ETV Bharat / state

ಘೀಳಿಡುವ ಆನೆ, ಹಾರಾಡುವ ಕಮಲ: ಚುನಾವಣೆ ರಂಗು ಹೆಚ್ಚಿಸಿದ ಬಿಎಸ್​ಪಿ-ಬಿಜೆಪಿ ಪ್ರಚಾರ! - ಬಿಎಸ್​ಪಿ

ಕಾಂಗ್ರೆಸ್ ಇದುವರೆಗೂ ಪ್ರಚಾರ ವಾಹನ ಬಳಸಿಲ್ಲ. ಬಿಜೆಪಿಗೆ ಹೋಲಿಸಿದರೆ ಬಿಎಸ್​ಪಿ ಪ್ರಚಾರ ವಾಹನ ಎಲ್ಲರನ್ನು ಸೆಳೆಯುತ್ತಿದೆ. ಹಿರಿಯರು, ಅನಕ್ಷರಸ್ಥರಿಗೆ ಪಕ್ಷ ಪರಿಚಯಿಸುವ ಹಾಗೂ ಅವರನ್ನು ಪ್ರಚಾರದ ವಾಹನದತ್ತ ಬರುವಂತೆ ಮಾಡುವ ಚಾಣಾಕ್ಷತನ ತೋರಿದೆ.

ಚಾಮರಾಜನಗರ
author img

By

Published : Apr 5, 2019, 4:23 AM IST

ಚಾಮರಾಜನಗರ: ಘೀಳಿಡುವ ಆನೆ ಸ್ತಬ್ಧ ಚಿತ್ರವನ್ನು ಪ್ರಚಾರದಲ್ಲಿ ಬಳಸಿಕೊಳ್ಳುತ್ತಿರುವ ಬಿಎಸ್​ಪಿ ಹಾಗೂ ಮೋದಿ, ಬಿಎಸ್​ವೈ ಕಟೌಟ್​ಗಳನ್ನು ಹಾಕಿ ಸಂಚರಿಸುತ್ತಿರುವ ಬಿಜೆಪಿ ಪ್ರಚಾರ ವಾಹನ ಜಿಲ್ಲೆಯ ಚುನಾವಣೆ ರಂಗನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಚಾರದಲ್ಲಿ ವಿಭಿನ್ನತೆ ಕಂಡುಕೊಂಡಿರುವ ಬಿಎಸ್​ಪಿ ಸ್ತಬ್ಧ ಚಿತ್ರದಲ್ಲಿ ಆನೆ ಘೀಳಿಡುವ ಶಬ್ಧ ಪ್ರತಿ 15 ಸೆಕೆಂಡಿಗೊಮ್ಮೆ ಬರುವ ಮೂಲಕ ಎಲ್ಲರನ್ನು ಆಕರ್ಷಿಸುತ್ತಿದೆ.

ಚಾಮರಾಜನಗರ

ಕಾಂಗ್ರೆಸ್ ಇದುವರೆವಿಗೂ ಪ್ರಚಾರ ವಾಹನವನ್ನು ಬಳಸಿಲ್ಲ. ಬಿಜೆಪಿಗೆ ಹೋಲಿಸಿದರೆ ಬಿಎಸ್​ಪಿ ಪ್ರಚಾರ ವಾಹನ ಎಲ್ಲರನ್ನು ಸೆಳೆಯುತ್ತಿದ್ದು ಹಿರಿಯರು, ಅನಕ್ಷರಸ್ಥರಿಗೂ ಪಕ್ಷವನ್ನು ಪರಿಚಯಿಸುವ, ಪ್ರಚಾರದ ವಾಹನದತ್ತ ಬರುವಂತೆ ಮಾಡುವ ಚಾಣಾಕ್ಷತನ ಎಲ್ಲರೂ ಮೆಚ್ಚುವಂತದ್ದು.

ಉಳಿದಂತೆ ಬಿಜೆಪಿ ಕಮಲದ ಬಾವುಟಗಳು, ಮೋದಿ-ಶಾ, ಬಿಎಸ್​ವೈ ಕಟೌಟ್​ಗಳನ್ನು ವಾಹನಕ್ಕೇರಿಸಿ ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಪ್ರಯತ್ನ ಮಾಡಿದೆ.

