ETV Bharat / state

ಕಲಾಪ ಮಂಗಳವಾರಕ್ಕೆ ಮುಂದೂಡಿಕೆ: ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಯಾಚಿಸಲು ಸ್ಪೀಕರ್​ ಗಡುವು - ಸಿದ್ದರಾಮಯ್ಯ

'ವಿಶ್ವಾಸ'ಕ್ಕೆ ಸ್ಪೀಕರ್​ರಿಂದ​ ಡೆಡ್​ಲೈನ್​
author img

By

Published : Jul 22, 2019, 10:16 AM IST

Updated : Jul 23, 2019, 2:48 AM IST

01:26 July 23

ಸದನದಲ್ಲಿ ಬರೀ ಚರ್ಚೆ-ಗದ್ದಲ, ಕಲಾಪ ಮಂಗಳವಾರಕ್ಕೆ ಮುಂದೂಡಿಕೆ... 'ವಿಶ್ವಾಸ'ಕ್ಕೆ ಸ್ಪೀಕರ್​ರಿಂದ​ ಡೆಡ್​ಲೈನ್​

ಸೋಮವಾರ ತಡರಾತ್ರಿವರೆಗೂ ನಡೆಯದ ವಿಶ್ವಾಸಮತ ಯಾಚನೆ

ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸಭಾ ಕಲಾಪ ಮುಂದೂಡಿಕೆ

ಸಂಜೆ 4 ಗಂಟೆ ಒಳಗೆ ಚರ್ಚೆ ಪೂರ್ಣಗೊಳಿಸಿ, 6 ಗಂಟೆ ಒಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಸಲು ಮೈತ್ರಿ ನಾಯಕರಿಗೆ ಸ್ಪೀಕರ್​ ಸೂಚನೆ

22:41 July 22

ಸದನ ನಾಳೆಗೆ ಮುಂದೂಡಿಕೆ ಮಾಡಲು ಕಾಂಗ್ರೆಸ್​​​-ಜೆಡಿಎಸ್​ ಶಾಸಕರು ಒತ್ತಾಯ
ಸದನದಲ್ಲಿ ಗದ್ದಲ ಮಾಡುತ್ತಿರುವ ಜೆಡಿಎಸ್​​-ಕಾಂಗ್ರೆಸ್​ ಪಕ್ಷದ ಸದಸ್ಯರು
ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳುವಂತೆ ಡೆಪ್ಯುಟಿ ಸ್ಪೀಕರ್​ ಕೃಷ್ಣಾರೆಡ್ಡಿ ಸೂಚನೆ
ನಿಮ್ಮ ಸೀಟ್​​ನಲ್ಲಿ ಕುಳಿತುಕೊಂಡು ಮಾತನಾಡುವಂತೆ ಆಡಳಿತ ಪಕ್ಷದ ಸದಸ್ಯರಿಗೆ ಮನವಿ

22:34 July 22

ಅಧ್ಯಕ್ಷರೇ ಸಮಯ ಆಯ್ತು, ಮುಕ್ತಾಯ ಮಾಡಿ ಎಂದ ಆಡಳಿತ ಪಕ್ಷದ ಸದಸ್ಯರು

ಸದನದಲ್ಲಿ ಜಿಂದಾಲ್​ ಕಂಪನಿಗೆ ಭೂಮಿ ಹಸ್ತಾಂತರದ ಬಗ್ಗೆ ಜಾರ್ಜ್​ ಮಾಹಿತಿ
ಈ ಹಿಂದೆ ಬಿಜೆಪಿ ಭೂಮಿ ನೀಡಿದಾಗ ನಾವು ಸ್ವಾಗತಿಸಿದ್ದೇವು: ಜಾರ್ಜ್​
ಕಾರ್ಖಾನೆಗಳು ಹೆಚ್ಚಾಗಿ ಬರಲಿ ಎಂದು ನಾವು ಸ್ವಾಗತಿಸಿದ್ದೇವು
ಆದರೆ ಇದೀಗ ಬಿಜೆಪಿಯಿಂದ ವಿನಾಕಾರಣ ವಿವಾದ ಉದ್ಭವ

ಎಷ್ಟೇ ಸಮಯವಾದರೂ ಇವತ್ತೇ ವಿಶ್ವಾಸಮತ ಯಾಚನೆ ಆಗಲಿ: ಬಿಎಸ್​ವೈ

ನಮಗೆ ಊಟದ ವ್ಯವಸ್ಥೆ ಮಾಡುವಂತೆ ವಿಪಕ್ಷ ನಾಯಕ ಮನವಿ
ನಾಳೆಗೆ ಮುಂದೂಡಿಕೆ ಮಾಡುವಂತೆ ಆಡಳಿತ ಪಕ್ಷದ ಸದಸ್ಯರಿಂದ ಗದ್ದಲ
ಅಧಿಕಾರಕ್ಕೆ ಬರಲು ಬಿಜೆಪಿಯವರು ಕಾಯುತ್ತಿದ್ದಾರೆ: ಆಡಳಿತ ಪಕ್ಷದ ಸದಸ್ಯರು
ಸದನವನ್ನ ನಾಳೆಗೆ ಮುಂದೂಡಿಕೆ ಮಾಡಿ: ಕೆಜೆ ಜಾರ್ಜ್​​

22:03 July 22

ಅತೃಪ್ತರಿಗೆ ಡಿಕೆಶಿ ವಾರ್ನ್

ಡಿಕೆ ಶಿವಕುಮಾರ್​ ವಾರ್ನ್​​
  • ನಿಲುವಳಿ ಸೂಚನೆ ಮೇರೆಗೆ ಸ್ಪೀಕರ್​ ಅತೃಪ್ತ ಶಾಸಕರಿಗೆ ರೂಲಿಂಗ್​ ನೀಡಿದ್ದಾರೆ
  • ವಿಪ್​ಗೆ ಯಾವುದೇ ರೀತಿಯ ತಡೆಯಾಜ್ಞೆ ಇಲ್ಲ ಎಂದು ಸ್ಪೀಕರ್​ ತಿಳಿಸಿದ್ದಾರೆ
  • ವಿಧಾನಸೌಧದಲ್ಲಿ ಸಚಿವ ಡಿಕೆ ಶಿವಕುಮಾರ್​ ಹೇಳಿಕೆ
  • ಅತೃಪ್ತ ಶಾಸಕರಿಗೆ ಕಿವಿಮಾತು ನೀಡಿದ ಡಿಕೆಶಿ
  • ನಾಳೆ 11ಗಂಟೆಗೆ ಬಂದು ಹಾಜರಾಗುವಂತೆ ಸ್ಪೀಕರ್​ ತಿಳಿಸಿದ್ದಾರೆ
  • ಬಿಜೆಪಿ ಸ್ನೇಹಿತರಿಗೆ ಏನು ಅನುಕೂಲಬೇಕೋ ಅದನ್ನ ನೀವೂ ಮಾಡುತ್ತಿದ್ದೀರಿ
  • 164 ಐಬಿ ಪ್ರಕಾರ ನೀವೂ ನಾಳೆ ಅನರ್ಹತೆಗೊಳ್ಳುವ ಸಾಧ್ಯತೆ ಇದೆ:ಡಿಕೆಶಿ
  • ಅತೃಪ್ತರಿಗೆ ಡಿಕೆಶಿ ವಾರ್ನ್​... ಪಕ್ಷದಿಂದ ಅನರ್ಹಗೊಳ್ಳುವ ಎಲ್ಲ ಲಕ್ಷಣಗಳಿವೆ ಎಂದ ಸಚಿವ!

21:49 July 22

ವಿಶ್ವಾಸ ನಿರ್ಣಯಕ್ಕೆ ನಾನು ಸಿದ್ಧನಿದ್ದೇನೆ: ಸಿಎಂ ಹೆಚ್​​ಡಿಕೆ

  • ವಿಶ್ವಾಸ ನಿರ್ಣಯಕ್ಕೆ ನಾನು ಸಿದ್ಧನಿದ್ದೇನೆ: ಸಿಎಂ ಹೆಚ್​​ಡಿಕೆ
  • ನಮಗೆ ಸ್ವಲ್ಪ ಸಮಯವಕಾಶ ನೀಡಿ ಎಂದ ಕುಮಾರಸ್ವಾಮಿ
  • ಸಿಎಂ ಸಮಯವಕಾಶದ ಮನವಿಗೆ ವಿರೋಧ ಪಕ್ಷಗಳಿಂದ ಆಕ್ಷೇಪ

  • ಮಾಧುಸ್ವಾಮಿ ಹೇಳಿಕೆಗೆ ಕೆಂಡಾಮಂಡಲಗೊಂಡ ಕುಮಾರಸ್ವಾಮಿ
  • ನಾಳೆಯೂ ಇಡೀ ದಿನ ಸಂಪೂರ್ಣವಾಗಿ ಚರ್ಚೆ ನಡೆಯಲಿ: ಗಂಡೂರಾವ್​​
  • ಸಿಎಂ, ಸಿದ್ದರಾಮಯ್ಯ ಮಾತನಾಡಬೇಕಾಗಿದೆ: ಗುಂಡೂರಾವ್​​

21:37 July 22

ನಾನು ರಾಜೀನಾಮೆ ನೀಡಿದ್ದೇನೆ ಎಂದು ಸುಳ್ಳು ನಕಲಿ ಪತ್ರ: ಸಿಎಂ ಹೆಚ್​ಡಿಕೆ

ಹೆಚ್​​ಡಿಕೆ ಮಾತು

ಶಾಸಕರು ತೆರಳುವಾಗಿ ಝೀರೋ ಟ್ರಾಫಿಕ್​ ಮಾಡಿರಲಿಲ್ಲ
ಹಿರಿಯ ಪೊಲೀಸ್​ ಅಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದಾರೆ

ಮುಖ್ಯಮಂತ್ರಿ ಆಗಲು ಇಷ್ಟೊಂದು ಕೆಳ ಮಟ್ಟದ ರಾಜಕಾರಣ ನಡೆಯುತ್ತಿದೆ
ನಕಲಿ ರಾಜೀನಾಮೆ ಪತ್ರದ ಬಗ್ಗೆ ಮಾಹಿತಿ ನೀಡಿದ ಕುಮಾರಸ್ವಾಮಿ

