ETV Bharat / state

ಪ್ರಚಾರದ ನಡುವೆ ಪಾಪಡ್​, ಜಾಮೂನು ಸವಿದು ರಿಲ್ಯಾಕ್ಸ್ ಆದ್ರು ವಿ.ಸೋಮಣ್ಣ

author img

By

Published : Apr 11, 2021, 8:10 AM IST

ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರವಾಗಿ ಮತಯಾಚಿಸಲು ಕಳೆದ ಒಂದು ವಾರದಿಂದ ಬಸವಕಲ್ಯಾಣದಯೇ ವಾಸ್ತವ್ಯ ಹೂಡಿರುವ ಸಚಿವ ವಿ.ಸೋಮಣ್ಣ, ಹೋಟೆಲ್​​ವೊಂದಕ್ಕೆ ತೆರಳಿ ಪಾಪಡ್​ ಮತ್ತು ಜಾಮೂನು ಸವಿದು ರಿಲ್ಯಾಕ್ಸ್ ಆದರು.

V. Somanna relaxed by having snacks at basavakalyana
ಪ್ರಚಾರದ ನಡುವೆ ಪಾಪಡ್​, ಜಾಮೂನು ರಿಲ್ಯಾಕ್ಸ್ ಆದ ವಿ.ಸೊಮಣ್ಣ

ಬಸವಕಲ್ಯಾಣ (ಬೀದರ್​): ಬಸವಕಲ್ಯಾಣದ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿದೆ. ವಿವಿಧ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿಯಿಂದ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ವಸತಿ ಸಚಿವ ವಿ.ಸೋಮಣ್ಣ, ಪ್ರಚಾರದ ನಡುವೆ ಹೋಟೆಲ್​​ವೊಂದಕ್ಕೆ ತೆರಳಿ ಪಾಪಡ್​ ಮತ್ತು ಜಾಮೂನು ಸವಿದರು.

ಪ್ರಚಾರದ ನಡುವೆ ಪಾಪಡ್​, ಜಾಮೂನು ಸವಿದು ರಿಲ್ಯಾಕ್ಸ್ ಆದ್ರು ವಿ.ಸೋಮಣ್ಣ

ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರವಾಗಿ ಮತಯಾಚಿಸಲು ಕಳೆದ ಒಂದು ವಾರದಿಂದ ನಗರದಲ್ಲಿಯೇ ವಾಸ್ತವ್ಯ ಹೂಡಿರುವ ವಿ.ಸೋಮಣ್ಣ, ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಮಮತಾ ಸ್ವೀಟ್ಸ್​ ಮಾರ್ಟ್​ಗೆ ತೆರಳಿ ಪಾಪಡ್​ ಮತ್ತು ಜಾಮೂನು ಸವಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​, ಬಿಜೆಪಿ ಮುಖಂಡರಾದ ಡಾ.ಶೈಲೇಂದ್ರ ಬೆಲ್ದಾಳೆ, ಸೂರ್ಯಕಾಂತ ನಾಗಪಾರಮಳ್ಳಿ, ಗುಂಡು ರೆಡ್ಡಿ, ಪ್ರದೀಪ ವಾತಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಓದಿ: ನಾಮದೇವ ಸಿಂಪಿ ಸಮುದಾಯ ಪ್ರವರ್ಗ-1ಕ್ಕೆ ಸೇರಿಸಲು ಸಿಎಂಗೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.