ETV Bharat / state

ಕಾರಿನಲ್ಲಿ ಹೀಟರ್ ಸ್ಫೋಟಗೊಂಡು ಮಹಿಳೆ ಸಜೀವ ದಹನ...! - woman burned alive,

ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಮಹಿಳೆಯೊಬ್ಬಳು ಕಾರಿನಲ್ಲೇ ಸಜೀವ ದಹನಗೊಂಡಿರುವ ಘಟನೆ ಬೀದರ್​ನಲ್ಲಿ ನಡೆದಿದೆ.

woman burned, woman burned alive, woman burned alive in car, woman burned alive in car in bidar, ಮಹಿಳೆ ದಹನ, ಮಹಿಳೆ ಸಜೀವ ದಹನ, ಕಾರಿನಲ್ಲೇ ಮಹಿಳೆ ಸಜೀವ ದಹನ, ಬೀದರ್​ನಲ್ಲಿ ಕಾರಿನಲ್ಲಿ ಮಹಿಳೆ ಸಜೀವ ದಹನ,
ಕಾರಿನಲ್ಲಿ ಹೀಟರ್ ಸ್ಪೋಟಗೊಂಡು ಮಹಿಳೆ ಸಜೀವ ದಹನ
author img

By

Published : Dec 5, 2019, 10:16 AM IST

Updated : Dec 5, 2019, 11:57 AM IST

ಬೀದರ್: ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಕಾರನಲ್ಲಿದ್ದ ಹೀಟರ್ ಆನ್ ಮಾಡಿದ್ದಾರೆ. ಅತಿಯಾಗಿ ಬಿಸಿ ಮಾಡಿ ಕಾರು ಚಲಾಯಿಸಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಮಹಿಳೆಯೊಬ್ಬಳು ಸಜೀವ ದಹನವಾಗಿದ್ದಾರೆ.

ಕಾರಿನಲ್ಲಿ ಹೀಟರ್ ಸ್ಪೋಟಗೊಂಡು ಮಹಿಳೆ ಸಜೀವ ದಹನ
ಕಾರಿನಲ್ಲಿ ಹೀಟರ್ ಸ್ಫೋಟಗೊಂಡು ಮಹಿಳೆ ಸಜೀವ ದಹನ...!

ಜಿಲ್ಲೆಯ ಹುಮನಾಬಾದ್ ತಾಲೂಕಿನ ನಿರ್ಣಾ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕಲ್ಯಾಣಿ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಚಾಲಕ ಸೇರಿದಂತೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

woman burned, woman burned alive, woman burned alive in car, woman burned alive in car in bidar, ಮಹಿಳೆ ದಹನ, ಮಹಿಳೆ ಸಜೀವ ದಹನ, ಕಾರಿನಲ್ಲೇ ಮಹಿಳೆ ಸಜೀವ ದಹನ, ಬೀದರ್​ನಲ್ಲಿ ಕಾರಿನಲ್ಲಿ ಮಹಿಳೆ ಸಜೀವ ದಹನ,
ಕಾರಿನಲ್ಲಿ ಹೀಟರ್ ಸ್ಪೋಟಗೊಂಡು ಮಹಿಳೆ ಸಜೀವ ದಹನ
woman burned, woman burned alive, woman burned alive in car, woman burned alive in car in bidar, ಮಹಿಳೆ ದಹನ, ಮಹಿಳೆ ಸಜೀವ ದಹನ, ಕಾರಿನಲ್ಲೇ ಮಹಿಳೆ ಸಜೀವ ದಹನ, ಬೀದರ್​ನಲ್ಲಿ ಕಾರಿನಲ್ಲಿ ಮಹಿಳೆ ಸಜೀವ ದಹನ,
ಕಾರಿನಲ್ಲಿ ಹೀಟರ್ ಸ್ಪೋಟಗೊಂಡು ಮಹಿಳೆ ಸಜೀವ ದಹನ

ಈ ಕುಟುಂಬ ಮಹಾರಾಷ್ಟ್ರದ ಉದಗಿರನಿಂದ ತೆಲಂಗಣದ ಹೈದ್ರಾಬಾದ್​ಗೆ ತೆರಳುತ್ತಿತ್ತು. ನಸುಕಿನ ಜಾವದಲ್ಲಿ ಅತಿಯಾದ ಚಳಿಯಾದ ಹಿನ್ನೆಲೆಯಲ್ಲಿ ಹೀಟರ್ ಹಾಕಿ ಕಾರು ಚಲಾಯಿಸಿದ್ದಾರೆ. ಹೀಗಾಗಿ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಸ್ಥಳಕ್ಕೆ ಮನ್ನಾಖೇಳ್ಳಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

Intro:ಕಾರಿನಲ್ಲಿ ಹೀಟರ್ ಸ್ಪೋಟಗೊಂಡು ಮಹಿಳೆ ಸಜೀವ ದಹನ...!

ಬೀದರ್:
ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಕಾರನಲ್ಲಿದ್ದ ಹೀಟರ್ ಆನ್ ಮಾಡಿ ಅತಿಯಾಗಿ ಬಿಸಿ ಮಾಡಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮಹಿಳೆಯೊಬ್ಬಳು ಸಜೀವ ದಹನವಾದ ಘಟನೆ ನಡೆದಿದೆ.

ಜಿಲ್ಲೆಯ ಹುಮನಾಬಾದ್ ತಾಲೂಕಿನ ನಿರ್ಣಾ ಕ್ರಾಸ್ ಬಳಿ ಅಗ್ನಿ ಅವಘಡ ನಡೆದಿದೆ. ಮೃತ ಮಹಿಳೆಯನ್ನು ಕಲ್ಯಾಣಿ ಎಂದು ಗುರುತಿಸಲಾಗಿದ್ದು ಘಟನೆಯಲ್ಲಿ ಚಾಲಕ ಸೇರಿದಂತೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹಾರಾಷ್ಟ್ರದ ಉದಗಿರನಿಂದ ತೆಲಂಗಣದ ಹೈದ್ರಾಬಾದ್ ಗೆ ತೆರಳುತ್ತಿದ್ದ ಈ ಕುಟುಂಬ ನಸುಚಿನ ಜಾವದಲ್ಲಿ ಅತಿಯಾದ ಚಳಿಯಾದ ಹಿನ್ನಲೆಯಲ್ಲಿ ಹೀಟರ್ ಹಾಕಿದ್ದೆ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ವರದಿಯಾಗಿದ್ದು ಸ್ಥಳಕ್ಕೆ ಮನ್ನಾಖೇಳ್ಳಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.Body:AnilConclusion:Bidar
Last Updated : Dec 5, 2019, 11:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.