ETV Bharat / state

ಬೀದರ್​ ಜಿಲ್ಲೆಯಲ್ಲಿ ಇಂದು 97 ಜನರಿಗೆ ಕೊರೊನಾ ಸೋಂಕು ದೃಢ - Bidar

ಬೀದರ್​ನಲ್ಲಿ ಇಂದು ಒಂದೇ ದಿನ 97 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, 106 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Bidar
ಬೀದರ್
author img

By

Published : Aug 13, 2020, 8:00 PM IST

ಬೀದರ್: ಕೊರೊನಾ ಸೋಂಕಿನ ಸಮರ ಮುಂದುವರೆದಿದೆ. ಇಂದು ಒಂದೇ ದಿನ 97 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, 106 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯ ಔರಾದ್-23, ಬಸವಕಲ್ಯಾಣ-05, ಭಾಲ್ಕಿ-17, ಬೀದರ್-30 ಹಾಗೂ ಹುಮನಾಬಾದ್-22 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ ಔರಾದ್-475, ಭಾಲ್ಕಿ-442, ಬಸವಕಲ್ಯಾಣ-532, ಬೀದರ್- 1156, ಹುಮನಾಬಾದ್-624 ಹಾಗೂ ಅನ್ಯ ರಾಜ್ಯಗಳ 19 ಜನರಲ್ಲಿ ಸೋಂಕು ದೃಢವಾಗಿದೆ.

Bidar
ಬೀದರ್ ಇಂದು 97 ಜನರಿಗೆ ಕೊರೊನಾ ಸೋಂಕು

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,248ಕ್ಕೆ ಏರಿಕೆಯಾಗಿದ್ದು, 2,288 ಜನರು ಬಿಡುಗಡೆಯಾಗಿದ್ದಾರೆ. 103 ಜನರು ಕೊರೊನಾಗೆ ಬಲಿಯಾಗಿದ್ದು ಇನ್ನೂ 901 ಗಂಟಲು ದ್ರವದ ಮಾದರಿ ಪರೀಕ್ಷಾ ವರದಿ ಬರೋದು ಬಾಕಿ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.