ETV Bharat / state

ಬೀದರ್​​​​​ನಲ್ಲಿ ಇಂದು ಮತ್ತೊಬ್ಬ ವ್ಯಕ್ತಿಗೆ ಕೋವಿಡ್-19 ದೃಢ..! - ದೆಹಲಿಯ ಜಮಾತ್

ದೆಹಲಿಯ ಜಮಾತ್​​ಗೆ ಹೋಗಿ ಬಂದವರ ಸಂಪರ್ಕದಲ್ಲಿದ್ದ 18 ವಯಸ್ಸಿನ ಯುವಕನಲ್ಲಿ ಕೋವಿಡ್ -19 ಸೋಂಕು ಪತ್ತೆಯಾಗಿದೆ. 13 ಜನ ಪಾಸಿಟಿವ್ ಆದ ಬೆನ್ನಲ್ಲೇ ಹಾಟ್ ಸ್ಪಾಟ್ ಜಿಲ್ಲೆಯಾದ ಬೀದರ್​​ನಲ್ಲಿ ಈಗ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.

corona updates in bidar
ಬೀದರ್​​​​​ನಲ್ಲಿ ಇಂದು ಮತ್ತೊಬ್ಬ ವ್ಯಕ್ತಿಗೆ ಕೋವಿಡ್-19 ದೃಢ
author img

By

Published : Apr 17, 2020, 2:19 PM IST

ಬೀದರ್: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ದೆಹಲಿಯ ಜಮಾತ್​​ಗೆ ಹೋಗಿ ಬಂದವರ ಸಂಪರ್ಕದಲ್ಲಿದ್ದ 18 ವಯಸ್ಸಿನ ಯುವಕನಲ್ಲಿ ಕೋವಿಡ್ -19 ಸೋಂಕು ಪತ್ತೆಯಾಗಿದೆ.

ಬೀದರ್​​​​​ನಲ್ಲಿ ಇಂದು ಮತ್ತೊಬ್ಬ ವ್ಯಕ್ತಿಗೆ ಕೋವಿಡ್-19 ದೃಢ

ಈ ಕುರಿತು ಇಂದು ಪ್ರಕಟವಾದ ಕೊರೊನಾ ಬುಲೆಟಿನ್​​​ನಲ್ಲಿ, ಕೇಸ್ ನಂಬರ್ 328 ಸದ್ಯ ಬೀದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಕೊರೊನಾ ಸೊಂಕು ದೃಢವಾಗಿದೆ ಹೇಳಿದ್ದಾರೆ. 13 ಜನ ಪಾಸಿಟಿವ್ ಆದ ಬೆನ್ನಲ್ಲೇ ಹಾಟ್ ಸ್ಪಾಟ್ ಜಿಲ್ಲೆಯಾದ ಬೀದರ್​​ನಲ್ಲಿ ಈಗ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.