ETV Bharat / state

ಆಟೋ ಪಲ್ಟಿಯಾಗಿ ವಿದ್ಯಾರ್ಥಿ ಸಾವು.. ಇಬ್ಬರಿಗೆ ಗಾಯ - ಆಟೋದಲ್ಲಿ ಪ್ರಯಾಣಿಸುವ ವೇಳೆ, ಆಟೋ ಪಲ್ಟಿ

ಬಸವಕಲ್ಯಾಣದಲ್ಲಿ ಪರೀಕ್ಷೆಗೆ ಹಾಜರಾಗಲೆಂದು ತೆರಳಿದ್ದ ವಿದ್ಯಾರ್ಥಿಯೊಬ್ಬ ಆಟೋದಲ್ಲಿ ಪ್ರಯಾಣಿಸುವ ವೇಳೆ, ಆಟೋ ಪಲ್ಟಿಯಾಗಿ ಸ್ಥಳದಲ್ಲೇ ಸಾವನಪ್ಪಿದ್ದಾನೆ.

ವಿದ್ಯಾರ್ಥಿ ಸಾವು
author img

By

Published : Nov 21, 2019, 10:09 PM IST

ಬಸವಕಲ್ಯಾಣ: ಆಟೋ ಪಲ್ಟಿಯಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟು, ಇಬ್ಬರಿಗೆ ಗಾಯವಾದ ಘಟನೆ ತಾಲೂಕಿನ ಸಸ್ತಾಪೂರ ಬಳಿ ನಡೆದಿದೆ.

ಮಿರ್ಜಾಪೂರ ಗ್ರಾಮದ ಜ್ಞಾನೇಶ್ವರ ವೆಂಕಟ ಮಂಠಾಳೆ(20)ಮೃತ ಯುವಕ. ಬಿ.ಕಾಂ ಓದುತ್ತಿದ್ದ ಈತ ಪರೀಕ್ಷೆಗೆ ಹಾಜರಾಗಲೆಂದು, ಬಸವಕಲ್ಯಾಣಕ್ಕೆ ಬರುತ್ತಿದ್ದ ವೇಳೆ ಮಾರ್ಗ ಮಧ್ಯೆ ಚಾಲಕನ ನಿಯಂತ್ರ ತಪ್ಪಿ ಅಪೆ ಆಟೋ ಪಲ್ಟಿಯಾಗಿ, ಜ್ಞಾನೇಶ್ವರ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಇನ್ನು ಗಾಯಗೊಂಡವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಆಟೋ ಪಲ್ಟಿಯಾಗಿ ವಿದ್ಯಾರ್ಥಿ ಸಾವು

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ, ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Intro:
2 ವಿಡಿಯೊ ಹಾಗೂ ಮೃತ ಯುವಕನ ಎರಡು ಚಿತ್ರಗಳನ್ನು ಕಳಿಸಲಾಗಿದೆ

ಬಸವಕಲ್ಯಾಣ: ಪರೀಕ್ಷೆ ಬರೆಯಲು ತೆರಳುತಿದ್ದ ವಿದ್ಯಾರ್ಥಿಯೋರ್ವ ಅಪ್ಪೆ ಆಟೋ ಪಲ್ಟಿಯಾಗಿ ವಿದ್ಯಾರ್ಥಿ ಮೃತಪಟ್ಟು, ಇಬ್ಬರಿಗೆ ಗಾಯವಾದ ಘಟನೆ ತಾಲೂಕಿನ ಸಸ್ತಾಪೂರ ಸಮೀಪ ಗುರುವಾರ ನಡೆದಿದೆ.
ಮಿರ್ಜಾಪೂರ ಗ್ರಾಮದ ಜ್ಞಾನೇಶ್ವರ ವೆಂಕಟ ಮಂಠಾಳೆ(೨೦)ಮೃತಪಟ್ಟ ಯುವಕ. ಬಿ.ಕಾಂ ನಲ್ಲಿ ವ್ಯಾಸಾಂಗ ಮಾಡುತಿದ್ದ ಈತ ಪರೀಕ್ಷೆಗೆ ಹಾಜರಾಗಲೆಂದು ಗ್ರಾಮದಿಂದ ಬಸವಕಲ್ಯಾಣಕ್ಕೆ ಬರುತ್ತಿದ್ದವೇಳೆ ಮಾರ್ಗ ಮಾಧ್ಯೆ ಚಾಲಕನ ನಿಯಂತ್ರ ತಪ್ಪಿ ಅಪ್ಪೆ ಆಟೋ ಪಲ್ಟಿಯಾಗಿ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್ಐ ಸುನೀಲಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUAMR MuULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.