ETV Bharat / state

ರಾಜ್ಯದ ಜನತೆಗೆ ವಿದ್ಯುತ್ ಶಾಕ್: ಪ್ರತಿ ಯೂನಿಟ್​ಗೆ 33 ಪೈಸೆ ಹೆಚ್ಚಳ - undefined

2019-20 ನೇ ಸಾಲಿಗೆ ಕುರಿತಂತೆ ವಿದ್ಯುತ್ ದರ ಪರಿಷ್ಕರಣೆ ಪ್ರಕಟಿಸಿದ್ದು, ಪ್ರತಿ ಯೂನಿಟ್​ಗೆ ಸರಾಸರಿ 33 ಪೈಸೆ ಏರಿಕೆಗೆ ಕೆಇಆರ್​ಸಿ ಸಮ್ಮತಿ ನೀಡಿದೆ.‌

ಪ್ರತಿ ಯೂನಿಟ್​ಗೆ 33 ಪೈಸೆ ಹೆಚ್ಚಳ
author img

By

Published : May 30, 2019, 2:10 PM IST

ಬೆಂಗಳೂರು: ರಾಜ್ಯಾದ್ಯಂತ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಪ್ರತಿ ಯೂ‌ನಿಟ್ ವಿದ್ಯುತ್​ಗೆ‌ 33 ಪೈಸೆ ಹೆಚ್ಚಳ ಮಾಡಲು ಎಲ್ಲ ಹೆಸ್ಕಾಂ ಅಧಿಕಾರಿಗಳಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಮುಂದಾಗಿದೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ‌ನಾಡಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನ, 2019-20 ನೇ ಸಾಲಿಗೆ ಕುರಿತಂತೆ ವಿದ್ಯುತ್ ದರ ಪರಿಷ್ಕರಣೆ ಪ್ರಕಟಿಸಿದರು. ಬೆಸ್ಕಾಂ ಪ್ರತಿ ಯೂನಿಟ್​ಗೆ 1.01 ರೂ. ಏರಿಕೆಗೆ ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಕೆಇಆರ್​ಸಿ ಯೂನಿಟ್​ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ. ಮೆಸ್ಕಾಂ ಒಂದು ಯೂನಿಟ್ ವಿದ್ಯುತ್ ಗೆ 1.38 ಪೈಸೆ ಏರಿಕೆ ಕೋರಿತ್ತು ಆದರೆ ಕೆಇಆರ್​ಸಿ ಸರಾಸರಿ ಯೂನಿಟ್​ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ. ಚೆಸ್ಕಾಂ ಯೂನಿಟ್​ಗೆ ಸರಾಸರಿ 1 ರೂ. ಏರಿಕೆ ಕೋರಿತ್ತು, ಕೆಇಆರ್​ಸಿ ಸರಾಸರಿ 33 ಪೈಸೆ ಏರಿಕೆಗೆ ಸಮ್ಮತಿ ಸೂಚಿಸಿದೆ. ಹೆಸ್ಕಾಂ 1.63 ರೂ ಏರಿಕೆ ಕೋರಿತ್ತು ಆದರೆ ಪ್ರತಿ ಯೂನಿಟ್​ಗೆ ಸರಾಸರಿ 33 ಪೈಸೆ ಏರಿಕೆಗೆ ಕೆಇಆರ್​ಸಿ ಸಮ್ಮತಿ ನೀಡಿದೆ.‌ ಜೆಸ್ಕಾಂ 1.27 ಪೈಸೆ ಏರಿಕೆಗೆ ಕೋರಿತ್ತು, ಕೆಇಆರ್​ಸಿ ಸರಾಸರಿ ಪ್ರತಿ ಯೂನಿಟ್ ವಿದ್ಯುತ್​ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದರು.

ಒಟ್ಟಾರೆ ಐದು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಸರಾಸರಿ ಯೂನಿಟ್ ವಿದ್ಯುತ್ ದರ 33 ಪೈಸೆ ಏರಿಕೆಯಾಗಿದೆ ಎಂದು ಶಂಭುದಯಾಳ್ ಮೀನ ತಿಳಿಸಿದರು.

Intro:
ಬೆಂಗಳೂರು: ರಾಜ್ಯಾದ್ಯಂತ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಪ್ರತಿ ಯೂ‌ನಿಟ್ ವಿದ್ಯುತ್ ಗೆ‌ 33 ಪೈಸೆ ಹೆಚ್ಚಳ ಮಾಡುಲು ಎಲ್ಲಾ ಹೆಸ್ಕಾಂಗಳಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸಮ್ಮತಿ ನೀಡಿದೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ‌ನಾಡದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನ,2019-20 ನೇ ಸಾಲಿಗೆ ಕುರಿತಂತೆ ವಿದ್ಯುತ್ ದರ ಪರಿಷ್ಕರಣೆ ಪ್ರಕಟಿಸಿದರು.

ಬೆಸ್ಕಾಂ ಪ್ರತಿ ಯೂನಿಟ್ ಗೆ 1.01 ರೂ. ಏರಿಕೆಗೆ ಕೆಇಆರ್ ಸಿ ಗೆ ಪ್ರಸ್ತಾವನೆ ಸಲ್ಲಿಸಿದ್ದು, ಕೆಇಆರ್ ಸಿ ಯೂನಿಟ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ, ಮೆಸ್ಕಾಂ ಒಂದು ಯೂನಿಟ್ ವಿದ್ಯುತ್ ಗೆ 1.38 ಪೈಸೆ ಏರಿಕೆ ಕೋರಿತ್ತು ಆದರೆ ಕೆಇಆರ್ ಸಿ ಸರಾಸರಿ ಯೂನಿಟ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ, ಚೆಸ್ಕಾಂ ಯೂನಿಟ್ ಗೆ ಸರಾಸರಿ 1 ರೂ. ಏರಿಕೆ ಕೋರಿತ್ತು, ಕೆಇಆರ್ ಸಿ ಸರಾಸರಿ 33 ಪೈಸೆ ಏರಿಕೆಗೆ ಸಮ್ಮತಿ ಸೂಚಿಸಿದೆ,ಹೆಸ್ಕಾಂ 1.63 ರೂ ಏರಿಕೆ ಕೋರಿತ್ತು ಆದರೆ ಪ್ರತಿ ಯೂನಿಟ್ ಗೆ ಸರಾಸರಿ 33 ಪೈಸೆ ಏರಿಕೆಗೆ ಕೆಇಆರ್ ಸಿ ಸಮ್ಮತಿ ನೀಡಿದೆ.‌ಜೆಸ್ಕಾಂ 1.27 ಪೈಸೆ ಏರಿಕೆಗೆ ಕೋರಿತ್ತು, ಕೆಇಆರ್ ಸಿ ಸರಾಸರಿ ಪ್ರತಿ ಯೂನಿಟ್ ವಿದ್ಯುತ್ ಗೆ 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದರು.

ಒಟ್ಟಾರೆ 5 ವಿದ್ಯುತ್ ಸರಬರಾಜು ಕಂಪನಿಯಲ್ಲಿ ಸರಾಸರಿ ಯೂನಿಟ್ ವಿದ್ಯುತ್ ದರ 33 ಪೈಸೆ ಏರಿಕೆಯಾಗಿದೆ ಎಂದು ಶಂಭುದಯಾಳ್ ಮೀನ ಹೇಳಿದರು.Body:.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.