ETV Bharat / state

ಕಾರು ಕಳ್ಳತನ ಮಾಡಿ ಹೈಫೈ ಜೀವನ, ಪೊಲೀಸರ ಬಲೆಗೆ ಬಿತ್ತು ಗ್ಯಾಂಗ್‌

author img

By

Published : Jun 2, 2019, 11:58 AM IST

ರಾತ್ರಿ ವೇಳೆ ಕಾರಿನಲ್ಲಿ ಬರುವ ಜನರನ್ನು ಅಡ್ಡಗಟ್ಟಿ ಸುಲಿಗೆ ಮಾಡಿ, ನಂತರ ಕಾರಿನೊಂದಿಗೆ ಪರಾರಿಯಾಗಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್​ ಕೆ.ಪಿ ಅಗ್ರಹಾರ ಪೊಲೀಸರ ಬಲೆಗೆ ಬಿದ್ದಿದೆ. ​

ಕಾರು ಕಳ್ಳತನ

ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಾರುಗಳನ್ನ ಕದ್ದು ಮಾರಾಟ ಮಾಡ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೆ.ಪಿ ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರು ಕಳ್ಳತನ ಮಾಡುತ್ತಿರುವ ಖತರ್ನಾಕ್ ಗ್ಯಾಂಗ್

ಶಶಿಕುಮಾರ್,ಪ್ರಕಾಶ್,ಪ್ರಶಾಂತ್ ಹಾಗೂ ಮೋಹನ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಈ ಆರೋಪಿಗಳು ರಾತ್ರಿವೇಳೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಗಳನ್ನ ಅಡ್ಡಗಟ್ಟುತ್ತಿದ್ದರು. ಬಳಿಕ ಅವರನ್ನು ಸುಲಿಗೆ ಮಾಡಿ, ಕಾರನ್ನ ಹೊತ್ತೊಯ್ದು, ಅನುಮಾನ ಬಾರದ ರೀತಿ ಮಾರಾಟ ಮಾಡುತ್ತಿದ್ದರು.

ಈ ಕುರಿತು ಕಾರು ಕಳೆದುಕೊಂಡವರು ಕೆ.ಪಿ ಅಗ್ರಹಾರ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಸುಲಿಗೆ ಮಾಡಿದ 4 ಕಾರು ಮತ್ತು 100 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳು ಸಿಲಿಕಾನ್ ಸಿಟಿಯ ಹಲವೆಡೆ ಇದೇ ರೀತಿಯ ಕೃತ್ಯ ಮಾಡಿರುವ ಶಂಕೆ ಇದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Intro:ಹೈ ಫೈ ಜೀವನಕ್ಕಾಗಿ ಕಾರುಗಳನ್ನೇ ರಾಬ್ರಿ ಮಾಡ್ತಿದ್ದ ಗ್ಯಾಂಗ್
ಇದೀಗ ಪೊಲೀಸರ ವಶಕ್ಕೆ ಸಿಸಿಟಿವಿ ಆರೋಪಿಗಳ ಪೋಟೊ wrap ಕಳುಹಿಸಲಾಗಿದೆ.

ಭವ್ಯ

ಹೈ ಫೈ ಜೀವನಕ್ಕಾಗಿ ಕಾರುಗಳನ್ನೇ ರಾಬ್ರಿ ಮಾಡ್ತಿದ್ದ ಆರೋಪಿಗಳ ಬಂಧನ ಮಾಡಡುವಲ್ಲಿ ಕೆಪಿ ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ. ಶಶಿಕುಮಾರ್, ಪ್ರಕಾಶ್, ಪ್ರಶಾಂತ್ ಹಾಗೂ ಮೋಹನ್ ಕುಮಾರ್ ಬಂಧಿತರು.

ಇವ್ರು ರಾತ್ರಿವೇಳೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಗಳನ್ನ ಈ ಗ್ಯಾಂಗ್ ಅಡ್ಡಗಟ್ಟಿ ಸುಲಿಗೆ ಮಾಡಿ ಕಾರನ್ನ ಹೊತ್ತೊಯ್ತಿದ್ದರು. ನಂತ್ರ ಯಾರಿಗು ಅನುಮಾನ ಬಾರದ ರೀತಿ
ಕಳ್ಳತನ ಮಾಡಿದ ಕಾರನ್ನ ಸೈಲೆಂಟಾಗೇ ಮಾರಾಟ ಮಾಡ್ತಿದ್ರು. ಅಷ್ಟು ಮಾತ್ರವಲ್ಲದೇ ಮಾರಟ ಮಾಡೋ ಮುಂಚೆ
ಕದ್ದ ಕಾರಿನಿಂದ ಸರಗಳ್ಳತನ ಮಾಡ್ತಿದ್ರು..

ಇನ್ನು ಕಾರು ಕಳೆದುಕೊಂಡವರು ಕೆ.ಪಿ ಅಗ್ರಹಾರ ಠಾಣೆಗೆ ದೂರು ನೀಡಿದ್ರು . ಈ ಹಿನ್ನೆಲೆ ಪೊಲೀಸರು ಸಿಸಿಟಿವಿ ದೃಶ್ಯ ಆಧಾರಿಸಿ ಆರೋಪಿಗಳ ಅಂದರ್ ಮಾಡಿ ಬಂಧಿತರಿಂದ ಸುಲಿಗೆ ಮಾಡಿದ ನಾಲ್ಕು ಕಾರು ಹಾಗೆ ೧೦೦ ಗ್ರಾಂ ನಷ್ಟು ಚಿನ್ನಾಭರಣ ವಶ ಪಡಿಸಿದ್ದಾರೆ. ಹಾಗೆ ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ಇದೇ ರೀತಿಯ ಕೃತ್ಯ ಮಾಡಿರುವ ಶಂಕೆ ಇದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆBody:KN_BNG_01_2_CARTGEFT_BHAVYA_7204498Conclusion:KN_BNG_01_2_CARTGEFT_BHAVYA_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.