21:31 July 22

ಝೀರೋ ಟ್ರಾಫಿಕ್​ ಬಗ್ಗೆ ಯಾರು ಅನುಮತಿ ನೀಡಿಲ್ಲ: ಸ್ಪೀಕರ್​​

ಸ್ಪೀಕರ್​ ರಮೇಶ್​ ಕುಮಾರ್​​
  • ಝೀರೋ ಟ್ರಾಫಿಕ್​ ಬಗ್ಗೆ ಯಾರು ಅನುಮತಿ ನೀಡಿದ್ದಾರೆ ಗೊತ್ತಿಲ್ಲ: ಸ್ಪೀಕರ್​
  • 4 ಕಡೆ ಸಿಗ್ನಲ್​ಗಳಲ್ಲಿ ಶಾಸಕರು ನಿಂತು ಬಂದಿದ್ದಾರೆ: ಸ್ಪೀಕರ್​​
  • ಝೀರೋ ಟ್ರಾಫಿಕ್​ ಬಗ್ಗೆ ಯಾರು ಅನುಮತಿ ನೀಡಿಲ್ಲ: ಸ್ಪೀಕರ್​​

21:26 July 22

ನಾಳೆ ಇನ್ನೊಬ್ಬರು ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಕಾಗಿಲ್ಲ: ಸ್ಪೀಕರ್​​

  • ನಾಳೆ ಇನ್ನೊಬ್ಬರು ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಕಾಗಿಲ್ಲ: ಸ್ಪೀಕರ್​​
  • ಸುಪ್ರೀಂಕೋರ್ಟ್​ ಬಗ್ಗೆ ನಾವು ಹಗುರವಾಗಿ ಮಾತನಾಡಬಾರದು,ಅದು ನೀಡುವ ಗೆಸ್​ ಬಗ್ಗೆ ನನಗೆ ಗೊತ್ತಿಲ್ಲ
  • ಸುಪ್ರೀಂಕೋರ್ಟ್​ ಏನು ತೀರ್ಮಾನ ಕೈಗೊಳ್ಳಲಿದೆಯೋ ತೆಗೆದುಕೊಳ್ಳಲಿ: ಸ್ಪೀಕರ್​​
  • ನಾನು ತೆಗೆದುಕೊಳ್ಳುವ ಪ್ರತಿಯೊಂದು ತೀರ್ಪು ಜನರಿಗೆ ತಲುಪುತ್ತದೆ
  • ನ್ಯಾಯಾಂಗ,ಶಾಸಕಾಂಗಕ್ಕೆ ತನ್ನದೇ ಆದ್ಯ ಜವಾಬ್ದಾರಿಯಿದೆ
  • ನಾನು ತೆಗೆದುಕೊಳ್ಳುವ ನಿರ್ಣಯ ಕಡತದಲ್ಲಿರುತ್ತದೆ: ಸ್ಪೀಕರ್​​

21:12 July 22

ಬೇರೆ ಮಾತು ಬಿಟ್ಟು ವಿಶ್ವಾಸಮತ ಯಾಚನೆ ಮಾಡಿ: ಬಿಜೆಪಿ ಸದಸ್ಯ ಮಾಧುಸ್ವಾಮಿ

ಮಾಧುಸ್ವಾಮಿ ಮಾತು
  • ಪಕ್ಷೇತರ  ಶಾಸಕರ ಅರ್ಜಿ ಸುಪ್ರೀಂಕೋರ್ಟ್​ ಮುಂದೂಡಿಕೆ ಮಾಡಿದೆ: ಬಿಜೆಪಿ ಶಾಸಕ ಮಾಧುಸ್ವಾಮಿ
  • ವಿಶ್ವಾಸ ಮತಯಾಚನೆ ಎಂಬುದು ಸರ್ಕಾರದ ಕರ್ತವ್ಯ
  • 15 ಶಾಸಕರ ಅನರ್ಹತೆಗೂ, ಸದನಕ್ಕೂ ಯಾವುದೇ ಸಂಬಂಧವಿಲ್ಲ
  • ಅದೇ ವಿಷಯವನ್ನ ಮತ್ತೆಮತ್ತೆ ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ
  • ಸುಪ್ರೀಂಕೋರ್ಟ್​ಗೆ ಈಗಾಗಲೇ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ
  • ವಿಶ್ವಾಸಮತಯಾಚನೆ ಮಾಡಲು ಕರೆಯಿರಿ, ಶಕ್ತಿ ಇದ್ದವರೂ ಸರ್ಕಾರ ರಚನೆ ಮಾಡ್ತಾರೆ: ಮಾಧುಸ್ವಾಮಿ
  • ರಾಜ್ಯಪಾಲರ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುವ ಅವಶ್ಯಕತೆ ಇಲ್ಲ

21:11 July 22

21:04 July 22

ಸಿಎಂ ಕುಮಾರಸ್ವಾಮಿ ನಕಲಿ ರಾಜೀನಾಮೆ ಪತ್ರದ ಬಗ್ಗೆ ಮಾಹಿತಿ

  • ನಾವು ಸಂವಿಧಾನವನ್ನ ಮತ್ತೆ ಬದಲಾವಣೆ ಮಾಡಬೇಕಾಗಿದೆ ಎಂದ ಬಿಜೆಪಿ ಸದಸ್ಯ ಮಾಧುಸ್ವಾಮಿ
  • ಇದೇ ವಿಷಯಕ್ಕೆ ಆಡಳಿತ ಪಕ್ಷದ ಸದಸ್ಯರಿಂದ ಪ್ರತಿಭಟನೆ
  • ಸವಿಂಧಾನಕ್ಕೆ ನೀವೂ ಅವಮಾನ ಮಾಡಿದ್ದೀರಿ ಎಂದ ಆಡಳಿತ ಪಕ್ಷದ ಸದಸ್ಯರು
  • ಸಿಎಂ ಕುಮಾರಸ್ವಾಮಿ ನಕಲಿ ರಾಜೀನಾಮೆ ಪತ್ರದ ಬಗ್ಗೆ ಮಾಹಿತಿ
  • ರಾಜೀನಾಮೆ ಪತ್ರ ವೈರಲ್​ ಆಗಿತ್ತು, ಮಾಹಿತಿ ನೀಡಿದ ಅಧಿಕಾರಿಗಳು

20:52 July 22

ಕೊಟ್ಟ ಮಾತಿನಂತೆ ಇವತ್ತು ವಿಶ್ವಾಸಮತ ಯಾಚನೆ ಮಾಡಿ: ಬಿಎಸ್​ವೈ

  • ಸಭಾನಾಯಕರ ಮಾತಿಗೂ ನಿಮಗೆ ಭಯವಿಲ್ಲ: ಸ್ಪೀಕರ್​​
  • ಯಡಿಯೂರಪ್ಪ ಬಿಎಸ್​ವೈ ಮಾತು
  • ಶುಕ್ರವಾರದಿಂದ ನೀವೂ,ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಭರವಸೆ ನೀಡಿದ್ದೀರಿ
  • ಇವತ್ತು ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿದ್ದೀರಿ
  • ಪ್ರತಿಪಕ್ಷ ನಾಯಕ ಯಡಿಯೂರಪ್ಪ ಹೇಳಿಕೆ 

20:41 July 22

ಉಳಿಸಿ..ಉಳಿಸಿ ಸರ್ಕಾರ ಉಳಿಸಿ ಎಂದು ಆಡಳಿತ ಸದಸ್ಯರಿಂದ ಘೋಷಣೆ

ಪ್ರತಿಭಟನೆ
  • ನಾವೂ ಕೂರಲು ಸಿದ್ಧವಿಲ್ಲ ಎಂದ ಆಡಳಿತ ಪಕ್ಷದ ಸದಸ್ಯರು
  • ಉಳಿಸಿ..ಉಳಿಸಿ ಸರ್ಕಾರ ಉಳಿಸಿ ಎಂದು ಸದಸ್ಯರಿಂದ ಘೋಷಣೆ
  • ತಮ್ಮ ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಆಡಳಿತ ಪಕ್ಷದ ಸದಸ್ಯರಿಗೆ ಸ್ಪೀಕರ್​ ಮನವಿ
  • ಸದನದ ಬಾವಿಗೆ ಇಳಿದು ಆಡಳಿತ ಪಕ್ಷದ ಸದಸ್ಯರಿಂದ ಪ್ರತಿಭಟನೆ
  • ಸಂವಿಧಾನ ಉಳಿಸುವಂತೆ ಪ್ರತಿಭಟನೆ ನಡೆಸುತ್ತಿರುವ ಸದಸ್ಯರು
  • ಸಿಎಂ ಕುಮಾರಸ್ವಾಮಿ ಮಾತಿಗೂ ಬೆಲೆ ನೀಡದ ಆಡಳಿತ ಪಕ್ಷದ ಸದಸ್ಯರು

20:36 July 22

ರಾತ್ರಿ 12ಗಂಟೆಯಾದರೂ ನಾವೂ ಕುಳಿತುಕೊಳ್ಳುತ್ತೇವೆ: ಬಿಎಸ್​ವೈ

ಬಿಎಸ್​ವೈ ಮಾತು
  • ವಿಧಾನಸಭೆ ಕಲಾಪ ಪುನಾರಂಭ
  • ರಾತ್ರಿ 12ಗಂಟೆಯಾದರೂ ನಾವೂ ಕುಳಿತುಕೊಳ್ಳುತ್ತೇವೆ: ಬಿಎಸ್​ವೈ 
  • ಪ್ರತಿಪಕ್ಷ ನಾಯಕ ಯಡಿಯೂರಪ್ಪ ಹೇಳಿಕೆ 
  • ವಿಶ್ವಾಸಮತಕ್ಕೆ ಹಾಕುವುದಾಗಿ ನೀವು ಹೇಳಿದ್ರಿ
  • ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ಸ್ಪೀಕರ್​ ಬಳಿ ಹೇಳಿದ ಬಿಎಸ್​ವೈ
  • ಆಡಳಿತ ಪಕ್ಷದ ಸದಸ್ಯರಿಂದ ಗದ್ದಲ,ಕೋಲಾಹಲ
  • ಇಂದೇ ಮತಕ್ಕೆ ಹಾಕುವಂತೆ ಬಿಎಸ್​ವೈ ಆಗ್ರಹ
  • ಸದನಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ

20:22 July 22

ಯಾವುದೇ ಕಾರಣಕ್ಕೂ ಕಲಾಪ ಮುಂದೂಡಿಕೆ ಮಾಡಲ್ಲ ಎಂದ ಸ್ಪೀಕರ್​​​

  • ಅತೃಪ್ತರ ಮನವೊಲಿಕೆ ಮಾಡಲು ನಮಗೆ ಸಮಯವಕಾಶಬೇಕು: ಆಡಳಿತ ಪಕ್ಷದ ಸದಸ್ಯರು
  • ಕಲಾಪ ಮುಂದೂಡಲು ಸ್ಪೀಕರ್​ ರಮೇಶ್​ ಕುಮಾರ್​ಗೆ ಮನವಿ
  • ಸ್ಪೀಕರ್​ ಭೇಟಿಯಾಗಿ ಕಾಂಗ್ರೆಸ್​-ಜೆಡಿಎಸ್ ಸದಸ್ಯರ ಮನವಿ
  • ಯಾವುದೇ ಕಾರಣಕ್ಕೂ ಕಲಾಪ ಮುಂದೂಡಿಕೆ ಮಾಡಲ್ಲ ಎಂದು ಸ್ಪೀಕರ್​ ರಮೇಶ್​ ಕುಮಾರ್​​
  • ವಿಧಾನಸಭೆಯ ಸ್ಪೀಕರ್​ ಕಚೇರಿಯಲ್ಲಿ ಭೇಟಿಯಾದ ಜೆಡಿಎಸ್​​-ಕಾಂಗ್ರೆಸ್​ ಸದಸ್ಯರು

20:01 July 22

ರಾತ್ರಿ 9 ಗಂಟೆಗೆ ವಿಶ್ವಾಸಮತ ಸಾಬೀತು ಮಾಡಲು ಸಿಎಂಗೆ ಸ್ಪೀಕರ್​​ ಖಡಕ್​ ಸೂಚನೆ!?

