ETV Bharat / state

ಬೀದರ್​​ನ ಮತ್ತೊಬ್ಬ ವ್ಯಕ್ತಿಗೆ ಕೊರೊನಾ: 15ಕ್ಕೇರಿದ  ಸೋಂಕಿತರ ಸಂಖ್ಯೆ - Coronavirus

ಬೀದರ್​​ನ 27 ವರ್ಷದ ಯುವಕನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15ಕ್ಕೆ ತಲುಪಿದೆ.

ಬೀದರ್​​ನ ಮತ್ತೊಬ್ಬ ವ್ಯಕ್ತಿಯಲ್ಲಿ ಸೋಂಕು ದೃಢ

author img

By

Published : Apr 20, 2020, 7:22 PM IST

ಬೀದರ್: ಮಹಾಮಾರಿ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನೇ- ದಿನೇ ಹೆಚ್ಚಾಗುತ್ತಿದ್ದು, ಗಡಿ ಜಿಲ್ಲೆ ಬೀದರ್​​ನಲ್ಲಿ ಇಂದು ಮತ್ತೊಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲೆಯ 27 ವರ್ಷದ ಯುವಕನಲ್ಲಿ ಸೋಂಕು ಇರುವುದು ದೃಢವಾಗಿದೆ. ಬೀದರ್​​ನಿಂದ ದೆಹಲಿಯ ಜಮಾತ್​​ಗೆ ತೆರಳಿದ್ದ ಈ ವ್ಯಕ್ತಿ, ಸೋಂಕಿತ 117ರ ಸಂಪರ್ಕ ಹೊಂದಿದ್ದ. ಇದೀಗ ಈತ 428ನೇ ಸೋಂಕಿತನಾಗಿದ್ದಾನೆ. ಇದುವರೆಗೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಬೀದರ್​​ನ ಮತ್ತೊಬ್ಬ ವ್ಯಕ್ತಿಯಲ್ಲಿ ಸೋಂಕು ದೃಢ
ಜಿಲ್ಲಾವಾರು ಕೊರೊನಾ ವೈರಸ್​ ಸೋಂಕಿತರ ವಿವರ

ಸದ್ಯಕ್ಕೆ ಒಲ್ಡ್ ಸಿಟಿಯನ್ನು ಹಾಟ್​ಸ್ಪಾಟ್ ವಲಯ ಎಂದು ಗುರುತಿಸಲಾಗಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೂ ಪ್ರಯೋಗಾಲಯದಿಂದ ಸಾವಿರಕ್ಕೂ ಅಧಿಕ ಜನರ ವರದಿ ಬರಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.