ETV Bharat / state

ಹಸಿದವರಿಗೆ ನಗರಸಭೆ ಸದಸ್ಯನಿಂದ ಆಹಾರ ಪೂರೈಕೆ.. - ಬಸವಕಲ್ಯಾಣ ಸುದ್ದಿ

ಬಡವರಿಗೆ, ನಿರ್ಗತಿಕರಿಗೆ ಬೋರಾಳೆ ಅವರಿಂದ ಆಯೋಜಿಸಿದ ಉಪಹಾರದ ಪ್ಯಾಕ್ ಹಾಗೂ ಶುದ್ಧ ನೀರಿನ ಬಾಟಲ್ ವಿತರಿಸುವ ಕಾರ್ಯಕ್ಕೆ ಶಾಸಕ ಬಿ.ನಾರಾಯಣರಾವ ಚಾಲನೆ ನೀಡಿದರು.

municipality Member  providing good for poor people
ಹಸಿದವರಿಗೆ ನಗರಸಭೆ ಸದಸ್ಯನಿಂದ ಆಹಾರ ಪೂರೈಕೆ..!
author img

By

Published : Mar 28, 2020, 10:23 PM IST

ಬಸವಕಲ್ಯಾಣ : ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಮಾಡಲಾದ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಡ ಜನರಿಗೆ ಇಲ್ಲಿನ ನಗರಸಭೆ ಸದಸ್ಯರೊಬ್ಬರು ವೈಯಕ್ತಿಕವಾಗಿ ನೀರು, ಆಹಾರ ಪುರೈಸಿದರು.

ನಗರಸಭೆ ಸದಸ್ಯ ರವೀಂದ್ರ ಬೋರಾಳೆ ಅವರು ವೈಯಕ್ತಿಕವಾಗಿ ಸುಮಾರು 250ಕ್ಕೂ ಅಧಿಕ ಜನರಿಗೆ ಸಿದ್ಧಪಡಿಸಿದ ಆಹಾರ ಹಾಗೂ ಶುದ್ಧ ನೀರಿನ ಬಾಟಲ್‌ಗಳನ್ನು ಸರಬರಾಜು ಮಾಡುವ ಮೂಲಕ ಮಾನವೀಯತೆ ಮೆರೆದರು.

ಹಸಿದವರಿಗೆ ನಗರಸಭೆ ಸದಸ್ಯನಿಂದ ಆಹಾರ ಪೂರೈಕೆ..

ಬಡವರಿಗೆ, ನಿರ್ಗತಿಕರಿಗೆ ಬೋರಾಳೆ ಅವರಿಂದ ಆಯೋಜಿಸಿದ ಉಪಹಾರದ ಪ್ಯಾಕ್ ಹಾಗೂ ಶುದ್ಧ ನೀರಿನ ಬಾಟಲ್ ವಿತರಿಸುವ ಕಾರ್ಯಕ್ಕೆ ಶಾಸಕ ಬಿ.ನಾರಾಯಣರಾವ ಚಾಲನೆ ನೀಡಿದರು. ಪೌರಾಯುಕ್ತೆ ಮೀನಾಕುಮಾರ ಬೋರಾಳಕರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.