  • ರಾತ್ರಿ 9 ಗಂಟೆಗೆ ವಿಶ್ವಾಸಮತ ಸಾಬೀತು ಮಾಡಲು ಸಿಎಂಗೆ ಖಡಕ್​ ಸೂಚನೆ!? 
  • ಸಿಎಂ ಕುಮಾರಸ್ವಾಮಿಗೆ ಖಡಕ್​ ಸೂಚನೆ ಸ್ಪೀಕರ್​ ರಮೇಶ್​ ಕುಮಾರ್​​
  • ವಿಶ್ವಾಸ ಮತ ಸಾಬೀತು ಪಡಿಸಿ ಇಲ್ಲದಿದ್ದರೆ ನಾನೇ ಸ್ಪೀಕರ್ ಹುದ್ದೆಗೆ ರಾಜೀನಾಮೆ
  • ಒಂದು ಗಂಟೆಯಿಂದಲೂ  ಸಿಎ ಕುಮಾರಸ್ವಾಮಿ,  ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಹೆಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಕೃಷ್ಣಬೈರೇಗೌಡ ಅವರು ಸ್ಪೀಕರ್ ಕಚೇರಿಯಲ್ಲಿ ರಮೇಶ್ ಕುಮಾರ್ ಅವರ ಮನವೊಲಿಕೆಗೆ ಭಾರಿ ಕಸರತ್ತು

18:44 July 22

  • Karnataka: MLAs continue to stay inside the Vidhana Soudha in Bengaluru even as the session has been adjourned for 10 minutes. pic.twitter.com/gC2vlniEyT

    — ANI (@ANI) July 22, 2019 " class="align-text-top noRightClick twitterSection" data=" ">
  • ಸ್ಪೀಕರ್​ ಭೇಟಿಗಾಗಿ ಕಾಯುತ್ತಿರುವ ಜೆಡಿಎಸ್​ ನಾಯಕರಾದ ಹೆಚ್​.ಡಿ.ರೇವಣ್ಣ, ಸಾರಾ ಮಹೇಶ್ ಹಾಗೂ ಬಂಡೆಪ್ಪ ಕಾಶೆಂಪುರ
  • ಬಿಜೆಪಿ ನಾಯಕರಾದ ಸುನಿಲ್ ಕುಮಾರ್, ಬಸವರಾಜ್ ಬೊಮ್ಮಾಯಿ,ಸಿ.ಟಿ.ರವಿ ಭಾಗಿ
  • ಸ್ಪೀಕರ್​​ ಜೊತೆ ಮಾತುಕತೆ ನಡೆಸುತ್ತಿರುವ ಬಿಜೆಪಿ ನಾಯಕರು
  • ನಾಳೆ ಅತೃಪ್ತ ಶಾಸಕರಾದ ನಾಗೇಶ್ ಹಾಗೂ ಶಂಕರ್ ಅರ್ಜಿ ವಿಚಾರಣೆ
  • ಅತೃಪ್ತರ ಅರ್ಜಿ ವಿಚಾರಣೆಗೆ ಸಮಯ ನಿಗದಿಪಡಿಸಿದ ಸುಪ್ರೀಂ ಕೋರ್ಟ್​
  • ಕೆಲವೇ ಕ್ಷಣಗಳಲ್ಲಿ ಕಲಾಪ ಆರಂಭ ಸಾಧ್ಯತೆ
  • ಹತ್ತು ನಿಮಿಷಕ್ಕೆ ಮುಂದೂಡಿಕೆಯಾಗಿದ್ದ ಕಲಾಪ

18:21 July 22

ಕಲಾಪ ಮುಂದೂಡಿಕೆ

  • ಹತ್ತು ನಿಮಿಷಕ್ಕೆ ಕಲಾಪ ಮುಂದೂಡಿಕೆ
  • ಕಲಾಪ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್
  • ಆಡಳಿತ ಪಕ್ಷದ ಗದ್ದಲದ ಹಿನ್ನೆಲೆಯಲ್ಲಿ ಕಲಾಪ ಮಂದೂಡಿಕೆ

18:12 July 22

ಸದನದಲ್ಲಿ ಸ್ಪೀಕರ್ ಮಾತು
  • ಸಮಯ ಎಷ್ಟಾದರೂ ನಾನು ಕಲಾಪ ಮುಗಿಸಿಯೇ ತೆರಳುತ್ತೇನೆ: ಸ್ಪೀಕರ್​
  • ಎಲ್ಲರೂ ಮಾತನಾಡಲು ಅವಕಾಶ ನೀಡಿದ ಸ್ಪೀಕರ್

17:45 July 22

  • ಎಲ್ಲರೂ ಆದಷ್ಟು ಸಂಕ್ಷಿಪ್ತವಾಗಿ ಮಾತನಾಡುವಂತೆ ಸ್ಪೀಕರ್ ಮನವಿ
  • ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಹೆಚ್ಚಳ
  • ವಿಧಾನಸೌಧದ ಸುತ್ತಮುತ್ತ ಖಾಕಿ ಬಂದೋಬಸ್ತ್​​
  • ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್​ ಆಗಮನ

17:33 July 22

ಕಲಾಪಕ್ಕೆ ಸ್ಪೀಕರ್ ಆಗಮನ

  • ವಿಧಾನಸೌಧಕ್ಕೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್
  • ಸದನದಿಂದ ಹೊರ ನಡೆದ ಎ.ಟಿ.ರಾಮಸ್ವಾಮಿ
  • ಝೀರೋ ಟ್ರಾಫಿಕ್ ವಿಚಾರದಲ್ಲಿ ಬೇಸರಗೊಂಡ ಎ.ಟಿ.ರಾಮಸ್ವಾಮಿ
  • ಸ್ಪೀಕರ್​ ಆಫೀಸ್​ನಿಂದ ತಮ್ಮ ಕಚೇರಿಗೆ ತೆರಳಿದ ಸಿಎಂ.ಹೆಚ್​.ಡಿ.ಕುಮಾರಸ್ವಾಮಿ
  • ಕಲಾಪಕ್ಕೆ ವಿಪಕ್ಷ ನಾಯಕ ಬಿಎಸ್​ವೈ ಆಗಮನ

17:17 July 22

  • ಸ್ಪೀಕರ್ ಕಚೇರಿಗೆ ಆಗಮಿಸಿದ ಸಿಎಂ ಹೆಚ್​.ಡಿ.ಕುಮಾರಸ್ವಾಮಿ
  • ಕುತೂಹಲ ಮೂಡಿಸಿದ ಭೇಟಿ
  • ವಿಪಕ್ಷ ನಾಯಕ ಬಿ.ಎಸ್​.ಯಡಿಯೂರಪ್ಪ ಸಹ ಸ್ಪೀಕರ್ ಭೇಟಿ
  • ಮತ್ತೆ ಕಾಲಾವಕಾಶ ಕೋರಿದ ಸಿಎಂ ಹೆಚ್​ಡಿಕೆ
  • ಸ್ಪೀಕರ್​ ಬಳಿ ವಿಶ್ವಾಸಮತ ಯಾಚನೆಗೆ ಇನ್ನೆರಡು ದಿನ ಕೇಳಿದ ಸಿಎಂ
  • ಸಿಎಂ ಮನವಿಯನ್ನು ತಿರಸ್ಕರಿಸಿದ ಸ್ಪೀಕರ್​ ರಮೇಶ್ ಕುಮಾರ್

17:03 July 22

ಝೀರೋ ಟ್ರಾಫಿಕ್​​ ಬಗ್ಗೆ ಕಾವೇರಿದ ಚರ್ಚೆ

ಝೀರೋ ಟ್ರಾಫಿಕ್​​ ಬಗ್ಗೆ ಕಾವೇರಿದ ಚರ್ಚೆ
  • ಗೃಹ ಸಚಿವರ ಮೇಲೆ ಸರಣಿ ಪ್ರಶ್ನೆಯನ್ನು ಮಾಡಿದ ಸ್ಪೀಕರ್ ರಮೇಶ್ ಕುಮಾರ್
  • ಅತೃಪ್ತರಿಗೆ ಝೀರೋ ಟ್ರಾಫಿಕ್ ನೀಡಿದ್ದು ಉತ್ತಮ ಬೆಳವಣಿಗೆಯಲ್ಲ
  • ಝೀರೋ ಟ್ರಾಫಿಕ್ ನೀಡಿಲ್ಲ ಎಂದು ವಾದಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್​
  • ಅತೃಪ್ತರಿಗೆ ಝೀರೋ ಟ್ರಾಫಿಕ್​ ನೀಡಿದ್ದು ದೇಶವೇ ನೋಡಿದೆ
  • ಝೀರೋ ಟ್ರಾಫಿಕ್​​ ಬಗ್ಗೆ ಕಾವೇರಿದ ಚರ್ಚೆ
  • ಗೃಹ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಸ್ಪೀಕರ್ ಗರಂ
  • ಅತೃಪ್ತರಿಗೆ ಝೀರೋ ಟ್ರಾಫಿಕ್ ನೀಡಿರುವ ಬಗ್ಗೆ ಸ್ಪೀಕರ್ ಅಸಮಾಧಾನ

