ್ಲಿ ಹಾದು ಹೋಗಿರುವ ರಾ.ಹೆದ್ದಾರಿ ನಡುವೆ ಒಂಟಿ ಸಲಗವೊಂದು ರಸ್ತೆದಾಟುವ ವೇಳೆ ನಿಂತು ಪ್ರವಾಸಿಗರಿಗೆ ಪುಳಕ ಉಂಟುಮಾಡಿತ್ತು. ಮತ್ತೊಂದೆಡೆ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದರು.

ಬಂಡೀಪುರದಲ್ಲಿ ಗಜರಾಜ ಪ್ರತ್ಯಕ್ಷ

ಭರಚುಕ್ಕಿ ಜಲಪಾತದ ಸಮೀಪದ ಜಾಗೇರಿ ಅರಣ್ಯ ಪ್ರದೇಶದಿಂದ ಬೇಟೆಯಾಡುವ ಸಲುವಾಗಿ ಬಂದು ಪೊದೆ ಸಮೀಪದಲ್ಲಿ ಚಿರತೆಯು ಕುಳಿತಿದೆ . ಈ ವೇಳೆ ಪ್ರವಾಸಿಗರೊಬ್ಬರು ಅದರ ಫೋಟೋ ಕ್ಲಿಕ್ಕಿಸಿದ್ದಾರೆ.

Intro:ಬಂಡೀಪುರದಲ್ಲಿ ಗಜರಾಜ- ಭರಚುಕ್ಕಿಯಲ್ಲಿ ಚಿರತೆ ತಂದಿಟ್ಟ ದಿಗಿಲು

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಪ್ರವಾಸಿಸ್ಥಳಗಳಾದ ಬಂಡೀಪುರ ಮತ್ತು ಭರಚುಕ್ಕಿಯಲ್ಲಿ ಪ್ರವಾಸಿಗರು ವನ್ಯಪ್ರಾಣಿ ಕಂಡು ಕ್ಷಣ ಕಾಲ ಆತಂಕಕ್ಕೆ ಒಳಗಾದರು.

Body:ಬಂಡೀಪುರ ಕ್ಯಾಂಪಸ್ಸಿನಲ್ಲಿ ಹಾದು ಹೋಗಿರುವ ರಾ.ಹೆದ್ದಾರಿ ನಡುವೆ ಒಂಟಿ ಸಲಗವೊಂದು ರಸ್ತೆದಾಟುವ ವೇಳೆ ನಿಂತು ಪ್ರವಾಸಿಗರನ್ನು ಭಯಗೊಳಿಸಿತು. ಬಳಿಕ, ಅರಣ್ಯ ಇಲಾಖೆ ಸಿಬ್ಬಂದಿ ಕಿರುಚಾಡಿ ರಸ್ತೆಯಿಂದ ದೂರಕ್ಕೆ ಓಡಿಸಿದರು.

ಇನ್ನು, ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡ ಘಟನೆ ನಡೆಯಿತು.

Conclusion:ಭರಚುಕ್ಕಿ ಜಲಪಾತದ ಸಮೀಪದ ಜಾಗೇರಿ ಅರಣ್ಯ ಪ್ರದೇಶದಿಂದ ಬೇಟೆಯಾಡುವ ಸಲುವಾಗಿ ಬಂದು ಪೊದೆ ಸಮೀಪದಲ್ಲಿ ಚಿರತೆಯು ಕುಳಿತ ಪೋಟೋವನ್ನು ಪ್ರವಾಸಿಗರೊಬ್ಬರು ಕ್ಲಿಕ್ಕಿಸಿದ್ದಾರೆ. ವಾಹನಗಳ ಶಬ್ಧಕ್ಕೆ ರಸ್ತೆ ಸಮೀಪ ಬಾರದೆ ದೂರದಲ್ಲಿಯೇ ನಿಂತು ಜನರಿಗೆ ಭಯ ಉಂಟು ಮಾಡುತ್ತಿದ್ದು ಅರಣ್ಯ ಇಲಾಖೆ ಕ್ರಮ ವಹಿಸಬೇಕಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.