ETV Bharat / state

ಬೀದರ್: 57 ಜನರಿಗೆ ಕೊರೊನಾ, ಓರ್ವ ಸೋಂಕಿಗೆ ಬಲಿ - 57 people have Corona

ಬೀದರ್ ಜಿಲ್ಲೆಯಲ್ಲಿ ಇಂದು 57 ಜನರಲ್ಲಿ ಸೋಂಕು ಕಂಡುಬಂದಿದೆ. 35 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಬೀದರ್​
ಬೀದರ್​
author img

By

Published : Oct 7, 2020, 11:39 PM IST

ಬೀದರ್: ಜಿಲ್ಲೆಯಲ್ಲಿ ಇಂದು ಕೊರೊನಾ ಅಟ್ಟಹಾಸ ಮುಂದುವರೆದಿದ್ದು, 57 ಜನರಲ್ಲಿ ಸೋಂಕು ಕಂಡುಬಂದಿದೆ. ಸೋಂಕಿಗೆ ಒಬ್ಬರು ಬಲಿಯಾಗಿದ್ದು, 35 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೊರೊನಾ ಬುಲೆಟಿನ್​
ಕೊರೊನಾ ಬುಲೆಟಿನ್​

ಒಟ್ಟು ಸೋಂಕಿತರ ಸಂಖ್ಯೆ 6,613ಕ್ಕೆ ಏರಿಕೆಯಾಗಿದ್ದು, 6,040 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಲ್ಲದೇ ಒಟ್ಟು 159 ಜನರು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.