17:00 July 22

ಸದನದಲ್ಲಿ ಇಸ್ರೋ ಸಾಧನೆಗೆ ಮೆಚ್ಚುಗೆ

ಚಂದ್ರಯಾನ-2 ಯಶಸ್ವಿ ಉಡಾವಣೆಗೆ ಸದನದಲ್ಲಿ ಅಭಿನಂದನೆ

ಸದನದ ಪರವಾಗಿ ಇಸ್ರೋ ವಿಜ್ಞಾನಿಗಳನ್ನು ಪ್ರಶಂಸಿಸಿದ ಡಿಸಿಎಂ ಡಾ.ಜಿ.ಪರಮೇಶ್ವರ್

16:47 July 22

ಕಣ್ಣೀರಾದ ಅರವಿಂದ ಲಿಂಬಾವಳಿ

ಸದನದಲ್ಲಿ ಕಣ್ಣೀರು ಹಾಕಿದ ಲಿಂಬಾವಳಿ
  • ನನ್ನ ಚಾರಿತ್ರ್ಯವಧೆಗೆ ಕೆಲವರು ಮುಂದಾಗಿದ್ದಾರೆ: ಅರವಿಂದ ಲಿಂಬಾವಳಿ
  • ಕಲಾಪದಲ್ಲಿ ಕಣ್ಣೀರು ಹಾಕಿದ ಅರವಿಂದ ಲಿಂಬಾವಳಿ
  • ತನಿಖೆಗೆ ಒತ್ತಾಯಿಸಿದ ಲಿಂಬಾವಳಿಗೆ ಬೆಂಬಲಿಸಿದ ತನ್ವೀರ್ ಸೇಠ್
  • ನಿಮ್ಮೆಲ್ಲರ ಜೊತೆಗೆ ನಾವಿದ್ದೇವೆ ಎಂದ ಸ್ಪೀಕರ್ ರಮೇಶ್ ಕುಮಾರ್
  • ಸೋರಿಕೆಯಾಗಿರುವ ವಿಡಿಯೋ ಬಗ್ಗೆ ಬೇಸರಗೊಂಡ ಅರವಿಂದ ಲಿಂಬಾವಳಿ

16:22 July 22

ಸಂಜೆ ವೇಳೆಗೆ ಶಾಸಕರ ಹಾಜರಿಗೆ ಸೂಚನೆ

  • ದೋಸ್ತಿ ಪಕ್ಷದ ನಾಯಕರು ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರು ಸಂಜೆ ವೇಳೆಗೆ ಸದನದಲ್ಲಿ ಹಾಜರಿರುವಂತೆ ಸೂಚನೆ
  • ಆಸ್ಪತ್ರೆ ಯಲ್ಲಿರುವ ಶಾಸಕ ನಾಗೇಂದ್ರ,ರಾಜೀನಾಮೆ ನೀಡಿದ ಶಾಸಕರಾದ ಆನಂದ್ ಸಿಂಗ್, ರೋಷನ್ ಬೇಗ್ ಆಗಮನ ಸಾಧ್ಯತೆ
  •  ವಿಶ್ವಾಸ ಗಳಿಸುವ ಸಾಧ್ಯತೆ ಇಲ್ಲ ಎಂದು ಮನವರಿಕೆಯಾದ ಕಾಂಗ್ರೆಸ್ ನಾಯಕರು ಸಿಎಂ ಗೆ ಸಾಥ್ ಕೊಟ್ಟಿಲ್ಲ ಎನ್ನಲಾಗಿದೆ

15:41 July 22

ಕಲಾಪ ಪುನರಾರಂಭ

ಮಾಜಿ ಸಿಎಂ ಸಿದ್ಧರಾಮಯ್ಯ ಮಾತು
  • 2005ರಲ್ಲಿ ಜೆಡಿಎಸ್​​ ಅಮಾನತು ಮಾಡಿ 2006ರಲ್ಲಿ ಕಾಂಗ್ರೆಸ್ ಸೇರಿದೆ: ಮಾಜಿ ಸಿಎಂ ಸಿದ್ದರಾಮಯ್ಯ
  • ಪ್ರಜಾಪ್ರಭುತ್ವದಲ್ಲಿ ನನಗೆ ಅಚಲವಾದ ನಂಬಿಕೆಯಿದೆ
  • ಆಸೆ, ಆಮಿಷಗಳ ಮೂಲಕ ಶಾಸಕರ ಓಲೈಕೆ ಪ್ರಜಾಪ್ರಭುತ್ವಕ್ಕೆ ಮಾರಕ
  • ವೈಯಕ್ತಿಕ ಶಿಸ್ತು, ಸಂಯಮ ನಾನು ನಂಬುತ್ತೇನೆ- ಸ್ಪೀಕರ್​​
  • ಆದರೆ ಅವರ ಸಿದ್ಧಾಂತವನ್ನ ನಾನು ಒಪ್ಪಲ್ಲ
  • ಅದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ ಸ್ಪೀಕರ್​
  • ಕಾರ್ನಾಡ ಸದಾಶಿವ ರಾಯರು ನಿಮ್ಮಲ್ಲಿ ಉಳಿದಿದ್ದಾರಾ?
  • ಕಾಂಗ್ರೆಸ್​​ನವರಿಗೆ ಸ್ಪೀಕರ್​ಗೆ ರಮೇಶ್​ ಕುಮಾರ್​ ಪ್ರಶ್ನೆ
  • ಶಾಮ್​ ಪ್ರಸಾದ್​ ಮುಖರ್ಜಿ ಅವರ ಗುಣಗಳು ಬಿಜೆಪಿಯವರಲ್ಲಿ ಉಳಿದಿದೆಯಾ: ಸ್ಪೀಕರ್​
  • ಪ್ರತಿಯೊಬ್ಬರಿಗೆ ಹತ್ತು ನಿಮಿಷ ಕಾಲಾವಕಾಶ: ಸ್ಪೀಕರ್​​

14:12 July 22

ಈ  ಪರಿಸ್ಥಿತಿಗೆ ನೀವೇ ಪರಿಹಾರ ಒದಗಿಸಬೇಕು: ಸಚಿವ ಬೈರೇಗೌಡ ಮನವಿ

  • ಸದನ ಮುಂದೂಡಿಕೆ ಮಾಡಿದ ಉಪಸಭಾಧ್ಯಕ್ಷ
  • ರಾಜೀನಾಮೆ ನೀಡಿರುವವರು ಸದನದ ಸದಸ್ಯರಾಗಿದ್ದಾರಾ?
  • ರಾಜ್ಯದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ
  • ರಾಜೀನಾಮೆ ಬಗ್ಗೆ ನೀವೇ ತೀರ್ಮಾನ ಮಾಡಬೇಕು ಎಂದು ಸ್ಪೀಕರ್​ಗೆ ಬೈರೇಗೌಡ ಮನವಿ
  • ಇಲ್ಲದಿದ್ದರೆ ವಿಶ್ವಾಸಮತ ಯಾಚನೆ ಸಾಧ್ಯವಾಗುವುದಿಲ್ಲ, ಸಿಂಧುತ್ವವೂ ಇರಲ್ಲ
  • ಈ  ಪರಿಸ್ಥಿತಿಗೆ ನೀವೇ ಪರಿಹಾರ ಒದಗಿಸಬೇಕು: ಬೈರೇಗೌಡ ಮನವಿ
  • ದೇಶಾದ್ಯಂತ ನಡೆಯುತ್ತಿರುವ ಆಪರೇಷನ್​ ಕಮಲ ದೇಶದ ಪ್ರತಿಪಕ್ಷ ವ್ಯವಸ್ಥೆಯನ್ನ ಹಾಳು ಮಾಡುತ್ತಿದೆ 
  • ಸೋಷಿಯಲ್​ ಮೀಡಿಯಾದಲ್ಲಿ ಮಾತನಾಡುವ ಹಾಗಿಲ್ಲ.. ಮೀಡಿಯಾಗಳು ಶರಣಾಗಿವೆ
  • ಸುಪ್ರೀಂಕೋರ್ಟ್​ ಜಸ್ಟೀಸ್​ಗಳು ಸುದ್ದಿಗೋಷ್ಠಿ ನಡೆಸಬೇಕಾದ ಪರಿಸ್ಥಿತಿ ಬಂತು
  • ದೇಶದ ಪ್ರಜಾಫ್ರಭುತ್ವ ಎಲ್ಲಿಗೆ ಬಂತು? : ಕೃಷ್ಣ ಬೈರೇಗೌಡ ಬೇಸರದ ನುಡಿ 
  • ಇದು ಹೀಗೆ ಮುಂದುವರಿದರೆ, ರಷ್ಯಾದಂತ ಪರಿಸ್ಥಿತಿ ಬರುವ ದಿನಗಳು ದೂರವಿಲ್ಲ 
  • ಶಾಸಕರ ರಾಜೀನಾಮೆ ಬಗ್ಗೆ ನಿರ್ಧಾರ ಮಾಡಿ, ಆಮೇಲೆ ಮತಕ್ಕೆ ಹಾಕಿ: ಕೃಷ್ಣ ಬೈರೇಗೌಡ
  • ನಮ್ಮ ಸರ್ಕಾರ ಉಳಿವಿನ ಬಗ್ಗೆ ನಮಗೆ ಚಿಂತೆ ಇಲ್ಲ 
  • ಈ ದೇಶದಲ್ಲಿ ರಾಜಕೀಯ ಸ್ವಾತಂತ್ರ್ಯ ಇರಬೇಕು.. ನಮ್ಮ ಹೋರಾಟ ಸೈದ್ದಾಂತಿಕ ಹೋರಾಟ 
  • ಪ್ರತಿಪಕ್ಷ ಮಾಡುತ್ತಿರುವ ಹೋರಾಟ ಪ್ರಜಾತಂತ್ರದ ಕಗ್ಗೊಲೆ

