ETV Bharat / state

ಜಾಸ್ತಿ ಸೌಂಡ್ ಮಾಡಿದ್ರೆ ಹುಷಾರ್​​​​...  ಪಬ್ ಮಾಲೀಕರಿಗೆ ಬಿಸಿ ಮುಟ್ಟಿಸಿದ ಹೊಸ ಪೊಲೀಸ್​ ಆಯುಕ್ತ...!

ಪಬ್​ಗಳಲ್ಲಿ ಶಬ್ದಮಾಲಿನ್ಯ ಜಾಸ್ತಿಯಾಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್ ನೇತೃತ್ವದ ತಂಡ ಚರ್ಚ್ ಸ್ಟ್ರೀಟ್‌ನಲ್ಲಿರುವ ಹಲವು ಪಬ್​ಗಳ ಮೇಲೆ ದಾಳಿ ನಡೆಸಿದೆ.

ಅಲೋಕ್ ಕುಮಾರ್
author img

By

Published : Jun 22, 2019, 10:02 AM IST

ಬೆಂಗಳೂರು: ಪಬ್ ಹಾಗೂ ರೆಸ್ಟೋರೆಂಟ್​ಗಳಲ್ಲಿ ಶಬ್ಧ ಮಾಲಿನ್ಯ ಹೆಚ್ಚಳವಾದ ಹಿನ್ನೆಲೆ ನಗರ ಪೊಲೀಸರ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲೇ ರಾತ್ರೋರಾತ್ರಿ ಪಬ್​ಗಳ ಮೇಲೆ‌ ನಗರ ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ.

ಪಬ್​ಗಳಲ್ಲಿ ಶಬ್ದಮಾಲಿನ್ಯ ಜಾಸ್ತಿಯಾಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಚರ್ಚ್ ಸ್ಟ್ರೀಟ್‌ನಲ್ಲಿರುವ ಹಲವು ಪಬ್​ಗಳ ಮೇಲೆ ದಾಳಿ ಮಾಡಲಾಗಿದೆ. ಪ್ರತಿಷ್ಠಿತ ಏರಿಯಾಗಳಲ್ಲಿ ಪಬ್ ಹಾಗೂ ಬಾರ್​ಗಳಿಂದ ಶಬ್ಧ ಮಾಲಿನ್ಯ ಉಂಟಾಗುತ್ತಿತ್ತು.‌ ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ಸಂಘ- ಸಂಸ್ಥೆಗಳು ಹೈಕೋರ್ಟ್ ಗಮನಕ್ಕೆ ತಂದಿದ್ದವು. ಈ ಹಿನ್ನೆಲೆಯಲ್ಲಿ ತಡರಾತ್ರಿ ಚರ್ಚ್ ಸ್ಟ್ರೀಟ್​ಗೆ ದಿಢೀರ್ ದಾಳಿ ನಡೆಸಿ,‌ ಪಬ್, ಬಾರ್​ಗಳಿಗೆ ಬಿಸಿ ಮುಟ್ಟಿಸಲಾಗಿದೆ.

ಇನ್ನು ಕೆಲ ಪಬ್ ಮಾಲೀಕರು ಪರವಾನಗಿ ಪಡೆಯದೇ ಡಿಜೆ ಹಾಗೂ ಸೌಂಡ್ ಸಿಸ್ಟಂ​ ಬಳಸುತ್ತಿದ್ದರು. ನಿ‌ಯಮ‌ ಉಲ್ಲಂಘಿದ ಮಾಲೀಕರಿಗೆ ನೋಟಿಸ್​​ ನೀಡಲಾಗಿದ್ದು, ಹೈಕೋರ್ಟ್​ಗೆ ಜೂನ್ 26 ರೊಳಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ನಗರ ಪೊಲೀಸರು ವರದಿ ಸಲ್ಲಿಸಬೇಕಿದೆ.

Intro:nullBody:ಸೌಂಡ್ ಜಾಸ್ತಿ ಮಾಡುವ ಪಬ್ ಮಾಲೀಕರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್

ಬೆಂಗಳೂರು: ಪಬ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಶಬ್ಧ ಮಾಲಿನ್ಯ ಹೆಚ್ಚಳ ಹಿನ್ನೆಲೆಯಲ್ಲಿ ನಗರ ಪೊಲೀಸರ ಕಾರ್ಯವೈಖರಿಗೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲೇ ರಾತ್ರೋ ರಾತ್ರಿ ಪಬ್ ಗಳ ಮೇಲೆ‌ ನಗರ ಪೊಲೀಸ್ ಆಯುಕ್ತ ಅಲೋಕ್‌ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ.
ಪಬ್ ಗಳಲ್ಲಿ ಶಬ್ದಮಾಲಿನ್ಯ ಜಾಸ್ತಿಯಾಗುತ್ತಿದೆ ಎಂಬ ವಿಚಾರ ಬಂದ ಹಿನ್ನೆಲೆಯಲ್ಲಿ ಚರ್ಚ್ ಸ್ಟ್ರೀಟ್‌ನಲ್ಲಿರುವ ಹಲವು ಪಬ್ ಗಳ ಮೇಲೆ ದಾಳಿ ಮಾಡಿದೆ. ಪ್ರತಿಷ್ಠಿತ ಏರಿಯಾಗಳಲ್ಲಿ ಪಬ್ ಹಾಗೂ ಬಾರ್ ಗಳಿಂದ ಶಬ್ಧ ಮಾಲಿನ್ಯ ಉಂಟಾಗುತ್ತಿತ್ತು.‌ ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿರುವ ಬಗ್ಗೆ ಸಂಘ- ಸಂಸ್ಥೆಗಳು ಹೈಕೋರ್ಟ್ ಗಮನಕ್ಕೆ ತಂದಿತ್ತು. ಈ ಹಿನ್ನೆಲೆ ತಡರಾತ್ರಿ ಚರ್ಚ್ ಸ್ಟ್ರೀಟ್ ಗೆ ದಿಢೀರ್ ದಾಳಿ ನಡೆಸಿ‌ ಪಬ್ ಅಂಡ್ ಬಾರ್ ಗಳಿಗೆ ಬಿಸಿ ಮುಟ್ಟಿಸಿದೆ. ಪಬ್ ಮಾಲೀಕರು ಪರವಾನಗಿ ಪಡೆಯದೇ ಡಿಜೆ ಹಾಗೂ ಸೌಂಡ್ ಸಿಸ್ಟಮ್ ಬಳಸುತ್ತಿದ್ದರು. ನಿ‌ಯಮ‌ ಉಲ್ಲಂಘಿದ ಮಾಲೀಕರಿಗೆ ನೊಟೀಸ್ ನೋಡಿದೆ. ಹೈಕೋರ್ಟ್ ಗೆ ಜೂನ್ 26 ರೊಳಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ನಗರ ಪೊಲೀಸರು ವರದಿ ಸಲ್ಲಿಸಬೇಕಿದೆ.
Conclusion:Use alok kumer photos..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.