ETV Bharat / state

ಬೀದರ್​​ ಜಿಲ್ಲೆಯಲ್ಲಿ ಇಂದು 77 ಜನರಲ್ಲಿ ಕೊರೊನಾ ದೃಢ - Covid-19 latest updates

ಬೀದರ್​​ ಜಿಲ್ಲೆಯ ಔರಾದ್-15, ಬಸವಕಲ್ಯಾಣ-12, ಭಾಲ್ಕಿ-16, ಬೀದರ್-30, ಹುಮನಾಬಾದ್-04 ಸೇರಿ 77 ಜನರಲ್ಲಿ ಕೊರೊನಾ ಪಾಸಿಟಿವ್ ಧೃಡವಾಗಿದೆ.

Bidar coronavirus news ಬೀದರ್ ಕೊರೊನಾ ಸೋಂಕು
ಇಂದು 77 ಜನರಲ್ಲಿ ಕೊರೊನಾ ದೃಢ
author img

By

Published : Jul 26, 2020, 7:49 PM IST

ಬೀದರ್: ಇಂದು ಮತ್ತೆ 77 ಜನರಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಸೋಂಕಿತರ ಸಂಖ್ಯೆ 1,854 ಕ್ಕೆ ಏರಿಕೆಯಾಗಿದೆ.

Bidar coronavirus news ಬೀದರ್ ಕೊರೊನಾ ಸೋಂಕು
ಇಂದು 77 ಜನರಲ್ಲಿ ಕೊರೊನಾ ದೃಢ

ಜಿಲ್ಲೆಯ ಔರಾದ್-15, ಬಸವಕಲ್ಯಾಣ-12, ಭಾಲ್ಕಿ-16, ಬೀದರ್-30, ಹುಮನಾಬಾದ್-04 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು 32 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ.

ಈ ವರೆಗೆ ಒಟ್ಟು 1,236 ಜನರು ಗುಣಮುಖರಾಗಿದ್ದಾರೆ. 69 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.