13:59 July 22

ತಮಿಳುನಾಡಿನಲ್ಲಿ ಶಾಸಕರು ಪಕ್ಷಾಂತರ ಮಾಡಿದ್ದ ಬಗ್ಗೆ ಬೈರೇಗೌಡ ಪ್ರಸ್ತಾಪ

  • 2016- 17ರಲ್ಲಿ ತಮಿಳುನಾಡಿನಲ್ಲಿ ಶಾಸಕರು ಪಕ್ಷಾಂತರ ಮಾಡಿರುವ ಪ್ರಕರಣ ನಡೆದಿದೆ 
  • ಆ ಬಗ್ಗೆ ಅಲ್ಲಿನ ಸ್ಪೀಕರ್​​ ತೆಗೆದುಕೊಂಡ ಕ್ರಮದ ಬಗ್ಗೆ ಕೃಷ್ಣ ಬೈರೇಗೌಡ ಓದಿ ಹೇಳಿದರು.
  • ರವಿ ನಾಯಕ್​ ಪ್ರಕರಣದಲ್ಲಿ ಸುಪ್ರೀಂ ಕೊಟ್ಟ ಮಹತ್ವದ ತೀರ್ಪು 
  • ಸಚಿವ ಬೈರೇಗೌಡ ಈ ತೀರ್ಪಿನ ಸಾರಾಂಶ ಓದಿ ಹೇಳಿದರು 
  • 19 ಶಾಸಕರ ಅನರ್ಹತೆ ಮಾಡಿದ್ದ ಸ್ಪೀಕರ್​ ಕ್ರಮ ಎತ್ತಿಹಿಡಿದ ಸುಪ್ರೀಂಕೋರ್ಟ್​ 
  • ತಮಿಳುನಾಡು ಸ್ಪೀಕರ್​ ಕ್ರಮ ಎಳೆಎಳೆಯಾಗಿ ಬಿಚ್ಚಿಟ್ಟ ಕೃಷ್ಣ ಬೈರೇಗೌಡ

13:47 July 22

ರಾಜೀನಾಮೆ ನೀಡಿದ ಶಾಸಕರು ಪಕ್ಷಾಂತರ ಮಾಡಿದ್ದಾರೆ: ಕೃಷ್ಣಬೈರೇಗೌಡ

ಸದನದಲ್ಲಿ ಪ್ರಸ್ತಾಪ ಮುಂದುವರೆಸಿದ ಬೈರೇಗೌಡ
  • ರಾಜೀನಾಮೆ ನೀಡಿದ 10 ಶಾಸಕರು ಸ್ಪೀಕರ್​ ಮೇಲೆಯೂ ಆರೋಪ ಮಾಡಿದ್ದಾರೆ 
  • ಅದಾದ ಮೇಲೂ ಅವರು ಸ್ಪೀಕರ್​​ ಅವರನ್ನ ವಿಚಾರಣೆ ಮಾಡಿದ್ದಾರೆ 
  • ಆ ಚರ್ಚೆಯ ಸಾರಾಂಶವನ್ನ ಸುಪ್ರೀಂಕೋರ್ಟ್​​ಗೆ ಹಾಕಿದ್ದಾರೆ: ಬೈರೇಗೌಡ 
  • ಅವರು ಸ್ಪೀಕರ್​ ಹತ್ರ ಅಪಾಯಿಂಟ್​ಮೆಂಟ್​ ಕೇಳಿಯೇ ಇಲ್ಲ: ಸ್ಪೀಕರ್​ 
  • ಸಭಾಧ್ಯಕ್ಷರು ಸುಪ್ರೀಂಕೋರ್ಟ್​​ಗೆ ಸಲ್ಲಿಸಿರುವ ಅಫಿಡವಿಟ್​​​ನಲ್ಲಿ ಶಾಸಕರ ಬಗ್ಗೆ ಹೇಳಿದ್ದಾರೆ
  • ರಾಜೀನಾಮೆ ನೀಡಿದ ಶಾಸಕರು ಪಕ್ಷಾಂತರ ಮಾಡಿದ್ದಾರೆ
  • ಸ್ಪೀಕರ್ ತಮ್ಮ ಕೈಗೆ ಸಿಗುತ್ತಿಲ್ಲ ಎಂದು ರಾಜೀನಾಮೆ ನೀಡಿದ ಶಾಸಕರು ಆರೋಪಿಸಿದ್ದಾರೆ
  • ಈ ಬಗ್ಗೆ ಸ್ಪೀಕರ್​ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದ್ದಾರೆ
  • ಆದರೆ ಪ್ರತಿಪಕ್ಷದವರಿಗೆ ಇದರಲ್ಲಿ ರಾಜಕೀಯ ಕಾಣಬಹುದು
  • ವಿಧಾನಸಭೆಯಲ್ಲಿ ಕೃಷ್ಣಬೈರೇಗೌಡ ಹೇಳಿಕೆ
     
13:32 July 22

ಶಾಸಕರನ್ನ ಪ್ಲೈಟ್​ ಹತ್ತಿಸಿದ ಬಿಎಸ್​​ವೈ ಸಹಾಯಕ: ಕೃಷ್ಣಬೈರೇಗೌಡ

ವಿಧಾನಸಭೆಯಲ್ಲಿ ಕೃಷ್ಣಬೈರೇಗೌಡ ಮಾತು
  • ಟ್ವೀಟರ್​​ನಲ್ಲಿ ಪೋಸ್ಟ್​ ಹಾಕಿಕೊಂಡ ಬಿಜೆಪಿ ಶಾಸಕರು 
  • ಶಾಸಕರನ್ನ ಪ್ಲೈಟ್​ ಹತ್ತಿಸಿದ ಬಿಎಸ್​​ವೈ ಸಹಾಯಕ 
  • ಚಾರ್ಟೆಡ್​ ಪ್ಲೈಟ್​ ಹೈರ್​ ಮಾಡಿಲ್ಲವಾ  ಎಂದು  ಲಿಂಬಾವಳಿ ಪ್ರಶ್ನೆ
  • ಚಾರ್ಟೆಡ್​ ಪ್ಲೈಟ್​ ಬಾಡಿಗೆಗೆ ಸಿಗುವುದು: ಲಿಂಬಾವಳಿ 
  • ಆಪರೇಷನ್​ ಕಮಲದ ಬಗ್ಗೆ ಆರೋಪ ಮುಂದುವರೆಸಿದ ಕೃಷ್ಣಬೈರೇಗೌಡ
  • ಅತೃಪ್ತರು ಶಾಸಕರು ವಿಮಾನದಲ್ಲಿ ಓಡಾಡುತ್ತಾರೆ: ಕೃಷ್ಣಬೈರೇಗೌಡ
  • ಕೃಷ್ಣಬೈರೇಗೌಡರ ಹೇಳಿಕೆಗೆ ಅರವಿಂದ್​ ಲಿಂಬಾವಳಿ ವಿರೋಧ
  • ಜಗ್ಗೇಶ್​, ಸೋಮಣ್ಣ, ಜಾರಕಿಹೊಳಿ ಎಲ್ಲರೂ ಪಕ್ಷ ಬಿಟ್ಟಿದ್ದು ಆಪರೇಷನ್​ ಕಮಲ ಅಲ್ವಾ? 
  • ಇವೆಲ್ಲಾ ಆಕಸ್ಮಿಕವೇ ಎಂದು ಪ್ರಶ್ನಿಸಿದ ಕೃಷ್ಣಬೈರೇಗೌಡ
  • ಕೃಷ್ಣಬೈರೇಗೌಡರ ಪ್ರಶ್ನೆಗೆ ಸೋಮಣ್ಣ ತೀವ್ರ ವಿರೋಧ
     
13:20 July 22

ಸ್ವಯಂ ಪ್ರೇರಣೆಯಿಂದ ಎಲ್ಲರ ರಾಜೀನಾಮೆ ಸಾಧ್ಯವೇ?

  • ರಾಜೀನಾಮೆ ಕೊಡಲು ನೈಜತೆ, ಸ್ವಯಂಪ್ರೇರಣೆ ಇರಬೇಕು
  • ಆದರೆ ಶಾಕರೆಲ್ಲರೂ ಗುಂಪಾಗಿರೋದಕ್ಕೆ  ಪೂರ್ವ ಯೋಜನೆಯಾಗಿದೆ
  • ಪೂರ್ವ ಯೋಜನೆಯಿಲ್ಲದೆ, ಸ್ವಯಂ ಪ್ರೇರಣೆಯಿಂದ ಎಲ್ಲರ ರಾಜೀನಾಮೆ ಸಾಧ್ಯವೇ?
  • ಪ್ರೇರಣೆಯಿಲ್ಲದೆ ಒಟ್ಟಿಗೆ ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಕೃಷ್ಣಬೈರೇಗೌಡ
  • ಅತೃಪ್ತರಿಗೂ, ಪ್ರತಿಪಕ್ಷವರಿಗೂ ಯಾವುದೇ ಸಂಬಂಧವಿಲ್ಲವಾ?
  • ಆರ್​. ಅಶೋಕ್​ ಅವರು ಅತೃಪ್ತರೊಂದಿಗೆ ಸಭೆ ನಡೆಸಿದ್ದು ಆಕಸ್ಮಿಕವೇ?
  • ವಿಧಾನಸಭೆಯಲ್ಲಿ ಕೃಷ್ಣಬೈರೇಗೌಡ ಪ್ರಶ್ನೆ
  • ಕೃಷ್ಣಬೈರೇಗೌಡ ಆರೋಪಕ್ಕೆ ಮಾಧುಸ್ವಾಮಿ ವಿರೋಧ
  • ಇವತ್ತೇ ವಿಶ್ವಾಸ ಮತ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ
  • ಬೇಗ ನಿಮ್ಮ ಪ್ರಸ್ತಾಪವನ್ನು ಪೂರ್ಣಗೊಳಿಸಿ
  • ಕೃಷ್ಣಬೈರೇಗೌಡರಿಗೆ ಸ್ಪೀಕರ್​ ಸೂಚನೆ
  • 15 ನಿಮಿಷಗಳಲ್ಲಿ ಪ್ರಸ್ತಾಪ ಮುಗಿಸುವುದಾಗಿ ಮನವಿ ಮಾಡಿದ ಕೃಷ್ಣಬೈರೇಗೌಡ

