ETV Bharat / state

ಹುಡುಗಿ ಚುಡಾಯಿಸ್ತೀಯಾ ಅಂದ, ಹೌದು ಏನೀವಾಗ ಎಂದು ಅವನು ಕೇಳಿದ.. ಇಬ್ಬರೂ ಹೊಡೆದಾಡಿಕೊಂಡರು.. ಆಗ ಖಾಕಿ ಪಡೆ ಎಂಟ್ರಿ.. - ಸಿಲಿಕಾನ್ ಸಿಟಿ

ಹುಡುಗಿ ಚುಡಾಯಿಸ್ತೀಯಾ ಅಂತಾ ಯುವಕನೊಬ್ಬನಿಗೆ ಮತ್ತೊಬ್ಬ ಯುವಕನಿಗೆ ಕೇಳಿದ್ದ. ಅದನ್ನ ನೀನೇನು ಕೇಳ್ತೀಯಾ ಅಂತಾ ಅದೇ ಆತ ಮರು ಪ್ರಶ್ನಿಸಿದ್ದ. ಮಾತಿಗೆ ಮಾತು ಬೆಳೀತು. ಕೊನೆಗೆ ಇಬ್ಬರೂ ನಡುರಸ್ತೆಯಲ್ಲಿ ನಡುರಾತ್ರಿ ಪರಸ್ಪರರು ಹೊಡೆದಾಡಿಕೊಂಡರು.

ಬಿಗ್ ಫೈಟ್
author img

By

Published : Apr 20, 2019, 11:59 AM IST

Updated : Apr 20, 2019, 12:04 PM IST

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಕರಗ ಉತ್ಸವ ನಡೆಯುತ್ತಿದ್ದ ವೇಳೆ ಹುಡುಗಿಗಾಗಿ ಇಬ್ಬರು ಯುವಕರ ಮಧ್ಯೆ ಬಿಗ್ ಫೈಟ್ ನಡೆದಿದೆ. ಕುಡಿದ ಮತ್ತಿನಲ್ಲಿ ಯುವಕರು ಹುಡುಗಿಗಾಗಿ ಪರಸ್ಪರರ ಹೊಡೆದಾಡಿಕೊಂಡು ಉತ್ಸವಕ್ಕೆ ಬಂದ ಭಕ್ತರಿಗೆ ಪುಕ್ಕಟೆ ಮನರಂಜನೆ ನೀಡಿದ್ದಾರೆ.

ಕರಗ ಆಚರಣೆ ವೇಳೆ ಹುಡುಗಿಗಾಗಿ ನಡೀತು ಬಿಗ್ ಫೈಟ್

ಬೆಂಗಳೂರು ಹಲಸೂರು ಗೇಟ್ ಧರ್ಮರಾಯ ದೇವಸ್ಥಾನದ ಬಳಿಯ ಕರಗ ಉತ್ಸವದ ವೇಳೆ ಯುವತಿಯನ್ನು‌ ಒಬ್ಬ ಯುವಕ ಚುಡಾಯಿಸಿದ್ದನಂತೆ. ಇದನ್ನ ನೋಡಿದ್ದ ಇನ್ನೊಬ್ಬ ಯುವಕ ಹುಡುಗಿ ಚುಡಾಯಿಸಿದ್ದವನ ಜತೆಗೆ ಜಗಳಕ್ಕಿಳಿದಿದ್ದ. ಮಾತಿಗೆ ಮಾತು ಬೆಳೆದು ಇಬ್ಬರೂ ಪರಸ್ಪರರು ಹೊಡೆದಾಡಿಕೊಂಡಿದ್ದಾರೆ. ನಡುರಸ್ತೆಯಲ್ಲೇ ಇಬ್ಬರು ಯುವಕರು ಬಡಿದಾಡಿಕೊಂಡಿದ್ದನ್ನ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ತಮ್ಮ ವಶಕ್ಕೆ ಪಡೆದಿದ್ದಾರೆ. ನಡುರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದ ವಿಡಿಯೋ ಈಗ ವೈರಲಾಗಿದೆ.

