ETV Bharat / state

ರೈಲ್ವೇ ಟಿಕೆಟ್ ಬುಕಿಂಗ್ ವೈಬ್​ಸೈಟ್​ನಲ್ಲಿ ಅಸಭ್ಯ ಜಾಹೀರಾತು: ಸಾರ್ವಜನಿಕರ ಆಕ್ರೋಶ

author img

By

Published : May 30, 2019, 3:01 PM IST

ಸರ್ಕಾರಿ ಸ್ವಾಮ್ಯದ ರೈಲ್ವೇ ಟಿಕೆಟ್ ಬುಕಿಂಗ್ ವೈಬ್​ಸೈಟ್​ನಲ್ಲಿ ಅಶ್ಲೀಲ, ಅಸಭ್ಯ ಜಾಹಿರಾತುಗಳು ಪ್ರಕಟವಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಹಿಸಿದ್ದಾರೆ.

ಲ್ವೇ ಇಲಾಖೆ

ಬೆಂಗಳೂರು: ರೈಲ್ವೇ ಟಿಕೆಟ್ ಬುಕಿಂಗ್ ವೈಬ್​ಸೈಟ್ ಆ್ಯಪ್​ನಲ್ಲಿ ಅಸಭ್ಯ ಜಾಹಿರಾತು ಪ್ರಕಟವಾಗುತ್ತಿದ್ದು, ರೈಲ್ವೇ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ರೈಲ್ವೇ ‌ಟಿಕೆಟ್ ಬುಕ್ ಮಾಡೋಕೆ ವೈಬ್​ಸೈಟ್‍ಗೆ ಹೋದರೆ ಅಲ್ಲಿ ಅಶ್ಲೀಲ, ಅಸಭ್ಯ ಜಾಹಿರಾತುಗಳದ್ದೇ ಕಾರುಬಾರು‌ ಜಾಸ್ತಿಯಾಗಿದೆ. ಹೀಗಾಗಿ‌ ಸಾರ್ವಜನಿಕರು ರೈಲ್ವೇ ಇಲಾಖೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RAILWAY
ಸೋಷಿಯಲ್​ ಮೀಡಿಯಾ ಪೋಸ್ಟ್​

ಸರ್ಕಾರಿ ಸ್ವಾಮ್ಯದ ವೆಬ್​ಸೈಟ್​ಗಳಲ್ಲಿ ಈ ರೀತಿ ಜಾಹಿರಾತು ಪ್ರಕಟವಾಗುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ವಿಚಾರ ಸಂಬಂಧಿಸಿದಂತೆ ರೈಲ್ವೇ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ, ಅಶ್ಲೀಲ ಜಾಹೀರಾತುಗಳನ್ನ ಪ್ರಕಟ ಮಾಡಿರುವುದು ಗೂಗಲ್, ಹಾಗಾಗಿ ಅವರೆ ಇದಕ್ಕೆ ಹೊಣೆ. ಹಾಗೆಯೇ ಇದರ ಜವಾಬ್ದಾರಿಯನ್ನ ಕೇಂದ್ರ ರೈಲ್ವೇ ಇಲಾಖೆ ವಹಿಸಬೇಕು ಎಂದು ಹೇಳಿದ್ದಾರೆ.

Intro:ರೈಲ್ವೇ ಇಲಾಖೆ ವಿರುದ್ದ ಸಾರ್ವಜನಿಕರ ಆಕ್ರೋಶ
ರೈಲ್ವೆ ಟಿಕೆಟ್ ಬುಕಿಂಗ್ ವೇಳೆ ಅಸಭ್ಯ ಜಾಹಿರಾತು

ಭವ್ಯ

ರೈಲ್ವೇ ಇಲಾಖೆ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ರೈಲ್ವೆ ಟಿಕೆಟ್ ಬುಕಿಂಗ್ ವೇಳೆ ರೈಲ್ವೆ ವೈಬ್ ಸೈಟ್ ಆ್ಯಪ್ ನಲ್ಲಿ ಅಸಭ್ಯ‌ ಜಾಹಿರಾತು ಪ್ರಕಟವಾಗ್ತಿದೆ‌.

ಸಾರ್ವಜನಿಕರು ರೈಲ್ವೆ ‌ಟಿಕೆಟ್ ಬುಕ್ ಮಾಡೋಕೆ ವೈಬ್ ಸೈಟ್‍ಗೆ ಹೋದ್ರೆ ಅಶ್ಲೀಲ, ಅಸಭ್ಯ ಜಾಹಿರಾತುಗಳದ್ದೆ ಕಾರು ಬಾರು‌ಜಾಸ್ತಿಯಾಗಿದೆ. ಹೀಗಾಗಿ‌ ಸಾರ್ವಜನಿಕರು ರೈಲ್ವೆ ಇಲಾಖೆಗೆ ತರಾಟೆ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಾಗೆ ಟ್ವೀಟ್ ನಲ್ಲಿ ಸರ್ಕಾರಿ ಸ್ವಾಮ್ಯದ ವೆಬ್ ಸೈಟ್ ಗಳಲ್ಲಿ ಈ ರೀತಿ ಜಾಹಿರಾತು ಪ್ರಕಟವಾಗುವುದು ಎಷ್ಟು ಸರಿ ಅನ್ನೋದು ಸಾರ್ವಜನಿಕರ ಪ್ರಶ್ನೇಯಾಗಿದ್ದು ಈ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ ಮಾಡಿದ್ದಾರೆ. ಹಾಗೆ ಈ ಜಾಹಿರಾತು ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇನ್ನು ಈ ವಿಚಾರ ಸಂಬಂಧಿಸಿದಂತೆ ರೈಲ್ವೆ ಇಲಾಖೆಗೆ ಪ್ರಶ್ನೇ ಮಾಡಿದ್ರೆ ಅಶ್ಲೀಲ ಜಾಹಿರಾತುಗಳನ್ನ ಪ್ರಕಟ ಮಾಡೀರೊದು ಗೂಗಲ್ ಹಾಗಾಗಿ ಅವ್ರೆ ಇದಕ್ಕೆ ಹೊಣೆ ಹಾಗೆ ಇದ್ರ ಜವಾಬ್ದಾರಿಯನ್ನ ಸೆಂಟ್ರಲ್ ರೈಲ್ವೆ ಇಲಾಖೆ ವಹಿಸಬೇಕು ಎಂದು ಹೇಳಿದ್ದಾರೆ.

Body:KN_BNG_04_30_RAILWAY_BHAVYA_7204498Conclusion:KN_BNG_04_30_RAILWAY_BHAVYA_7204498

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.