ETV Bharat / state

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಂಪ್ಲಿ ಶಾಸಕ ಗಣೇಶ್‌ಗೆ ಮೂರು ಆಪರೇಷನ್‌.. - undefined

ಕಂಪ್ಲಿ ಶಾಸಕ ಗಣೇಶ್‌ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯುತ್ತಿದ್ದಾರೆ. ಬೆನ್ನು ಮೂಳೆ ನೋವು, ಮೂತ್ರಕೋಶ ಹಾಗೂ ಹರ್ಣಿಯಾ ಸಮಸ್ಯೆಯಿಂದ ಕಾಂಗ್ರೆಸ್‌ ಎಂಎಲ್‌ಎ ಬಳಲುತ್ತಿದ್ದಾರೆ.

ಕಂಪ್ಲಿ ಶಾಸಕ ಗಣೇಶ್
author img

By

Published : Apr 20, 2019, 1:09 PM IST

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಕಂಪ್ಲಿ ಶಾಸಕ ಗಣೇಶ್​ಗೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಫೆಬ್ರವರಿ 21ರಂದು ಕಂಪ್ಲಿ ಶಾಸಕ ಗಣೇಶ ಬಂಧನವಾದ ಬಳಿಕ ಈವರೆಗೂ ಬೇಲ್ ಸಿಕ್ಕಿಲ್ಲ. ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಈಗಲ್ ಟನ್ ರೆಸಾರ್ಟ್​ನಲ್ಲಿ ಹಲ್ಲೆ ನಡೆಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾರೆ ಶಾಸಕ ಗಣೇಶ್‌. ಜೈಲು ಸೇರಿ ಸುಮಾರು ಎರಡು ತಿಂಗಳು ಆಗ್ತಾ ಬಂದರೂ, ಸೆಕ್ಷನ್ 307 ಅಡಿ ಪ್ರಕರಣ ದಾಖಲಾದ ಹಿನ್ನೆಲೆ ಇನ್ನೂ ಜಾಮೀನು ಸಿಕ್ಕಿಲ್ಲ. ಇದೀಗ ಆರೋಗ್ಯ ಸರಿಯಿಲ್ಲದ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಗಣೇಶ್​ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಂಪ್ಲಿ ಶಾಸಕ ಗಣೇಶ್ ಆರೋಗ್ಯ ಏನಾಗಿದೆ?

ಜೈಲು ಸೇರಿದ ದಿನದಿಂದ ಶಾಸಕ ಗಣೇಶ್​ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಬೆನ್ನು ಮೂಳೆ ನೋವು, ಮೂತ್ರಕೋಶ ಹಾಗೂ ಹರ್ಣಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿದ್ರೂ ಕೂಡ ಅವರು ಗುಣಮುಖರಾಗದ ಕಾರಣ ಜೈಲು ಅಧಿಕಾರಿಗಳ ಅನುಮತಿ ಮೇರೆಗೆ ಗಣೇಶ್‌ರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗ್ತಿದೆ. ಇದೀಗ ಮೂರು ಪ್ರಮುಖ ಆಪರೇಷನ್​ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಕಂಪ್ಲಿ ಗಣೇಶ್ ಮೇಲೆ ಬಿಡದಿ ಠಾಣೆಯಲ್ಲಿ ಸೆಕ್ಷನ್​ 323-ಹಲ್ಲೆ, 324-ಮಾರಕಾಸ್ತ್ರಗಳಿಂದ‌ ಹಲ್ಲೆ, 307-ಕೊಲೆ ಯತ್ನ, 504 -ಅವಾಚ್ಯ ಪದಗಳಿಂದ‌ ನಿಂದನೆ, 506 -ಕೊಲೆಬೆದರಿಕೆ ಇಷ್ಟು ಪ್ರಕರಣಗಳ ಅಡಿ ಕೇಸು ದಾಖಲಾಗಿದ್ದು, ಜನಪ್ರತಿನಿಧಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಗೊಂಡ ಹಿನ್ನೆಲೆ ಶಾಸಕ ಗಣೇಶ್‌ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಪ್ಲಿ ಗಣೇಶ್ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

Intro:ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಗಣೇಶ್ ಹಲ್ಲೆ ಪ್ರಕರಣ
ಅನಾರೋಗ್ಯ ದಿಂದ ಬಳಲ್ತಿರುವ ಕಂಪ್ಲೀ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಂಪ್ಲೀಗೆ ಚಿಕಿತ್ಸೆ

