ETV Bharat / state

ಅವಾಚ್ಯವಾಗಿ ಬೈದನೆಂದು ಫೇಸ್​​​ಬುಕ್​​ನಲ್ಲಿ ವಿಡಿಯೋ ಅಪ್ಲೋಡ್​​ : ಸಿಮ್ಸ್ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆ - A SIMS employee hanged himself for uploading a video against himself on Facebook

ಫೇಸ್ಬುಕ್ ನಲ್ಲಿ ತನ್ನ ವಿರುದ್ಧ ವಿಡಿಯೋ ಹಾಕಿದ್ದಕ್ಕೆ ಮನನೊಂದ ನೌಕರನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

a-sims-employee-hanged-himself-chamarajanagara
ಅವಾಚ್ಯವಾಗಿ ಬೈದನೆಂದು ಫೇಸ್ಬುಕ್​ನಲ್ಲಿ ವಿಡಿಯೋ ಅಪ್ ಲೋಡ್: ಸಿಮ್ಸ್ ನೌಕರ ನೇಣು ಬಿಗಿದು ಆತ್ಮಹತ್ಯೆ
author img

By

Published : Jul 20, 2022, 8:19 PM IST

ಚಾಮರಾಜನಗರ : ಕುಡಿದು ಕೆಲಸ ಮಾಡುತ್ತಿದ್ದಾನೆ, ಅವಾಚ್ಯವಾಗಿ ಬೈದನೆಂದು ಫೇಸ್​​ಬುಕ್​​​ನಲ್ಲಿ ವಿಡಿಯೋ ಹಾಕಿದ್ದಕ್ಕೆ ಮನನೊಂದ ಸಿಮ್ಸ್ ನೌಕರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಗರದ ಗಾಳಿಪುರ ಬಡಾವಣೆ ನಿವಾಸಿ, ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹೊರಗುತ್ತಿಗೆ ಡಿ ಗ್ರೂಪ್ ನೌಕರ ಮಹೇಶ್(32) ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ಕಳೆದ ಜು.15 ರಂದು ಕೆಆರ್​ಎಸ್ ಪಕ್ಷದ ಕಾರ್ಯಕರ್ತರಾದ ಶ್ರೀನಿವಾಸ್ ಶಾಸ್ತ್ರಿ ಹಾಗೂ ಗಣೇಶ್ ಎಂಬವರು ಮಹೇಶ್ ನ ವಿಡಿಯೋ ಮಾಡಿ ಕೆಆರ್​ಎಸ್ ಚಾಮರಾಜನಗರ ಜಿಲ್ಲೆ ಎಂಬ FACEBOOK ಪೇಜಿನಲ್ಲಿ ಅಪ್ಲೋಡ್ ಮಾಡಿದ್ದಾರಂತೆ. ವಿಡಿಯೋ ಅಪ್ಲೋಡ್​​​ ಮಾಡಿದ್ದರಿಂದ ತನಗೆ ಅಪಮಾನವಾಗಿದೆ ಎಂದು ಮನನೊಂದು ಮಹೇಶ್ ನೇಣಿಗೆ ಶರಣಾಗಿದ್ದಾನೆ ಎಂದು ಮೃತನ ಸಹೋದರ ಮಂಜುನಾಥ್ ಹೇಳಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳಾದ ಶ್ರೀನಿವಾಸಶಾಸ್ತ್ರಿ, ಗಣೇಶ್ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ : ಕೆವೈಸಿ ಸೋಗಿನಲ್ಲಿ 9 ಲಕ್ಷ ರೂ. ವಂಚನೆ.. ಸಮಯಪ್ರಜ್ಞೆಯಿಂದ ಹಣ ಉಳಿಸಿದ ಕಾನ್​ಸ್ಟೇಬಲ್​ಗೆ ಸೆಲ್ಯೂಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.