ETV Bharat / state

ಗ್ಲೌಸ್​ ಕೂಡಾ ಕೊಡದೆ ಚರಂಡಿಯಲ್ಲಿನ ಹೂಳು ತೆಗೆಯಲು ಕಾರ್ಮಿಕರ ಬಳಕೆ! - bidr news

ಕಾರ್ಮಿಕರಿಗೆ ಹಣ ಕೊಟ್ಟು ಚರಂಡಿಯಲ್ಲಿ ತುಂಬಿದ್ದ ಹೂಳು ತೆಗೆಯಲು ಬಳಸಿಕೊಂಡಿರುವ ಘಟನೆ ನಗರದ ಇರಾನಿ ಗಲ್ಲಿಯ ಮುಖ್ಯ ರಸ್ತೆ ಬಳಿ ನಡೆದಿದೆ.

ಚರಂಡಿ ಹೂಳು ತೆಗೆಯಲು ಹಣ ನೀಡಿ, ಕಾರ್ಮಿಕರ ರ್ದುಬಳಕೆ..!
author img

By

Published : Oct 21, 2019, 10:37 AM IST

Updated : Oct 21, 2019, 11:32 AM IST

ಬೀದರ್: ಕಾರ್ಮಿಕರಿಗೆ ಹಣ ಕೊಟ್ಟು ಚರಂಡಿಯಲ್ಲಿ ತುಂಬಿದ್ದ ಹೂಳು ತೆಗೆಯಲು ಬಳಸಿಕೊಂಡಿರುವ ಘಟನೆ ನಗರದ ಇರಾನಿ ಗಲ್ಲಿಯ ಮುಖ್ಯ ರಸ್ತೆ ಬಳಿ ನಡೆದಿದೆ.

ಚರಂಡಿ ಹೂಳು ತೆಗೆಯಲು ಹಣ ನೀಡಿ, ಕಾರ್ಮಿಕರ ರ್ದುಬಳಕೆ..!

ನಗರದ ಇರಾನಿ ಗಲ್ಲಿಯ ಮುಖ್ಯ ರಸ್ತೆಯ ಅಂಗಡಿಯೊಂದರ ಪಕ್ಕದಲ್ಲಿ ಚರಂಡಿಯಲ್ಲಿ ತುಂಬಿದ್ದ ಹೂಳು ತೆಗೆಯಲು ಮೂವರು ಕಾರ್ಮಿಕರನ್ನು ಅಮಾನವೀಯವಾಗಿ ಬಳಸಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಕೈಗೆ ಗ್ಲೌಸ್​​ ಕೂಡ ನೀಡದೆ, ಕೊಳೆತು ನಾರುವ ಚರಂಡಿ ವಾಸನೆಯ ನಡುವೆ ಅಮಾಯಕ ಕಾರ್ಮಿಕರನ್ನು ಚರಂಡಿ ಹೂಳು ತೆಗೆಯಲು ಬಳಸಿಕೊಂಡಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Intro:ಬೀದರ್ ನಲ್ಲಿ ಮಾನವ ಸಂಪನ್ಮೂಲ್ ದುರ್ಬಳಕೆ- ಚರಂಡಿ ಸ್ಚಚ್ಚಗೊಳಿಸಿದ ಕಾರ್ಮಿಕರ ದುರಂತ ಸ್ಥೀತಿ...!

ಬೀದರ್:
ಬಡ ಕಾರ್ಮಿಕರನ್ನು ಹಣ ಕೊಟ್ಟು ಚರಂಡಿಯಲ್ಲಿ ತುಂಬಿದ್ದ ಹೊಳು ಹೊರ ತೆಗೆಯಿಸುವ ಮೂಲಕ ಮಾನವ ಸಂಪನ್ಮೂಲ ದುರ್ಬಳಕೆ ಮಾಡಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.

ನಗರದ ಇರಾನಿ ಗಲ್ಲಿಯ ಮುಖ್ಯ ರಸ್ತೆಯ ಅಂಗಡಿಯೊಂದರ ಪಕ್ಕದಲ್ಲಿ ಚರಂಡಿಯಲ್ಲಿ ತುಂಬಿದ್ದ ಹೊಳನ್ನು ಹೊರ ತೆಗೆಯಲು ಮೂವರು ಕಾರ್ಮಿಕರನ್ನು ಅಮಾನವೀಯವಾಗಿ ಬಳಸಿಕೊಳ್ಳಲಾಗಿದೆ. ಅರೆ ಬತ್ತಲೆ ಸ್ಥೀತಿಯಲ್ಲಿ ಕೈಗೆ ಗ್ಲಾವುಜ್ ಗಳಿಲ್ಲದೆ ಗಬ್ಬು ನಾರುವ ಕೆಟ್ಟ ಚರಂಡಿ ವಾಸನೆಯ ನಡುವೆ ಅಮಾಯಕರನ್ನು ಕೆಲಸಕ್ಕೆ ಒಬ್ಬ ಖಾಸಗಿ ವ್ಯಕ್ತಿ ಬಳಸಿಕೊಂಡಿರುವುದನ್ನು ಸ್ಥಳದಲ್ಲೆ ಇದ್ದ ಮಾಧ್ಯಮದವರ ಕ್ಯಾಮರದಲ್ಲಿ ಸೇರೆಯಾಗಿದೆ.Body:ಅನೀಲConclusion:ಬೀದರ್
Last Updated : Oct 21, 2019, 11:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.