Intro:ಕರಗ ಆಚರಣೆ ವೇಳೆ ಹುಡುಗಿಗಾಗಿ ನಡೀತು ಬಿಗ್ ಫೈಟ್
ಎಣ್ಣೆ ಏಟಲ್ಲಿ..ಯುವಕರ ಕಾಳಗ ಹುಡುಗರು ಪೊಲೀಸರ ವಶಕ್ಕೆ

ಭವ್ಯ
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಕರಗ ಆಚರಣೆ ವೇಳೆ ಹುಡುಗಿಗಾಗಿ ಬಿಗ್ ಫೈಟ್ ನಡೆದಿದೆ.. ಎಣ್ಣೆ ಏಟಲ್ಲಿ ಯುವಕರು ಹುಡುಗಿಗಾಗಿ ಕಾಳಗ ಮಾಡಿ ಭಕ್ತರಿಗೆ ಪುಗಸಟ್ಟೆ ಮನರಂಜನೆ ನೀಡಿದ್ದಾರೆ..

ಬೆಂಗಳೂರು ಹಲಸೂರು ಗೇಟ್ ಧರ್ಮರಾಯ ದೇವಸ್ಥಾನದ ಬಳಿಯ ಕರಗ ಆಚರಣೆ ವೇಳೆ ಥೇಟ್ WWE ಸ್ಟೈಲ್ನಲ್ಲಿ ನಡುರಸ್ತೆಯಲ್ಲೇ ಕರಗ ಆಚರಣೆ ವೇಳೆ ಇಬ್ಬರು ಯುವಕರು ಹೊಡೆದಿರುವ ದೃಶ್ಯ ವೈರಳಾಗಿದೆ.

ಯುವತಿಯನ್ನು‌ ಒಬ್ಬ ಯುವಕ ಚುಡಾಯಿಸಿದ ಅನ್ನೋ ಕಾರಣಕ್ಕೆ ಯುವಕರು ಮಾರಾಮಾರಿ ಮಾಡಿ ಅಕ್ಕಪಕ್ಕದ ಅಂಗಡಿಗಳ ಮೇಲೆ ಬಿದ್ದು ಪುಂಡಾಟಿಕೆ ಮಾಡಿದ್ದಾರೆ. ಇನ್ನು ಇಬ್ಬರ ಹಾವಳಿ ಹೆಚ್ಚಾಗುತ್ತಿದ್ದಂತೆ ಎಂಟ್ರಿ ಕೊಟ್ಟ ಪೊಲೀಸರು ಸದ್ಯ ಹೊಡೆದಾಡಿಕೊಂಡ ಇಬ್ಬರು ಪುಂಡರನ್ನು ವಶಕ್ಕೆ ಪಡೆದು ಹಲಸೂರು ಗೇಟ್ ಕರೆದೊಯ್ದು ತನಿಖೆ ಪೊಲೀಸರು‌ಮುಂದುವರೆಸಿದ್ದಾರೆ. ಇನ್ನು ಹೊಡೆದಾಡುವ ದೃಶ್ಯ ಮೊಬೈಲ್ನಲ್ಲಿ ವೈರಲ್ ಅಗಿದೆ..Body:ಕರಗ ಆಚರಣೆ ವೇಳೆ ಹುಡುಗಿಗಾಗಿ ನಡೀತು ಬಿಗ್ ಫೈಟ್
ಎಣ್ಣೆ ಏಟಲ್ಲಿ..ಯುವಕರ ಕಾಳಗ ಹುಡುಗರು ಪೊಲೀಸರ ವಶಕ್ಕೆ

ಭವ್ಯ
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಕರಗ ಆಚರಣೆ ವೇಳೆ ಹುಡುಗಿಗಾಗಿ ಬಿಗ್ ಫೈಟ್ ನಡೆದಿದೆ.. ಎಣ್ಣೆ ಏಟಲ್ಲಿ ಯುವಕರು ಹುಡುಗಿಗಾಗಿ ಕಾಳಗ ಮಾಡಿ ಭಕ್ತರಿಗೆ ಪುಗಸಟ್ಟೆ ಮನರಂಜನೆ ನೀಡಿದ್ದಾರೆ..

ಬೆಂಗಳೂರು ಹಲಸೂರು ಗೇಟ್ ಧರ್ಮರಾಯ ದೇವಸ್ಥಾನದ ಬಳಿಯ ಕರಗ ಆಚರಣೆ ವೇಳೆ ಥೇಟ್ WWE ಸ್ಟೈಲ್ನಲ್ಲಿ ನಡುರಸ್ತೆಯಲ್ಲೇ ಕರಗ ಆಚರಣೆ ವೇಳೆ ಇಬ್ಬರು ಯುವಕರು ಹೊಡೆದಿರುವ ದೃಶ್ಯ ವೈರಳಾಗಿದೆ.

