ETV Bharat / state

ಮಾದಪ್ಪನ ಹುಂಡಿಗೆ ಹರಿದು ಬಂತು 1.93 ಕೋಟಿ ರೂ, ಭಕ್ತರಿಂದ ಚಿನ್ನ, ಬೆಳ್ಳಿಯ ಉಡುಗೊರೆ - Male Mahadeshwara Betta

ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯ ನಿನ್ನೆ ನಡೆಸಲಾಯಿತು. ಮುಂದಿನ ತಿಂಗಳಿನ ಹುಂಡಿ ಹಣದಲ್ಲಿ ಇದಕ್ಕಿಂತಲೂ ಹೆಚ್ಚಿನ ಹಣ ಬರುವ ನಿರೀಕ್ಷೆ ಇದೆ.

ಮಲೆ ಮಹದೇಶ್ವರ ಬೆಟ್ಟ
author img

By

Published : Apr 30, 2019, 9:43 AM IST

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆಯು ಸೋಮವಾರ ನಡೆದಿದ್ದು ಬರೋಬ್ಬರಿ 1ಕೋಟಿ 93 ಲಕ್ಷ ರೂ‌. ಸಂಗ್ರಹವಾಗಿದೆ.

ಸಾಲೂರು ಮಠದ ಹಿರಿಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ 1,93,73,279 ರೂ. ಕಾಣಿಕೆ ಸಲ್ಲಿಕೆಯಾಗಿದ್ದು 105 ಗ್ರಾಂ ಚಿನ್ನ ಹಾಗೂ 2 ಕೆಜಿಯಷ್ಟು ಬೆಳ್ಳಿ ಹರಕೆ ರೂಪದಲ್ಲಿ ಭಕ್ತಾದಿಗಳು ಸಲ್ಲಿಸಿದ್ದಾರೆ. ಬೇಸಿಗೆ ರಜೆ ಇರುವುದರಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಿದ್ದು ಮುಂದಿನ ತಿಂಗಳಿನ ಹುಂಡಿ ಹಣದಲ್ಲೂ ಇದಕ್ಕಿಂತಲೂ ಹೆಚ್ಚಿನ ಹಣ ಬರುವ ನಿರೀಕ್ಷೆ ಪ್ರಾಧಿಕಾರದ್ದಾಗಿದೆ.

Intro:ಮಾದಪ್ಪನ ಹುಂಡಿ ಎಣಿಕೆ: ಬರೋಬ್ಬರಿ 1.93 ಕೋಟಿ ಸಂಗ್ರಹ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆಯು ಸೋಮವಾರ ನಡೆದಿದ್ದು ಬರೋಬ್ಬರಿ 1ಕೋಟಿ 93 ಲಕ್ಷ ರೂ‌. ಸಂಗ್ರಹವಾಗಿದೆ.

Body:ಸಾಲೂರು ಮಠದ ಹಿರಿಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ 1,93,73,279 ರೂ. ಕಾಣಿಕೆ ಸಲ್ಲಿಕೆಯಾಗಿದ್ದು ೧೦೫ ಗ್ರಾಂ ಚಿನ್ನ ಹಾಗೂ ೨ ಕೆಜಿಯಷ್ಟು ಬೆಳ್ಳಿ ಹರಕೆ ರೂಪದಲ್ಲಿ ಭಕ್ತಾದಿಗಳು ಸಲ್ಲಿಸಿದ್ದಾರೆ.

Conclusion:ಬೇಸಿಗೆ ರಜೆ ಇರುವುದರಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಿದ್ದು ಮುಂದಿನ ತಿಂಗಳಿನ ಹುಂಡಿ ಹಣದಲ್ಲೂ ಇದಕ್ಕಿಂತಲೂ ಹೆಚ್ಚಿನ ಹಣ ಬರುವ ನಿರೀಕ್ಷೆ ಪ್ರಾಧಿಕಾರದ್ದಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.