ಬೀದರ್ : ಬೀದರ್ ನಗರಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ನಗರಸಭೆಯ ಒಟ್ಟು 35 ಸ್ಥಾನಗಳ ಪೈಕಿ 32 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುವ ಮೂಲಕ ನಗರಸಭೆ ಗದ್ದುಗೆಗೆ ಹತ್ತಿರವಿದೆ.
ಬಿಜೆಪಿ 8 , ಜೆಡಿಎಸ್ 7, ಎಎಂಐಎಂ 2 ಹಾಗೂ ಆಮ್ ಆದ್ಮಿ ಪಾರ್ಟಿ ಒಂದು ಸ್ಥಾನ ಗಳಿಸಿದೆ. ಉಳಿದ ಮೂರು ವಾರ್ಡ್ಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಚುನಾವಣೆ ನಡೆದಿಲ್ಲ.
ಚುನಾವಣೆಯಲ್ಲಿ ಗೆದ್ದವರ ವಿವರ
ವಾರ್ಡ್ ನಂ.01: ಎಎಂಐಎಂ- ಅಬ್ದುಲ್ ಅಜೀಜ್
ವಾರ್ಡ್ ನಂ.02: ಕಾಂಗ್ರೆಸ್- ಮೈಮುನಾ ಬೇಗಂ.
ವಾರ್ಡ್ ನಂ.03: ಕಾಂಗ್ರೆಸ್- ಚೇತನ್ ಮೊಹನ
ವಾರ್ಡ್ ನಂ.04: ಕಾಂಗ್ರೆಸ್- ಮಹಮ್ಮದ ರುಯೋಸೊದ್ದಿನ್
ವಾರ್ಡ್ ನಂ.05: ಜೆಡಿಎಸ್- ಸೈಯದ್ ಸೌದ್
ವಾರ್ಡ್ ನಂ.06: ಕಾಂಗ್ರೆಸ್- ಮುಬಿನ್ ಬೆಗಂ
ವಾರ್ಡ್ ನಂ.07: ಕಾಂಗ್ರೆಸ್- ಅಮಿರುನ್ನಿಸಾ ಬೆಗಂ
ವಾರ್ಡ್ ನಂ.08: ಕಾಂಗ್ರೆಸ್- ಅನಿಸ್ ಸುಲ್ತಾನಾ
ವಾರ್ಡ್ ನಂ.09: ಜೆಡಿಎಸ್- ಬದ್ರುನಿಸಾ ಬೆಗಂ
ವಾರ್ಡ್ ನಂ.10: ಎಎಂಐಎಂ- ಅನೀಲಕುಮಾರ್ ಘಾಳೆಪ್ಪ.
ವಾರ್ಡ್ ನಂ.11: ಜೆಡಿಎಸ್- ದ್ರೌಪತಿ ಕಾಳೆ
ವಾರ್ಡ್ ನಂ.12: ಕಾಂಗ್ರೆಸ್- ಮಹಮ್ಮದ ಗೌಸ್
ವಾರ್ಡ್ ನಂ.13: ಕಾಂಗ್ರೆಸ್- ಪ್ರಶಾಂತ ದೊಡ್ಡಿ
ವಾರ್ಡ್ ನಂ.14: ಜೆಡಿಎಸ್- ರಾಜು ಚಿಂತಾಮಣಿ
ವಾರ್ಡ್ ನಂ.15: ಬಿಜೆಪಿ- ಮಹಾದೇವಿ ಹುಮನಾಬಾದೆ
ವಾರ್ಡ್ ನಂ.16: ಬಿಜೆಪಿ- ವೀರಶೆಟ್ಟಿ ಗುರಪ್ಪ
ವಾರ್ಡ್ ನಂ.17: ಬಿಜೆಪಿ- ಚಂದ್ರಶೇಖರ್ ಪಾಟೀಲ್
ವಾರ್ಡ್ ನಂ.18: ಬಿಜೆಪಿ-ಉಲ್ಲಾಸಿನಿ ಮುದಾಳೆ.
ವಾರ್ಡ್ ನಂ.19: ಕಾಂಗ್ರೆಸ್- ಸೌದರ ರೆಹಮಾನ ಇಸ್ಮಾಯಿಲ್
ವಾರ್ಡ್ ನಂ.20: ಕಾಂಗ್ರೆಸ್- ದಿಗಂಬರ್ ವೈಜಿನಾಥರಾವ್
ವಾರ್ಡ್ ನಂ.21: ಜೆಡಿಎಸ್- ಸಂತೋಷಿ ಅರುಣ.
ವಾರ್ಡ್ ನಂ.22: ಬಿಜೆಪಿ- ಪ್ರೀತಿ ರಾಜೇಶ್
ವಾರ್ಡ್ ನಂ.23: ಜೆಡಿಎಸ್- ಇಂದುಮತಿ ವೈಜಿನಾಥ್
ವಾರ್ಡ್ ನಂ.24: ಕಾಂಗ್ರೆಸ್- ಅಬ್ದುಲ್ ನವಿದ್ ವಜಿದ್
ವಾರ್ಡ್ ನಂ.25: ಬಿಜೆಪಿ- ಶಶಿಧರ್.ವಾರ್ಡ್ ನಂ
26: (ನ್ಯಾಯಾಲಯದಲ್ಲಿ) ವಾರ್ಡ್ ನಂ
27: ಜೆಡಿಎಸ್- ಶಿವಕುಮಾರ್ ಶರಣಪ್ಪ
ವಾರ್ಡ್ ನಂ.28: ವಾರ್ಡ್ ನಂ
29: ಬಿಜೆಪಿ- ಪ್ರಭು ಶೆಟ್ಟಿ ಮಾಣಿಕಪ್ಪ
ವಾರ್ಡ್ ನಂ.30: ಕಾಂಗ್ರೆಸ್- ಲಕ್ಷ್ಮಿಬಾಯಿ ಶಂಕ್ರೆಪ್ಪ
ವಾರ್ಡ್ ನಂ.31: ಕಾಂಗ್ರೆಸ್- ಹಣಮಂತ ಗೊಡೆ
ವಾರ್ಡ್ ನಂ.32:( ನ್ಯಾಯಾಲಯದಲ್ಲಿ)
ವಾರ್ಡ್ ನಂ.33: ಎಎಪಿ- ಶಬನಮ್ ಜಬಿನ
ವಾರ್ಡ್ ನಂ.34: ಕಾಂಗ್ರೆಸ್- ಸುರೇಖಾ
ವಾರ್ಡ್ ನಂ 35: ಕಾಂಗ್ರೆಸ್- ಸೈಯದ್ ಜಲ್ವಾ