ಯುವತಿಯನ್ನು‌ ಒಬ್ಬ ಯುವಕ ಚುಡಾಯಿಸಿದ ಅನ್ನೋ ಕಾರಣಕ್ಕೆ ಯುವಕರು ಮಾರಾಮಾರಿ ಮಾಡಿ ಅಕ್ಕಪಕ್ಕದ ಅಂಗಡಿಗಳ ಮೇಲೆ ಬಿದ್ದು ಪುಂಡಾಟಿಕೆ ಮಾಡಿದ್ದಾರೆ. ಇನ್ನು ಇಬ್ಬರ ಹಾವಳಿ ಹೆಚ್ಚಾಗುತ್ತಿದ್ದಂತೆ ಎಂಟ್ರಿ ಕೊಟ್ಟ ಪೊಲೀಸರು ಸದ್ಯ ಹೊಡೆದಾಡಿಕೊಂಡ ಇಬ್ಬರು ಪುಂಡರನ್ನು ವಶಕ್ಕೆ ಪಡೆದು ಹಲಸೂರು ಗೇಟ್ ಕರೆದೊಯ್ದು ತನಿಖೆ ಪೊಲೀಸರು‌ಮುಂದುವರೆಸಿದ್ದಾರೆ. ಇನ್ನು ಹೊಡೆದಾಡುವ ದೃಶ್ಯ ಮೊಬೈಲ್ನಲ್ಲಿ ವೈರಲ್ ಅಗಿದೆ..Conclusion:ಕರಗ ಆಚರಣೆ ವೇಳೆ ಹುಡುಗಿಗಾಗಿ ನಡೀತು ಬಿಗ್ ಫೈಟ್
ಎಣ್ಣೆ ಏಟಲ್ಲಿ..ಯುವಕರ ಕಾಳಗ ಹುಡುಗರು ಪೊಲೀಸರ ವಶಕ್ಕೆ

ಭವ್ಯ
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಕರಗ ಆಚರಣೆ ವೇಳೆ ಹುಡುಗಿಗಾಗಿ ಬಿಗ್ ಫೈಟ್ ನಡೆದಿದೆ.. ಎಣ್ಣೆ ಏಟಲ್ಲಿ ಯುವಕರು ಹುಡುಗಿಗಾಗಿ ಕಾಳಗ ಮಾಡಿ ಭಕ್ತರಿಗೆ ಪುಗಸಟ್ಟೆ ಮನರಂಜನೆ ನೀಡಿದ್ದಾರೆ..

ಬೆಂಗಳೂರು ಹಲಸೂರು ಗೇಟ್ ಧರ್ಮರಾಯ ದೇವಸ್ಥಾನದ ಬಳಿಯ ಕರಗ ಆಚರಣೆ ವೇಳೆ ಥೇಟ್ WWE ಸ್ಟೈಲ್ನಲ್ಲಿ ನಡುರಸ್ತೆಯಲ್ಲೇ ಕರಗ ಆಚರಣೆ ವೇಳೆ ಇಬ್ಬರು ಯುವಕರು ಹೊಡೆದಿರುವ ದೃಶ್ಯ ವೈರಳಾಗಿದೆ.

ಯುವತಿಯನ್ನು‌ ಒಬ್ಬ ಯುವಕ ಚುಡಾಯಿಸಿದ ಅನ್ನೋ ಕಾರಣಕ್ಕೆ ಯುವಕರು ಮಾರಾಮಾರಿ ಮಾಡಿ ಅಕ್ಕಪಕ್ಕದ ಅಂಗಡಿಗಳ ಮೇಲೆ ಬಿದ್ದು ಪುಂಡಾಟಿಕೆ ಮಾಡಿದ್ದಾರೆ. ಇನ್ನು ಇಬ್ಬರ ಹಾವಳಿ ಹೆಚ್ಚಾಗುತ್ತಿದ್ದಂತೆ ಎಂಟ್ರಿ ಕೊಟ್ಟ ಪೊಲೀಸರು ಸದ್ಯ ಹೊಡೆದಾಡಿಕೊಂಡ ಇಬ್ಬರು ಪುಂಡರನ್ನು ವಶಕ್ಕೆ ಪಡೆದು ಹಲಸೂರು ಗೇಟ್ ಕರೆದೊಯ್ದು ತನಿಖೆ ಪೊಲೀಸರು‌ಮುಂದುವರೆಸಿದ್ದಾರೆ. ಇನ್ನು ಹೊಡೆದಾಡುವ ದೃಶ್ಯ ಮೊಬೈಲ್ನಲ್ಲಿ ವೈರಲ್ ಅಗಿದೆ..
Last Updated : Apr 20, 2019, 12:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.