ಚಾಮರಾಜನಗರ

ಒಟ್ಟಿನಲ್ಲಿ ಪ್ರಚಾರದ ವಾಹನಗಳ ಅಬ್ಬರ ಚುನಾವಣಾ ಕಣವನ್ನು ಮತ್ತಷ್ಟು ಬಿರುಸುಗೊಳಿಸುತ್ತಿದ್ದು ಕಾರ್ಯಕರ್ತರ ಉತ್ಸಾಹಕ್ಕೆ ಪೂರಕವಾಗಿದೆ.

Intro:ಘೀಳಿಡುವ ಆನೆ, ಹಾರಾಡುವ ಕಮಲ: ಚುನಾವಣೆ ರಂಗು ಹೆಚ್ಚಿಸಿದ ಬಿಎಸ್ ಪಿ- ಬಿಜೆಪಿ ಪ್ರಚಾರ ವಾಹನ

ಚಾಮರಾಜನಗರ:ಘೀಳಿಡುವ ಆನೆ ಸ್ತಬ್ಧ ಚಿತ್ರವನ್ನು ಪ್ರಚಾರದಲ್ಲಿ ಬಳಸಿಕೊಳ್ಳುತ್ತಿರುವ ಬಿಎಸ್ ಪಿ ಹಾಗೂ ಮೋದಿ, ಬಿಎಸ್ ವೈ ಕಟೌಟ್ ಗಳನ್ನು ಹಾಕಿ ಸಂಚರಿಸುತ್ತಿರುವ ಬಿಜೆಪಿ ಪ್ರಚಾರ ವಾಹನ ಜಿಲ್ಲೆಯ ಚುನಾವಣೆ ರಂಗನ್ನು ಮತ್ತಷ್ಟು ಹೆಚ್ಚಿಸಿದೆ.

Body:ಪ್ರಚಾರದಲ್ಲಿ ವಿಭಿನ್ನತೆ ಕಂಡುಕೊಂಡಿರುವ ಬಿಎಸ್ ಪಿ ಸ್ಥಬ್ದ ಚಿತ್ರದಲ್ಲಿ ಆನೆ ಘೀಳಿಡುವ ಶಬ್ಧ ಪ್ರತಿ ೧೫ ಸೆಕೆಂಡ್ಗೊಮ್ಮೆ ಬರುವ ಶಬ್ಧ ಎಲ್ಲರನ್ನು ಆಕರ್ಷಿಸುತ್ತಿದೆ.

ಕಾಂಗ್ರೆಸ್ ಇದುವರೆವಿಗೂ ಪ್ರಚಾರ ವಾಹನವನ್ನು ಬಳಸಿಲ್ಲ. ಬಿಜೆಪಿಗೆ ಹೋಲಿಸಿದರೇ ಬಿಎಸ್ ಪಿ ಪ್ರಚಾರವಾಹನ ಎಲ್ಲರನ್ನು ಸೆಳೆಯುತ್ತಿದ್ದು ಹಿರಿಯರು, ಅನಕ್ಷರಸ್ಥರಿಗೂ ಪಕ್ಷವನ್ನು ಪರಿಚಯಿಸುವ, ಪ್ರಚಾರದ ವಾಹನದತ್ತ ಬರುವಂತೆ ಮಾಡುವ ಚಾಣಾಕ್ಷತನ ಎಲ್ಲರೂ ಮೆಚ್ಚುವಂತದ್ದು.

ಉಳಿದಂತೆ ಬಿಜೆಪಿ ಕಮಲದ ಬಾವುಟಗಳು, ಮೋದಿ- ಷಾ, ಬಿಎಸ್ ವೈ ಕಟೌಟ್ ಗಳನ್ನು ವಾಹನಕ್ಕೇರಿಸಿ ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಪ್ರಯತ್ನ ಮಾಡಿದೆ.

Conclusion:ಒಟ್ಟಿನಲ್ಲಿ ಪ್ರಚಾರದ ವಾಹನಗಳ ಅಬ್ಬರ ಚುನಾವಣಾ ಕಣವನ್ನು ಮತ್ತಷ್ಟು ಬಿರುಸುಗೊಳಿಸುತ್ತಿದ್ದು    ಕಾರ್ಯಕರ್ತರ ಉತ್ಸಾಹಕ್ಕೆ ಪೂರಕವಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.