13:06 July 22

ಸಂವಿಧಾನದಲ್ಲಿ ರಾಜೀನಾಮೆ ನೀಡಲು ಅವಕಾಶ: ಕೃಷ್ಣ ಬೈರೇಗೌಡ

  • ತನಿಖೆಯಿಂದ ನಾನು ಇಲ್ಲಿ ಮಾತನಾಡುವುದಿಲ್ಲ 
  • ಆ ಪ್ರಕರಣದಲ್ಲಿ ಆರೋಪಿಯಾಗಿರುವವರು, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ 
  • ನನ್ನ ಜೊತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ  ಎಂದು ಅವರು ಹೇಳಿದ್ದಾರೆ: ಬೈರೇಗೌಡ
  • ಅವರ ಜತೆ ಸೇರಿ ಈ ವಿಶ್ವಾಸಮತ ಯಾಚನೆ ತರಲು ಹೊರಟಿದಾರೆ: ಕೃಷ್ಣ ಬೈರೇಗೌಡ 
  • ಸಂವಿಧಾನದಲ್ಲಿ ರಾಜೀನಾಮೆ ನೀಡಲು ಅವಕಾಶ ಕೊಟ್ಟಿದೆ 
  • ಸ್ಪೀಕರ್​ಗೆ ಈ ಬಗ್ಗೆ ನಿರ್ಧಾರ ಮಾಡಲು ಅವಕಾಶ ಕೊಟ್ಟಿದೆ : ಬೈರೇಗೌಡ 
  • ಇಲ್ಲೊಬ್ಬ ಶಾಸಕ ಹೇಳ್ತಾರೆ, ಇನ್ನೊಬ್ಬ ಶಾಸಕರ ತೀರ್ಮಾನದ ಮೇಲೆ ನಿರ್ಧಾರ 
  • ಅತೃಪ್ತರ ಜೊತೆ ಸಂಪರ್ಕದಲ್ಲಿದ್ದೇವೆ, ಅವರು ಸಂತಸವಾಗಿದ್ದಾರೆ ಎಂದಿದ್ದ ಯಡಿಯೂರಪ್ಪ
  • ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರುತ್ತಾರೆ
  • ವಿಧಾನಸಭೆಯಲ್ಲಿ ಕೃಷ್ಣಬೈರೇಗೌಡ ಹೇಳಿಕೆ
  • ಕೃಷ್ಣಬೈರೇಗೌಡರ ಹೇಳಿಕೆಗೆ ಮಾಧುಸ್ವಾಮಿ ವಿರೋಧ
     
13:00 July 22

ನಾನು ಯಾವುದೇ ಬಿರಿಯಾನಿ ತಿಂದಿಲ್ಲ: ಸಿಎಂ

ನಾನು ಯಾವುದೇ ಬಿರಿಯಾನಿ ತಿಂದಿಲ್ಲ: ಸಿಎಂ
  • ಕೃಷ್ಣ ಬೈರೇಗೌಡ ಮಾತಿಗೆ ಸಿಟಿ ರವಿ ಆಕ್ರೋಶ 
  • ಬಿರಿಯಾನಿ ಕಥೆ ಹಾಗೂ ಮನೆ ಲೀಸ್​​ ಹಾಕಿ ಹೂಡಿಕೆ  ಆರೋಪ 
  • ಶಾಸಕರೊಬ್ಬರ ಮೇಲೆ ಬೈರೇಗೌಡ ಆರೋಪ 
  • ಈ ವಿಷಯವಾಗಿ ನಿಮ್ಮ ಸರ್ಕಾರವೇ ಅವರನ್ನ ರಕ್ಷಣೆ ಮಾಡಿದೆ ಎಂದ ಸಿ.ಟಿ.ರವಿ 
  • ಸರ್ಕಾರದ ಬಳಿ ಇಂಟೆಲಿಜೆನ್ಸ್​​ ಇದೆ: ಅವರು ಯಾಕೆ ಪತ್ತೆ ಹಚ್ಚಲಿಲ್ಲ: ಸಿಟಿ ರವಿ 
  • ರವಿ ಅವರ ಆರೋಪಕ್ಕೆ ಸಿಎಂ ಉತ್ತರ  
  • ನಾನು ಯಾವುದೇ ಬಿರಿಯಾನಿ ತಿಂದಿಲ್ಲ: ಸಿಎಂ 
  • ನಾನೇ ಐಎಂಎ ಹಗರಣದ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ
  • ಆ ಶಾಸಕರು ಕರೆದಿದ್ದಕ್ಕೆ ತಾವು ಅಲ್ಲಿ ಹೋಗಿದ್ದೆ 
  • ನಾನು ಈಗ ಮಾಂಸಾಹಾರವನ್ನೇ ತಿನ್ನುವುದನ್ನ ಬಿಟ್ಟಿದ್ದೇನಿ: ಸಿಎಂ ಕುಮಾರಸ್ವಾಮಿ 
  • ಬಡವರ ದುಡ್ಡನ್ನು ಕೊಳ್ಳೆಹೊಡೆಯಲು ನಮ್ಮ ಸರ್ಕಾರ ಬಿಡಲ್ಲ, ಸದನದಲ್ಲಿ ಸಿಎಂ ಕುಮಾರಸ್ವಾಮಿ ಘೋಷಣೆ
     
12:48 July 22

ಶಾಸಕರನ್ನು ಖರೀದಿ ಮಾಡುವುದು ನೈತಿಕವೇ?

  • ಸೆಲೆಕ್ಟೆವಿ ಅಲ್ಲ, ಕಲೆಕ್ಟೆವ್​ ಆಗಿದ್ದೇವೆ: ಕೃಷ್ಣಬೈರೇಗೌಡ 
  • ಸಾಮೂಹಿಕ ಮರೆವು ಈಗ ನಮ್ಮನ್ನ ಆವರಿಸಿದೆ 
  • ಶಾಸಕರನ್ನು ಖರೀದಿ ಮಾಡುವುದು ನೈತಿಕವೇ? 
  • ವಿಶ್ವಾಸಮತ ಯಾಚನೆ ವಿಳಂಬ ಮಾಡುವುದು ಅನೈತಿಕವೇ?: ಬೈರೇಗೌಡ
  • ಕುಟುಂಬದ ಸದಸ್ಯರ ನಡುವೆ ಸಂಭಾಷಣೆ 
  • ನಮ್ಮ ಮನೆಯವರ ಎದುರಗಡೆ ಒಂದು ಕೇಸ್​ ಇದೆ
  • ಕೇಂದ್ರದಲ್ಲೂ, ರಾಜ್ಯದಲ್ಲೂ ನಮ್ಮ ಸರ್ಕಾರ
  • ಆ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ
  • ಇದು ಬಹಳ ನೈತಿಕವಾದ ಕೆಲಸಾ ಅಧ್ಯಕ್ಷರೆ? 
  • ಇದು ಮನೆಯವರಿಗೆ ಕೊಡುವ ಭರವಸೆ: ಕೃಷ್ಣ ಬೈರೇಗೌಡ 
  • ಕ್ಯಾಬಿನೆಟ್​ ಬೇಕಾದರೆ, ಮಂತ್ರಿಗಿರಿ ಕೊಡ್ತೇವಿ: ಸಚಿವ 
  • ನಿಮಗೆ ಅವಸರ ಇದೆ.. ಗೊತ್ತಿದೆ ನಮಗೆ: ಬೈರೇಗೌಡ 
  • ಒಬ್ಬ ಶಾಸಕನಿಂದ 450 ಕೋಟಿ ವ್ಯವಹಾರ ನಡೆದಿದೆ ಎಂದ ಕೃಷ್ಣಬೈರೇಗೌಡ 
  • ಬೈರೇಗೌಡರ ಆರೋಪಕ್ಕೆ ದಾಖಲೆ ನೀಡುವಂತೆ ಶಾಸಕ ಮಾಧುಸ್ವಾಮಿ ಪ್ರಶ್ನೆ
  • ಸದನದಲ್ಲೇ ಚರ್ಚೆಯಾಗಲಿ ಎಂದ ಸ್ಪೀಕರ್​

12:35 July 22

ಕೃಷ್ಣಬೈರೇಗೌಡರ ಪ್ರಸ್ತಾಪಕ್ಕೆ ಜಗದೀಶ್​ ಶೆಟ್ಟರ್​ ವಿರೋಧ

  • ಆಪರೇಷನ್​ ಕಮಲದ ಬಗ್ಗೆ ಕೃಷ್ಣಬೈರೇಗೌಡ ಪ್ರಸ್ತಾಪಕ್ಕೆ ಜಗದೀಶ್​ ಶೆಟ್ಟರ್​ ವಿರೋಧ
  • ಸದನದಲ್ಲಿ ಎದ್ದುನಿಂತು ಆಕ್ಷೇಪ ವ್ಯಕ್ತಪಡಿಸಿದ ಶೆಟ್ಟರ್
  • ಇಲ್ಲಸಲ್ಲದ ಆರೋಪ ಸಲ್ಲದು ಎಂದು ಶೆಟ್ಟರ್ ಅಕ್ರೋಶ
  • ಕೃಷ್ಣಬೈರೇಗೌಡ ಯಾರ ಹೆಸರನ್ನೂ ಪ್ರಸ್ತಾಪಿಸದಿದ್ದರೂ ಶೆಟ್ಟರ್ ವಿರೋಧ ವ್ಯಕ್ತಪಡಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಶಾಸಕ ಈಶ್ವರ್​ ಖಂಡ್ರೆ

12:28 July 22

ಆಪರೇಷನ್​ ಕಮಲದ ಬಗ್ಗೆ ಪ್ರಸ್ತಾಪಿಸಿದ ಕೃಷ್ಣಬೈರೇಗೌಡ

ಆಪರೇಷನ್​ ಕಮಲದ ಬಗ್ಗೆ ಕೃಷ್ಣಬೈರೇಗೌಡ ಪ್ರಸ್ತಾಪ
  • ಸಿಎಲ್​ಪಿ ನಾಯಕರ ಕ್ರಿಯಾಲೋಪಕ್ಕೆ ಸ್ಷಷ್ಟನೆ ನೀಡಿದ್ದೀರಿ: ಕೃಷ್ಣಬೈರೇಗೌಡ
  • ವಿಪ್​ಗೆ ಮಾನ್ಯತೆ ನೀಡದಿದ್ದರೆ ವ್ಯವಸ್ಥೆ ಬುಡಮೇಲಾಗುತ್ತದೆ
  • ಸ್ಪೀಕರ್​ಗೆ ಅಭಿನಂದನೆ ಸಲ್ಲಿಸಿದ ಕೃಷ್ಣಬೈರೇಗೌಡ
  • ರಮೇಶ್​ ಜಾರಕಿಹೊಳಿ ಮೊದಲಿನಿಂದಲೂ ಬಿಜೆಪಿಯವರ ಸಂಪರ್ಕದಲ್ಲಿದ್ದರು
  • ಅಲ್ಲದೆ ಶಾಸಕ ಬಿ ಸಿ ಪಾಟೀಲ್ ಕೂಡ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು
  • ಮಂತ್ರಿ ಸ್ಥಾನ ನೀಡದಿದ್ದಕ್ಕೆ ಬಿ ಸಿ ಪಾಟೀಲ್ ಬೇಸರಗೊಂಡಿದ್ದರು
  • ಬಿಜೆಪಿಯವರು ಬಿ ಸಿ ಪಾಟೀಲ್ ಜೊತೆ ಸಂಪರ್ಕಿಸಿದ್ದರು ಎಂದು ಆಪರೇಷನ್​ ಕಮಲದ ಬಗ್ಗೆ ಪ್ರಸ್ತಾಪಿಸಿದ ಕೃಷ್ಣಬೈರೇಗೌಡ

