ETV Bharat / state

ಬೀದರ್​: ನಡೆದು ಬರುತ್ತಿದ್ದ ಮಹಿಳೆಯ ಸರ ಎಗರಿಸಿದ ದರೋಡೆಕೋರರು - ಔರಾದ್ ಪೊಲೀಸ್​ ಠಾಣೆ

ಪಲ್ಸರ್ ಬೈಕ್​ನಲ್ಲಿ ಬಂದ ಆರೋಪಿಗಳು ರಸ್ತೆಯಲ್ಲಿ ಬರುತ್ತಿದ್ದ ಒಂಟಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.

escape from a gang of robbers in bidar
author img

By

Published : Aug 26, 2019, 10:14 PM IST

ಬೀದರ್: ಬೈಕ್​ನಲ್ಲಿ ಬಂದ ಆರೋಪಿಗಳು ರಸ್ತೆಯಲ್ಲಿ ಬರುತ್ತಿದ್ದ ಒಂಟಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.

ಜಿಲ್ಲೆಯ ಔರಾದ್ ಪಟ್ಟಣದ ಟೀಚರ್ಸ್​ ಕಾಲೊನಿಯ ಸಂಗೀತಾ ಖಂಡೆ ಎಂಬುವರು ಸರ ಕಳೆದುಕೊಂಡವರು. ಮುಂಜಾನೆ ನಡೆದು ಹೋಗುತ್ತದ್ದ ವೇಳೆ ಏಕಾಏಕಿ ಬೈಕ್​ನಲ್ಲಿ ಬಂದ ಆರೋಪಿಗಳು ಚಿನ್ನದ ಚೈನ್ ಕಿತ್ತುಕೊಂಡು ಪರಾರಿಯಾದರು. ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸರ ಕಳೆದುಕೊಂಡ ಮಹಿಳೆ

ದರೋಡೆಕೊರರು ಮುಖಕ್ಕೆ ಹೆಲ್ಮೆಟ್ ಹಾಕಿಕೊಂಡಿದ್ದರು. ಕತ್ತಿನಲ್ಲಿ 5 ತೊಲ ಚಿನ್ನದ ಸರ ಹಾಕಿಕೊಂಡಿ ಸಂಗೀತಾ ಅವರು ಕಳ್ಳರನ್ನು ಪತ್ತೆ ಹಚ್ಚುವಂತೆ ಔರಾದ್ ಠಾಣೆಯ ಪೊಲೀಸರಿಗೆ ಸಂಗೀತಾ ಅವರು ದೂರು ನೀಡಿದ್ದಾರೆ.

Intro:ಬೈಕ್ ಮೇಲೆ ಬಂದ್ ಆಗಂತುಕರಿಂದ ಮಹಿಳೆಯ ಚಿನ್ನದ ಒಡವೆ ದೋಚಿ ಎಸ್ಕೇಪ್...!

ಬೀದರ್:
ರಸ್ತೆ ಮೇಲೆ ಒಂಟಿಯಾಗಿ ಹೊರಟ ಮಹಿಳೆಯ ಸ್ಕೇಚ್ ಹಾಕಿ ಬರೋಬ್ಬರಿ 5 ತೋಲಿ ಚಿನ್ನದ ಆಭರಣ ಕಿತ್ತಕೊಂಡು ಎಸ್ಕೇಪ್ ಆಗಿದ್ದಾರೆ ಅಪರಿಚಿತ ಪಲ್ಸರ್ ಬೈಕ್ ಸವಾರರು.

ಜಿಲ್ಲೆಯ ಔರಾದ್ ಪಟ್ಟಣದ ಟೀಚರ್ಸ ಕಾಲೋನಿಯಲ್ಲಿ ಬೆಳಗಿನ ಜಾವ ರಸ್ತೆಯಲ್ಲಿ ಒಂಟಿಯಾಗಿ ಹೊರಟ ಸಂಗಿತಾ ಖಂಡೆ ಎಂಬ ಗೃಹಿಣಿಯ ಕೊರಳಿನಿಂದ ಚಿನ್ನದ ಚೈನ್ ನನ್ನು ಬೈಕ್ ಮೇಲೆ ಬಂದ ಇಬ್ಬರು ಆಗಂತುಕರು ದೋಚಿಕೊಂಡು ಪರಾರಿಯಾಗಿದ್ದಾರೆ.

ಮೈ ಮೇಲೆ 5 ತೊಲಿ ಚಿನ್ನದ (ಚೈನ್ ಸರಾ) ಹಾಕಿಕೊಂಡು ಹೊರಗೆ ಹೊರಟ ಸಂಗಿತಾ ಅವರನ್ನು ಗುರುತಿಸಿ ಹಿಂದಿನಿಂದ ಬಂದ ಪಲ್ಸರ್ ಬೈಕ್ ಮೇಲಿನ ಅಪರಿಚಿತ ದರೋಡೆಕೊರರು ಮುಖಕ್ಕೆ ಹೆಲ್ಮೆಟ್ ಹಾಕಿಕೊಂಡು ಒಡವೆ ದೋಚಿಕೊಂಡು ಪರಾರಿಯಾಗಿದ್ದಾರೆ. ಕಷ್ಟಪಟ್ಟು ಚಿನ್ನಾಭರಣ ಮಾಡಿಕೊಂಡ ಸಂಗಿತಾ ಕಣ್ಣಿರು ಹಾಕ್ತಾ ಇದ್ದು ಕಳ್ಳರನ್ನು ಬಂಧಿಸಿ ಆಭರಣ ಪತ್ತೆ ಹಚ್ಚುವಂತೆ ಔರಾದ್ ಪೊಲೀಸರಿಗೆ ದೂರು ನೀಡಿದ್ದಾರೆ.Body:AnilConclusion:Bidar
ETV Bharat Logo

Copyright © 2025 Ushodaya Enterprises Pvt. Ltd., All Rights Reserved.