ETV Bharat / state

ಚಾಮರಾಜನಗರ: 37 ಮಂದಿಗೆ ಕೊರೊನಾ , 56 ಮಂದಿ ಗುಣಮುಖ

author img

By

Published : Aug 28, 2020, 10:36 PM IST

ಚಾಮರಾಜನಗರ ಜಿಲ್ಲೆಯಲ್ಲಿ ಇಂದು ಹೊಸದಾಗಿ 37 ಸೋಂಕಿತರು ಪತ್ತೆಯಾಗಿದ್ದು, 56 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

chamrajnagar corona cases updates
56 ಮಂದಿ ಗುಣಮುಖ

ಚಾಮರಾಜನಗರ: ಇಂದು ಜಿಲ್ಲೆಯಲ್ಲಿ ಹೊಸದಾಗಿ 37 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2,224 ಕ್ಕೆ ಏರಿಕೆಯಾಗಿದೆ. ಹೋಂ ಐಸೋಲೇಷನ್​ನಲ್ಲಿದ್ದ 50 ಮಂದಿ ಸೇರಿದಂತೆ 56 ಮಂದಿ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 454ರಷ್ಟಾಗಿದ್ದು, 172 ಮಂದಿ ಹೋಂ ಐಸೋಲೇಷನ್​​ನಲ್ಲಿ, 20 ಮಂದಿ ಐಸಿಯುನಲ್ಲಿದ್ದಾರೆ. 422 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ಇಂದಿನ ಸೋಂಕಿತರಲ್ಲಿ ಗುಂಡ್ಲುಪೇಟೆ ತಾಲೂಕಿನ 6 ಮಂದಿ, ಚಾಮರಾಜನಗರದ 16, ಕೊಳ್ಳೇಗಾಲ 4, ಯಳಂದೂರು 9 ಹಾಗೂ ಹನೂರಿನ ತಾಲೂಕಿನ ಇಬ್ಬರಿದ್ದಾರೆ. ಬಿಡುಗಡೆಯಾದವರಲ್ಲಿ 84 ವರ್ಷ, 82 , 70, 67 ವರ್ಷದ ವೃದ್ಧರು ಸೇರಿದಂತೆ 1, 2, 7, 9, ಹಾಗೂ 11 ವರ್ಷದ ಮಕ್ಕಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.