12:26 July 22

ಸಿಎಂ ಹಾಗೂ ಸ್ಪೀಕರ್ ವಿರುದ್ಧ ಹೈಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಕೆ

  • ಸಿಎಂ ಹಾಗೂ ಸ್ಪೀಕರ್ ವಿರುದ್ಧ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ
  • ವಿಶ್ವಾಸಮತ ಸಾಬೀತುಮಾಡಲು ಅನಗತ್ಯ ವಿಳಂಬ ಆರೋಪಿಸಿ ಪಿಐಎಲ್ ಸಲ್ಲಿಕೆ
  • ವಕೀಲ ಆನಂದ ಮೂರ್ತಿ ಎಂಬುವರಿಂದ ಹೈಕೋರ್ಟ್​ಗೆ ಪಿಐಎಲ್ 

12:18 July 22

ಸುಪ್ರೀಂಕೋರ್ಟ್​ನಿಂದ​ ಯಾವುದೇ ಗೊಂದಲವಿಲ್ಲದೇ ತೀರ್ಪು : ಸ್ಪೀಕರ್​

  • ಸುಪ್ರೀಂಕೋರ್ಟ್​ ಯಾವುದೇ ಗೊಂದಲ ಇಲ್ಲದೇ ತೀರ್ಪು ನೀಡಿದೆ : ಸ್ಪೀಕರ್​ 
  • ಅರ್ಜಿದಾರ ಶಾಸಕರಿಗೆ ಒತ್ತಾಯಿಸುವಂತಿಲ್ಲ ಎಂದಿದೆ ಕೋರ್ಟ್​
  • 10ನೇ ಶೆಡೂಲ್​ ಪ್ರಕಾರ ಮೂರು ಶಾಸಕಾಂಗ ಪಕ್ಷದ ನಾಯಕರು ಕ್ರಮ ಕೈಗೊಳ್ಳಬಹುದು: ಸ್ಪೀಕರ್​ 
  • ಈ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟೀಕರಣ ನೀಡಿದೆ: ಸ್ಪೀಕರ್​
  • ನನ್ನ ಹಕ್ಕು ಯಾವುದೇ ಕಾರಣಕ್ಕೂ ಮೊಟಕುಗೊಂಡಿಲ್ಲ: ರಮೇಶ್​ ಕುಮಾರ್​
  • ಶಾಸಕ ಹೆಚ್​ ಕೆ ಪಾಟೀಲ್​ ಅವರ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್​
  •  ಸುಪ್ರೀಂಕೋರ್ಟ್​ ಅಡ್ಡಗೊಡೆ ಮೇಲೆ ದೀಪ ಇಟ್ಟಿದೆ: ಶಿವಲಿಂಗೇಗೌಡ 
  • ಒಂದು ವೇಳೆ ದೂರು ಬಂದರೆ ವಿಚಾರಣೆ ನಡೆಸಲಾಗವುದು
  • ನಮ್ಮಿಂದ ಯಾವುದೇ ಉಲ್ಲಂಘನೆ ಆಗಿಲ್ಲ: ಸ್ಪೀಕರ್​ ಸ್ಪಷ್ಟನೆ

12:00 July 22

ಇಲ್ಲೇ ರೂಲಿಂಗ್​ ಕೊಡ್ತೇನಿ : ಸ್ಪೀಕರ್​

  • ವಿಧಾನಸಭಾ ಕಲಾಪ ಅರಂಭ, ವಿಳಂಬವಾದ ಬಗ್ಗೆ ಕ್ಷಮೆ ಕೋರಿದ ಸ್ಪೀಕರ್ ರಮೇಶ್​ ಕುಮಾರ್​
  • ಕೆಲ ಪತ್ರಗಳ ಪರಿಶೀಲನೆ ನಡೆಸಿ ಬರುವಾಗ ತಡವಾಯ್ತು ಎಂದು ಸ್ಪೀಕರ್​ ಹೇಳಿಕೆ
  • ಇಲ್ಲೇ ರೂಲಿಂಗ್​ ಕೊಡ್ತೇನಿ : ಸ್ಪೀಕರ್​
  • ನಿರ್ಣಯವನ್ನ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ನಾಯಕ ಕ್ರಿಯಾಲೋಪ ಎತ್ತಿದ್ದಾರೆ 
  • ಅರ್ಜಿದಾರ ಶಾಸಕರನ್ನ ಸುಪ್ರೀಂಕೋರ್ಟ್​ ಯಾರೂ ಒತ್ತಡ ಹಾಕುವಂತಿಲ್ಲ ಎಂದಿದೆ
  • ಸಂವಿಧಾನದ ಆರ್ಟಿಕಲ್​ ಉಲ್ಲಂಘನೆ ಆಗಿದೆ ಎಂದು ಸಿದ್ದರಾಮಯ್ಯ ಕ್ರಿಯಾ ಲೋಪ ಎತ್ತಿದ್ದಾರೆ
  • 10 ನೇ ಶೆಡೂಲ್​ ಪ್ರಕಾರ ಶಾಸಕರಿಗೆ ವಿಪ್​ ನೀಡುವ ಅಧಿಕಾರ ನಮಗೆ ಇದೆ ಎಂದಿದ್ದರು 
  • ಈ ಹಿನ್ನೆಲೆಯಲ್ಲಿ ಎಜಿ ಜತೆ ಚರ್ಚೆ ಮಾಡಿದ್ದೇನೆ ಎಂದ ಸ್ಪೀಕರ್
  • 10 ನೇ ಶೆಡೂಲ್​​​ನಲ್ಲಿ ಸಂವಿಧಾನ ಬದ್ಧವಾಗಿ ಏನು ಜವಾಬ್ದಾರಿ ಕೊಟ್ಟಿದೆ.. ಅದನ್ನ ಮೊಟಕುಗೊಳಿಸುವ ಹಕ್ಕುನ ನಮಗಿಲ್ಲ,ನಿಮ್ಮ ಜವಾಬ್ದಾರಿಯನ್ನ ನೀವು ನಿರ್ವಹಿಸಿ
  • ಇದು ನಮ್ಮ ರೂಲಿಂಗ್​- ಸ್ಪೀಕರ್​
  • ಇವತ್ತೇ ವಿಶ್ವಾಸಮತ ಮುಗಿಸಿ: ಬಿಜೆಪಿ ಬೇಡಿಕೆ
  • ಈಗಾಗಲೇ ಈ ಬಗ್ಗೆ ನಾನು ಹೇಳಿದ್ದೇನೆ: ಸ್ಪೀಕರ್​
  • ಆಯಾ ಪಕ್ಷಕ್ಕೆ ಸಮಯ ನಿಗದಿ ಮಾಡಿ: ಜಗದೀಶ ಶೆಟ್ಟರ್​ 
  • ತಾವು ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದೀರಿ 
  • ಸದನ ಸಮಿತಿ ಸಭೆಯಲ್ಲಿ ಈ ಬಗ್ಗೆ ಒಂದು ಸಮಯ ನಿಗದಿ ಮಾಡ್ತೇವಿ 
  • ಆದರೆ ಇಲ್ಲಿ ವಿಶ್ವಾಸ ನಿರ್ಣಯ ಮಾತ್ರ ಇರೋದು: ಸ್ಪೀಕರ್​ 
  • ಆಡಳಿತ ಪಕ್ಷಕ್ಕೆ ನಾನು ನೀವೇ ನಿರ್ಧಾರ ಮಾಡಿ, ಬೇಗ ಸಮಯ ನೀವೇ ನಿಗದಿ ಮಾಡಿ : ಸ್ಪೀಕರ್​ 

11:44 July 22

ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವುದಾಗಿ ಹೇಳಿದ ಸ್ಪೀಕರ್

  • ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವುದಾಗಿ ಹೇಳಿದ ಸ್ಪೀಕರ್
  • ಸ್ಪೀಕರ್​ ಜೊತೆ ಮಾತುಕತೆ ನಡೆಸಿ ಹೊರಬಂದ ಸಿಎಂ
  • ಅಧಿವೇಶನ ಹಿನ್ನೆಲೆ ಮಂಗಳೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಧಾನಸಭೆ ಉಪಸಭಾಪತಿ
  • ತರಾತುರಿಯಾಗಿ ಬೆಂಗಳೂರಿನತ್ತ ತೆರಳಿದ ಉಪಸಭಾಪತಿ ಜೆ.ಕೆ ಕೃಷ್ಣಾರೆಡ್ಡಿ
  • ಮಾದ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದ ಉಪಸಭಾಪತಿ
     
11:36 July 22

ವಿಶ್ವಾಸ ಮತಯಾಚನೆ ವಿಳಂಬಕ್ಕೆ ಒಪ್ಪದ ಸ್ಪೀಕರ್

  • ಸಿಎಂ ಮನವಿಗೆ ಯಾವುದೇ ಸ್ಪಷ್ಟ ಉತ್ತರ, ಭರವಸೆ ನೀಡದ ಸ್ಪೀಕರ್​​
  • ವಿಶ್ವಾಸಮತ ಯಾಚನೆಗೆ ಎರಡು ದಿನಗಳ ಸಮಯಾವಕಾಶ ಕೋರಿದ್ದ ಸಿಎಂ
  • ಆಡಳಿತ ಪಕ್ಷದ ನಾಯಕರು ಹಾಗೂ ಸಿಎಂ ಕೋರಿದ್ದ ಮನವಿಗೆ ಸ್ಪೀಕರ್ ಪ್ರತಿಕ್ರಿಯೆ
  • ವಿಶ್ವಾಸಮತದ ಬಗ್ಗೆ ಚರ್ಚೆ ನಡೆಸಲು 2 ದಿನ ಅವಕಾಶಕ್ಕೆ ಮನವಿ ಮಾಡಿದ್ದ ಸಿಎಂ ನಿಯೋಗ
  • ವಿಶ್ವಾಸ ಮತಯಾಚನೆ ವಿಳಂಬ ಸಾಧ್ಯವಿಲ್ಲ ಎಂದ ಸ್ಪೀಕರ್
  • ಸಿಎಂ ನಿಯೋಗದ ಮನವಿಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್​ ಕುಮಾರ್​

