ETV Bharat / state

ಬಸವಕಲ್ಯಾಣ : ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಗುಂಡುರೆಡ್ಡಿ ಚಾಲನೆ - Basavakalyana latest news

ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ನಡೆದ ಐಪಿಎಲ್ ಸಿಜನ್-1 ಇಸ್ಲಾಂಪೂರ, ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಲಾಯಿತು.

Basavakalyana
Basavakalyana
author img

By

Published : Sep 13, 2020, 10:10 PM IST

ಬಸವಕಲ್ಯಾಣ : ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ನಡೆದ ಐಪಿಎಲ್ ಸಿಜನ್-1 ಇಸ್ಲಾಂಪೂರ, ಕ್ರಿಕೆಟ್ ಟೂರ್ನಮೆಂಟ್‌ಗೆ ಜಿಲ್ಲಾ ಪಂಚಾಯಿತಿ ಗುಂಡುರೆಡ್ಡಿ ಚಾಲನೆ ನೀಡಿದರು.

ಕ್ರಿಟೆಕ್ ಪಂದ್ಯಕ್ಕೆ ಚಾಲನೆ ನೀಡಿದ ರಾಜೇಶ್ವರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರೆಡ್ಡಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲವು ಸಮಾನವಾಗಿ ಸ್ವೀಕರಿಸಬೇಕು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಮುನ್ನಡೆದಾಗ ಮಾತ್ರ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.

ನಂತರ ಪಂದ್ಯದಲ್ಲಿ ಪಾಲ್ಗೊಂಡ 7 ತಂಡ 105 ಜನ ಆಟಗಾರರಿಗೆ ಸಮವಸ್ತಗಳು ಹಾಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ ನ್ನು ವಿತರಿಸಿ ಆಟಗಾರರಿಗೆ ಶುಭ ಕೋರಿದರು.

ಈ ವೇಳೆ ಇಸ್ಲಾಂಪೂರ ಗ್ರಾಮ ಪಂಚಾಯಿತಿ ಸದಸ್ಯ ಈರಪ್ಪಾ ಕೌಡಿಯಾಳೆ, ಮಾರುತಿ ಕೊಲಕುಂದೆ, ಗ್ರಾಮದ ಪ್ರಮುಖರಾದ ಸೂರ್ಯಕಾಂತ ಇಸ್ಲಾಂಪೂರೆ, ನಾಗು ಹೊಸಮನಿ, ಸುನೀಲ ಲಕಶೆಟ್ಟಿ, ಸಿರಾಜ ಖಾನ್ ಸೇರಿದಂತೆ ಪ್ರಮುಖರು, ಯುವಕರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.