ಬೀದರ್: ಸಾಲದ ಬಾಧೆ ತಾಳಲಾರದೇ ಯುವ ರೈತನೊರ್ವ ಹೈ-ಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಂಗಳಿ ಗ್ರಾಮದ ಅಮೊಲ(28) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆ ವೆಂಕಟರಾವ್ ಮಾಡಿದ ಎಕ್ಸಿಸ್ ಬ್ಯಾಂಕ್ನ 5 ಲಕ್ಷ ಸಾಲ ಹಾಗೂ ವೈಯಕ್ತಿಕವಾಗಿ ಮಾಡಿಕೊಂಡ 4 ಲಕ್ಷ ರೂ. ಸಾಲ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಭಾಲ್ಕಿ ಸಿಪಿಐ ವಿಜಯಕುಮಾರ್ ಬಿರಾದರ್, ಪಿಎಸ್ಐ ಕಾಶಿನಾಥ್ ರೋಳಾ ಭೇಟಿ ನೀಡಿದ್ದಾರೆ. ಈ ಕುರಿತು ಮೆಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲದ ಬಾಧೆ ಯುವ ರೈತ ಆತ್ಮಹತ್ಯೆಗೆ ಶರಣು - ಬೀದರ್ ರೈತ ಆತ್ಮಹತ್ಯೆ
ತಂದೆ ಮಾಡಿದ್ದ ಸಾಲ ತೀರಿಸಲಾಗದೇ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ನಲ್ಲಿ ನಡೆದಿದೆ.