11:22 July 22

ವಿಶ್ವಾಸ ಮತಯಾಚನೆಗೆ ಇಂದೇ ಸಮಯ ನಿಗದಿಪಡಿಸಿ: ಸ್ಪೀಕರ್​ಗೆ ಬಿಜೆಪಿ ಮನವಿ

  • ವಿಶ್ವಾಸ ಮತಯಾಚನೆಗೆ ಇಂದೇ ಸಮಯ ನಿಗದಿಪಡಿಸಿ: ಸ್ಪೀಕರ್​ಗೆ ಬಿಜೆಪಿ ಮನವಿ
  • ಮಾಧುಸ್ವಾಮಿ ನೇತೃತ್ವದಲ್ಲಿ ಬಿಜೆಪಿ ನಿಯೋಗದಿಂದ ಸ್ಪೀಕರ್​ಗೆ ಮನವಿ
  • ಯಾವುದೇ ಕಾರಣಕ್ಕೂ ಬಹುಮತ ಸಾಬೀತು ಮುಂದೂಡಿಕೆ ಮಾಡಬಾರದೆಂದು ಮನವಿ

11:13 July 22

ಕುದುರೆ ವ್ಯಾಪಾರ ಆರೋಪ ಅರ್ಜಿ ತಿರಸ್ಕರಿಸಿದ ಸುಪ್ರೀಂ

  • Supreme Court has refused to entertain the plea mentioned by advocate, Lily Thomas, on horse trading and defection of politicians citing a newspaper report. pic.twitter.com/jocHf6G5KY

  • ಕುದುರೆ ವ್ಯಾಪಾರ ಕುರಿತು ಪತ್ರಕೆಗಳಲ್ಲಿ ಬಂದಿದ್ದ ವರದಿ ಉಲ್ಲೇಖಿಸಿ ವಕೀಲೆ ಲಿಲ್ಲಿ ಥಾಮಸ್ ಎನ್ನುವವರು ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸಿದ ಸುಪ್ರೀಂ

11:07 July 22

ಶಕ್ತಿಸೌಧಕ್ಕೆ ಸಿಎಂ ಕುಮಾರಸ್ವಾಮಿ ಎಂಟ್ರಿ

  • ವಿಧಾನಸೌಧಕ್ಕೆ ಸಿಎಂ ಕುಮಾರಸ್ವಾಮಿ ಆಗಮನ
  • ದೇವೇಗೌಡರೊಂದಿಗೆ ಚರ್ಚೆ ನಡೆಸಿ ವಿಧಾನಸೌಧಕ್ಕೆ ಆಗಮಿಸಿದ ಸಿಎಂ

11:04 July 22

ವಿಧಾನಸೌಧಕ್ಕೆ ಕಾಂಗ್ರೆಸ್​ ಶಾಸಕರ ಆಗಮ

  • ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್​ ಶಾಸಕರು
  • ತಾಜ್​ ವಿವಾಂತ ಹೋಟೆಲ್​ನಿಂದ ಬಸ್​ನಲ್ಲಿ ಆಗಮನ
  • ಒಂದೇ ಬಸ್​ನಲ್ಲಿ ಆಗಮಿಸಿದ ಕಾಂಗ್ರೆಸ್​ ಶಾಸಕರು

10:47 July 22

ವಿಧಾನಸೌಧಕ್ಕೆ ಸ್ಪೀಕರ್​ ರಮೇಶ್​ ಕುಮಾರ್ ಆಗಮನ

  • ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್​ ರಮೇಶ್​ ಕುಮಾರ್

10:45 July 22

ವ್ಯಾಸರಾಜ ಮಠಕ್ಕೆ ಸಿಎಂ ಭೇಟಿ

BNG
ವ್ಯಾಸರಾಜ ಮಠದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ
  • ಬಸವನಗುಡಿಯ ಸೋಸಲೆ ವ್ಯಾಸರಾಜ ಮಠದಲ್ಲಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪೂಜೆ
  • ಮಠದಲ್ಲಿ ಸಿಎಂ ವಿಶೇಷ ಪ್ರಾರ್ಥನೆ
  • ಶ್ರೀನಿವಾಸ ದೇವರ ದರ್ಶನದ ನಂತರ ವಿದ್ಯಾಶ್ರೀಶ ತೀರ್ಥರ ಆಶಿರವಾದ ಪಡೆದ ಸಿಎಂ

10:33 July 22

ಅರ್ಜಿ ವಿಚಾರಣೆ ಇಂದು ಅಸಾಧ್ಯ ಎಂದ ಸುಪ್ರೀಂ

  • Supreme Court refuses to give early hearing on plea by two independent Karnataka MLAs seeking a direction to conclude floor test in Assembly today. pic.twitter.com/bSWvZ9Vjyf

  • ಪಕ್ಷೇತರ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಅಸಾಧ್ಯ ಎಂದ ಸುಪ್ರೀಂ
  • ನಾಳೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಭರವಸೆ
  • ನಾಳೆ ಮೊದಲ ಅರ್ಜಿಯಾಗಿ ಪರಿಗಣಿಸುವಂತೆ ಮುಕುಲ್ ರೋಹ್ಟಗಿ ಮನವಿ
  • ಇಂದೇ ವಿಶ್ವಸ ಮತಯಾಚನೆ ನಡೆಸುವಂತೆ ನಿರ್ದೇಶಿಸಲು ಸುಪ್ರೀಂ ಮೆಟ್ಟಿಲೇರಿದ ಪಕ್ಷೇತರ ಶಾಸಕರು
  • ಪಕ್ಷೇತರ ಶಾಸಕರಾದ ಆರ್.ಶಂಕರ್, ನಾಗೇಶ್​ರಿಂದ ಸಲ್ಲಿಸಿದ್ದ ಅರ್ಜಿ

10:26 July 22

ಅತೃಪ್ತ ಶಾಸಕರಿಗೆ ಸ್ಪೀಕರ್​ ಕಚೇರಿಯಿಂದ ನೋಟಿಸ್​

  • Karnataka Speaker KR Ramesh Kumar summons rebel MLAs to meet him at his office at 11 am on July 23. The notice has been issued over disqualification (of rebel MLAs) petition by coalition leaders. pic.twitter.com/d4fZqHJefk

  • ಅತೃಪ್ತ ಶಾಸಕರಿಗೆ ಸ್ಪೀಕರ್​ ಕಚೇರಿಯಿಂದ ನೋಟಿಸ್​
  • ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ
  • ನಿಮ್ಮನ್ನು ಯಾಕೆ  ಅನರ್ಹಗೊಳಿಸಬಾರದು ಎಂದು ಪ್ರಶ್ನೆ ಕೇಳಿ ನೋಟಿಸ್
  • ನಾಳೆ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಆಗಮಿಸಿ ವಿವರಣೆ ನೀಡುವಂತೆ ಸೂಚನೆ

10:23 July 22

ರಾಹುಕಾಲ ಮುಗಿಸಿ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಶಾಸಕರು

  • Bengaluru: Former Karnataka CM & BJP leader BS Yeddyurappa along with BJP MLAs arrives at Vidhana Soudha. Congress-JD(S) coalition government to face floor test in Assembly today. pic.twitter.com/p6eIuaIsLH

  • ರಾಹುಕಾಲ ಮುಗಿಸಿ ವಿಧಾನಸೌಧಕ್ಕೆ ಬಂದ ಬಿಜೆಪಿ ನಾಯಕರು
  • ರೆಸಾರ್ಟ್​ನಿಂದ  ಬಸ್​ನಲ್ಲಿ ಆಗಮಿಸಿದ ಬಿಜೆಪಿ ಶಾಸಕರು
  • ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶಾಸಕರ ಆಗಮನ

10:18 July 22

ವೀರಾಂಜನೇಯನ ಆಶೀರ್ವಾದ ಪಡೆದ ಬಿಎಸ್​ವೈ

ದೇವಸ್ಥಾನಕ್ಕೆ ಭೇಟಿ ನೀಡಿದ ಬಿ.ಎಸ್.ಯಡಿಯೂರಪ್ಪ
  • ರಮಡ ರೆಸಾರ್ಟ್​ನಿಂದ ಹೊರಟ ಬಿಜೆಪಿ ಶಾಸಕರು
  • ದಾರಿ ಮಧ್ಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಿ.ಎಸ್.ಯಡಿಯೂರಪ್ಪ
  • ಚೋಳರ ಕಾಲದ ವೀರಾಂಜನೇಯ ಸ್ವಾಮಿ ದೇವರ ಆಶೀರ್ವಾದ ಪಡೆದ ಬಿಎಸ್​ವೈ

09:56 July 22

ಬೆಂಗಳೂರು: ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚಿಸುತ್ತಾರೋ ಇಲ್ಲವೋ ಎಂಬ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದ್ದು, ಸೋಮವಾರ ತಡರಾತ್ರಿಯಾದರೂ ವಿಶ್ವಾಸಮತ ಯಾಚನೆ ನಡೆಯಲಿಲ್ಲ. 

ಹೆಚ್​ಡಿಕೆ ಅವರು ಅತೃಪ್ತ ಶಾಸಕರು ಸದನಕ್ಕೆ ಹಾಜರಾಗಲೇಬೇಕೆಂದು ಮಾಡಿದ ಮನವಿಗೆ ಅವರು ಸೊಪ್ಪು ಹಾಕದಿರುವುದು ಮೈತ್ರಿ ಪಾಳಯಕ್ಕೆ ಕಂಟಕವಾಗಲಿದೆ. 

ವಿಪ್​ ಜಾರಿ ಕುರಿತು ಸುಪ್ರೀಂ ಕೋರ್ಟ್​ ಇನ್ನೂ ಯಾವುದೇ ನಿರ್ಧಾರವನ್ನು ಪ್ರಕಟಿಸದಿರುವುದು ಸಾಂವಿಧಾನ ಬಿಕ್ಕಟ್ಟಿಗೆ ಎಡೆಮಾಡಿಕೊಡಬಹುದು. 

ಶನಿವಾರವೇ ವಿಶ್ವಾಸ ಮತ ಯಾಚನೆ ಮಾಡಬೇಕೆಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಆದರೆ, ಸದನವನ್ನು ಸ್ಪೀಕರ್​ ಸೋಮವಾರಕ್ಕೆ ಮುಂದೂಡಿದ್ದರು. ಆದರೆ ಸೋಮವಾರ ತಡರಾತ್ರಿಯಾದರೂ ವಿಶ್ವಾಸಮತಯಾಚನೆ ನಡೆಯಲಿಲ್ಲ. ಕಾರಣ ಕಲಾಪವನ್ನು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುಂದೂಡಲಾಗಿದೆ.

Intro:Body:Conclusion:
Last Updated : Jul 23, 2019, 2:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.