ಭವ್ಯ files

ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಗಣೇಶ್ ಈಗಾಲ್ ಟನ್ ರೆಜಾರ್ಟ್ನಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲೀ ಗಣೇಶನ್ನ ಈಗಾಗ್ಲೇ ಪೊಲೀಸರು ಬಂಧಿಸಿ ಫೆಬ್ರವರಿ 21ರಂದು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ರು.. ಆದ್ರೆ ಕಂಪ್ಲೀ ಜೈಲು ಸೇರಿ ಸುಮಾರು ಎರಡು ತಿಂಗಳು ಆಗ್ತಾ ಬಂತು ಆದ್ರೆ ಸೆಕ್ಷನ್ 307ಅಡಿ ಪ್ರಕರಣ ದಾಖಲಾದ ಹಿನ್ನೆಲೆ ಕಂಪ್ಲೀಗೆ ಇನ್ನು ಜಾಮೀನು ಸಿಕ್ಕಿಲ್ಲ. ಆದ್ರೆ ಮತ್ತೋಂದು ವಿಚಾರ ಏನಾಂದ್ರೆ ಇದೀಗ ಕಂಪ್ಲೀ ಆರೋಗ್ಯ ಕೆಟ್ಟ ಹಿನ್ನೆಲೆ ಕಂಪ್ಲೀ ಕಳೆದ ಒಂದು ತಿಂಗಳಿನಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಕಂಪ್ಲೀ ಗಣೇಶ್ ಆರೋಗ್ಯ ಏನಾಗಿದೆ

ಕಂಪ್ಲೀ ಗಣೇಶ್ ಜೈಲು ಸೇರಿದ ದಿನದಿಂದ ಕಂಪ್ಲೀ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಕಂಪ್ಲೀ ಬೆನ್ನು ಮೂಳೆ ನೋವು ,ಮೂತ್ರಕೋಶ, ಹಾಗೆ ಹರಿಣಿ ಸಮಸ್ಯೆಯಿಂದ ಕಂಪ್ಲೀ ಬಳಲುತ್ತಿದ್ದಾನೆ. ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆಸ್ಪತ್ರೆಯಲ್ಲಿ ಯೆ ಚಿಕಿತ್ಸೆ ನೀಡಿದ್ರು ಕೂಡ ಆತ ಗುಣಮುಖರಾಗದ ಕಾರಣ ಜೈಲು ಅಧಿಕಾರಿಗಳ ಅನುಮಾತಿ ಮೇರೆಗೆ ಕಂಪ್ಲೀಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಆತನಿಗೆ ಚಿಕಿತ್ಸೆ ನೀಡಿ ಇದೀಗ ಪ್ರಮುಖ ಮೂರು ಆಪ್ರೆಷನ್ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗ್ಲೇ ಕಂಪ್ಲೀ ಗಣೇಶ್ ಮೇಲೆ ಬಿಡದಿಠಾಣೆಯಲ್ಲಿ
323 - ಹಲ್ಲೆ,324 - ಮಾರಕಾಸ್ತ್ರಗಳಿಂದ‌ ಹಲ್ಲೆ,307 - ಕೊಲೆ ಯತ್ನ
504 - ಅವಾಚ್ಯ ಪದಗಳಿಂದ‌ ನಿಂದನೆ,506 - ಕೊಲೆಬೆದರಿಕೆ ಇಷ್ಟು ಪ್ರಕರಣ ಗಣೇಶ್ ಮೇಲೆ ದಾಖಲಾಗಿದ್ದು ಜನಪ್ರತಿನಿಧಿ ನ್ಯಾಯಲಯದಲ್ಲಿ ಜಾಮೀನು ಅರ್ಜಿ ವಜಾವಾದ ಹಿನ್ನೆಲೆ ಕಂಪ್ಲೀ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ರು .ಹೈಕೋರ್ಟಲ್ಲಿ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಲಾಗಿದೆ. ಒಟ್ಟಾರೆ ಕಂಪ್ಲೀ ಆರೋಗ್ಯ ಬಹಳ ಹದಗೆಟ್ಟಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ..
Body:ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಗಣೇಶ್ ಹಲ್ಲೆ ಪ್ರಕರಣ

Conclusion:ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಗಣೇಶ್ ಹಲ್ಲೆ ಪ್ರಕರಣ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.