ETV Bharat / state

ಬೈಕ್-ಲಾರಿ ನಡುವೆ ಅಪಘಾತ, ದಂಪತಿ ಸ್ಥಳದಲ್ಲೇ ಸಾವು... - Shamsheranagar of Taluk

ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ, ಬೀದರ್​ನಿಂದ ತರಕಾರಿ ತೆಗೆದುಕೊಂಡು ಬಾವಗಿ ಗ್ರಾಮಕ್ಕೆ ಬರುತ್ತಿದ್ದ ಸೈಲಾನಿ ಮತ್ತು ಪತ್ನಿ ಬಿಪಾಷಾ ಅವರಿಗೆ ಡಿಕ್ಕಿ ಹೊಡೆದಿದೆ.

accident-between-bike-and-lorry-deaths-on-couple
ಬೈಕ್-ಲಾರಿ ನಡುವೆ ಅಪಘಾತ, ದಂಪತಿ ಸ್ಥಳದಲ್ಲೆ ಸಾವು...
author img

By

Published : Feb 10, 2021, 7:08 PM IST

ಬೀದರ್: ಬೈಕ್​ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ, ಬೈಕ್​​​ನಲ್ಲಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಮಶೇರ ನಗರ ಬಳಿ ನಡೆದಿದೆ.

ಓದಿ: ಸುಳ್ಳು ಅಫಿಡವಿಟ್;​ ಕೋರ್ಟ್​ ಕ್ಷಮೆಯಾಚಿಸಿದ ಸಲ್ಮಾನ್.. ನಾಳೆ ತೀರ್ಪು..

ಘಟನೆಯಲ್ಲಿ ಬಾವಗಿ ಗ್ರಾಮದ ಸೈಲಾನಿ ಫಕೀರ್ (48) ಹಾಗೂ ಪತ್ನಿ ಬಿಪಾಷಾ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ, ಬೀದರ್​ನಿಂದ ತರಕಾರಿ ತೆಗೆದುಕೊಂಡು ಬಾವಗಿ ಗ್ರಾಮಕ್ಕೆ ಬರುತ್ತಿದ್ದ ಸೈಲಾನಿ ಮತ್ತು ಪತ್ನಿ ಬಿಪಾಷಾ ಅವರು ಪ್ರಯಾಣಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.

ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.