ETV Bharat / state

ಚುನಾವಣಾ ಪೊಲೀಸ್​ ಸಿಬ್ಬಂದಿಗೆ ಫುಡ್ ಪ್ಯಾಕೇಟ್ ನೀಡಲು ಮುಂದಾದ ಜಿಲ್ಲಾಡಳಿತ

author img

By

Published : Apr 18, 2019, 12:20 AM IST

ಚುನಾವಣೆ ಬಂದರೆ ನಗರದಲ್ಲಿ ಯಾವುದೇ ರೀತಿಯ ಗದ್ದಲ, ಗಲಾಟೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸ್​ ಇಲಾಖೆಯ ಮೇಲಿರುತ್ತದೆ. ಹಾಗಾಗಿ ಈ ಬಾರಿ ಪೊಲೀಸ್​ ಅಧಿಕಾರಿಗಳಿಗೆ ಉತ್ತಮವಾದ ಆಹಾರ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಪೊಲೀಸ್​ ಸಿಬ್ಬಂದಿಗೆ ಪುಡ್ ಪ್ಯಾಕೇಟ್

ಚಾಮರಾಜನಗರ: ಚುನಾವಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸರ ಮೇಲಿದ್ದು, ಕಾನೂನು ಕಾಯುವ ಪೊಲೀಸ್​ ಸಿಬ್ಬಂದಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲು ಜಿಲ್ಲಾಡಳಿತ ಮುಂದಾಗಿದೆ.

ಈ ಬಾರಿ ಲೋಕಸಭಾ ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಇದಕ್ಕೆ ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಒಂದು ಜ್ಯೂಸ್ ಸ್ಯಾಷೆ, ಒಡೋಮಸ್ ಕ್ರೀಂ, ಸೋಪ್, 2 ಪ್ಯಾಕೆಟ್ ಬಿಸ್ಕೆಟ್, ಡ್ರೈ ಫ್ರೂಟ್ಸ್, ಒಂದು ಸ್ವೀಟ್, ನಂದಿನಿ ಮಜ್ಜಿಗೆ, ವಾಟರ್ ಬಾಟಲ್​​ನೊಂದಿಗೆ ಪುರಿ ಇಲ್ಲವೇ ಚಪಾತಿ, ಪಲಾವ್ ನೀಡಲಾಗುತ್ತಿದೆ.

ಈ ಬಾರಿ ನೀಡುತ್ತಿರುವ ಆಹಾರ ಪರವಾಗಿಲ್ಲ. ಕಳೆದ ಚುನಾವಣೆಗಳಲ್ಲಿ ಬಾತ್-ಮೊಸರನ್ನವನ್ನಷ್ಟೇ ನೀಡಲಾಗುತ್ತಿತ್ತು. ಈ ಬಾರಿ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ. ಮಸ್ಕಿಟೋ ಕ್ರೀಂ ನೀಡುತ್ತಿರುವುದು ಒಳ್ಳೆಯದು ಎಂದು ಪೊಲೀಸ್​ ಸಿಬ್ಬಂದಿ 'ಈಟಿವಿ ಭಾರತ​'ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

Intro:ಚಾಮರಾಜನಗರ ಪೊಲೀಸರ ಮೊಗದಲ್ಲಿ ನಗು ಅರಳಿಸಿದ ಪುಡ್ ಪ್ಯಾಕೇಟ್

ಚಾಮರಾಜನಗರ: ಚುನಾವಣೆಯಲ್ಲಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸರ ಮೇಲಿರುತ್ತದೆ. ಕಣ್ಣಲ್ಲಿ ಕಣ್ಣಿಟ್ಟು ಕಾನೂನು ಕಾಯುವ ಪೊಲೀಸರ ಮೊಗದಲ್ಲಿ ಈಗ ಮಂದಹಾಸ ಅರಳಿದೆ‌.

Body:ಹೌದು, ಈ ಬಾರಿ ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗೆ ಗುಣಮಟ್ಟದ ಆಹಾರ ಪೂರೈಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿರುವುದಕ್ಕೆ ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

೧ ಜ್ಯೂಸ್ ಸ್ಯಾಷೆ, ಒಡೋಮಸ್ ಕ್ರೀಂ, ಸೋಪ್, ೨ ಪ್ಯಾಕೆಟ್ ಬಿಸ್ಕೆಟ್, ಡ್ರೈ ಪ್ರೂಟ್ಸ್, ಒಂದು ಸ್ವೀಟ್, ನಂದಿನಿ ಮಜ್ಜಿಗೆ, ವಾಟರ್ ಬಾಟೆಲ್ ನೊಂದಿಗೆ ಪೂರಿ ಇಲ್ಲಾ ಚಪಾತಿ, ಪಲಾವ್ ನೀಡಲಾಗುತ್ತಿದೆ.

ಈ ಕುರಿತು ಈಟಿವಿ ಭಾರತಕ್ಕೆ ಹೆಸರೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಮಾತನಾಡಿ, ಈ ಬಾರಿ ನೀಡುತ್ತಿರುವ ಆಹಾರ ಪರವಾಗಿಲ್ಲ. ಕಳೆದ ಚುನಾವಣೆಗಳಲ್ಲಿ ಬಾತ್- ಮೊಸರಣ್ಣವನಷ್ಟೆ ನೀಡಿ ಹೋಗುತ್ತಿದ್ದರು. ಈ ಬಾರಿ ಗುಣಮಟ್ಟದಿಂದ ನೀಡುತ್ತಿದ್ದಾರೆ, ಮಸ್ಕಿಟೋ ಕ್ರೀಂ ನೀಡುತ್ತಿರುವುದು ಒಳ್ಳೆಯದು ಎಂದರು.

Conclusion:ಒಟ್ಟಿನಲ್ಲಿ ಕಾನೂನು ಕಾಪಾಡುವ ಪೊಲೀಸರು ಆಹಾರ- ನೀರು ಇಲ್ಲದೇ ಪಡಿಪಾಟಲು ಪಡುವುದು ದೂರವಾದರಷ್ಟೆ ಸಾಕು ಎಂಬುದು ಸಾರ್ವಜನಿಕರ ಅಭಿಮತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.