ETV Bharat / state

ಬೀದರ್​ನಲ್ಲಿ ಅದ್ಧೂರಿಯ 'ಬಿದರಿ' ಸಂಭ್ರಮ - Hyderabad karnataka

ಹೈದರಾಬಾದ್ ಕರ್ನಾಟಕ ಭಾಗ, ಕಲ್ಯಾಣ ಕರ್ನಾಟಕವೆಂದು ಮರುನಾಮಕರಣಗೊಂಡ ಮೇಲೆ ಗಡಿ ಜಿಲ್ಲೆ ಬೀದರ್​ನಲ್ಲಿ 'ಬಿದರಿ' ಸಾಂಸ್ಕೃತಿಕ ವೇದಿಕೆ ಮೂಲಕ ವಿವಿಧ ಜಾನಪದ ಕಲಾ ತಂಡಗಳ ಕಲಾವಿದರು ಸಂಭ್ರಮಿಸಿದರು. ಭುವನೇಶ್ವರಿ ತಾಯಿಯ ಭಾವಚಿತ್ರದ ಮೆರವಣಿಗೆಯಲ್ಲಿ ನೂರಾರು ಕಲಾವಿದರು ಭಾಗವಹಿಸಿದರು.

ಬೀದರ್​
author img

By

Published : Sep 16, 2019, 8:44 PM IST

ಬೀದರ್: ಹೈದರಾಬಾದ್ ಕರ್ನಾಟಕ ಭಾಗ, ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಆದ ಮೇಲೆ ಗಡಿ ಜಿಲ್ಲೆ ಬೀದರ್​ನಲ್ಲಿ 'ಬಿದರಿ' ಸಾಂಸ್ಕೃತಿಕ ವೇದಿಕೆ ಮೂಲಕ ವಿವಿಧ ಜಾನಪದ ಕಲಾ ತಂಡಗಳ ಕಲಾವಿದರು ಸಂಭ್ರಮಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಿದರಿ ಸಾಂಸ್ಕೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಕಾಲೇಜಿನಿಂದ ಹೊರಟ ಭುವನೇಶ್ವರಿ ತಾಯಿಯ ಭಾವಚಿತ್ರದ ಮೇರವಣಿಗೆಯಲ್ಲಿ ನೂರಾರು ಕಲಾವಿದರು ಭಾಗವಹಿಸಿದರು. ವಿವಿಧ ನೃತ್ಯ ವಾದ್ಯಗಳೊಂದಿಗೆ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ರಂಗ ಮಂದಿರದವರೆಗೆ ಮೆರವಣಿಗೆ ನಡೆಸಿದರು.

'ಬಿದರಿ' ಸಂಭ್ರಮ

ಹಿರಿಯ ಸಾಂಸ್ಕೃತಿಕ ಸಂಘಟಕ ಶ್ರಿನಿವಾಸ ಕಪ್ಪಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಬಿದರಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ರೇಖಾ ಸೌದಿ, ಜಾನಪದ ಕಲಾವಿದರ ಬಳಗದ ವಿಜಯಕುಮಾರ್ ಸೊನಾರೆ, ಕನ್ನಡಾಂಬೆ ಗೆಳೆಯರ ಬಳಗದ ವಿರುಪಾಕ್ಷ ಗಾದಗಿ, ರಾಜಕುಮಾರ್ ಹೆಬ್ಬಾಳೆ ಸೇರಿದಂತೆ ಹಲವು ಮುಖಂಡರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.

Intro:ಬೀದರ್ ನಲ್ಲಿ ಅದ್ದೂರಿಯ 'ಬಿದರಿ' ಸಂಭ್ರಮೋತ್ಸವ...!

ಬೀದರ್:
ಹೈದ್ರಾಬಾದ್ ಕರ್ನಾಟಕ ಭಾಗ ಕಲ್ಯಾಣ ಕರ್ನಾಟಕ ಮರುನಾಮಕರಣ ಆದ ಮೇಲೆ ಗಡಿ ಜಿಲ್ಲೆ ಬೀದರ್ ನಲ್ಲಿ 'ಬಿದರಿ' ಸಾಂಸ್ಕೃತಿಕ ವೇದಿಕೆ ಮೂಲಕ ವಿವಿಧ ಜಾನಪದ ಕಲಾ ತಂಡಗಳು ಕಲಾವಿದರು ಸಂಭ್ರಮಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೀದರಿ ಸಾಂಸ್ಕೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಕಾಲೇಜಿನಿಂದ ಹೊರಟ ಭುವನೇಶ್ವರಿ ತಾಯಿಯ ಭಾವಚಿತ್ರದ ಮೇರವಣಿಗೆಯಲ್ಲಿ ನೂರಾರು ಕಲಾವಿದರು ವಿವಿಧ ನೃತ್ಯ ವಾದ್ಯಗಳೊಂದಿಗೆ ಬಸವೇಶ್ವರ ವೃತ, ಅಂಬೇಡ್ಕರ್ ವೃತ ಮೂಲಕ ರೋಟರಿ ವೃತದಿಂದ ರಂಗ ಮಂದಿರದ ವರೆಗೆ ಮೇರವಣಿಗೆ ನಡೆಸಿದರು.

ಹಿರಿಯ ಸಾಂಸ್ಕೃತಿಕ ಸಂಘಟಕ ಶ್ರಿನಿವಾದ ಕಪ್ಪಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೇಟ್ಟಿ, ಬಿದರಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ರೇಖಾ ಸೌದಿ, ಜಾನಪದ ಕಲಾವಿದರ ಬಳಗದ ವಿಜಯಕುಮಾರ್ ಸೊನಾರೆ, ಕನ್ನಡಾಂಬೆ ಗೆಳೆಯರ ಬಳಗದ ವಿರುಪಾಕ್ಷ ಗಾದಗಿ, ರಾಜಕುಮಾರ್ ಹೆಬ್ಬಾಳೆ ಸೇರಿದಂತೆ ಹಲವು ಮುಖಂಡರು ಮೇರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.

ಸ್ಥಳೀಯ ಕಲಾವಿದರನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಮಾಡಿಕೊಡಲು ಬಿದರಿ ಸಾಂಸ್ಕೃತಿಕ ವೇದಿಕೆ ಹೊರ ಹೊಮ್ಮಿದ್ದು. ಈ ವೇಳೆಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿರು ಸರ್ಕಾರದ ಘೋಷಣೆಗೆ ಕಲಾವಿದರು ಸಂಭ್ರಮಿಸಿದ್ದಾರೆ ಎಂದು ಸಂಘಟಕರು ಹೇಳಿದರು.

ಬೈಟ್-೦೧: ಶ್ರೀನಿವಾಸ ಕಪ್ಪಣ್ಣ- ಸಾಂಸ್ಕೃತಿಕ ಸಂಘಟಕರು.

ಬೈಟ್-೦೨: ರೇಖಾ ಸೌದಿ- ಅಧ್ಯಕ್ಷೆ ಬಿದರಿ ಸಾಂಸ್ಕೃತಿಕ ವೇದಿಕೆ.

----------Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.