ETV Bharat / state

ಕೊರೊನಾಗೆ ನಾಲ್ವರು ಬಲಿ, ಬೀದರ್‌ನಲ್ಲಿ 82 ಸೋಂಕಿತರು ಪತ್ತೆ - Bidar corona cases

ಜಿಲ್ಲೆಯಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿದ್ದು ಇಂದು ಒಂದೇ ದಿನ ನಾಲ್ವರು ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ. 82 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

Bidar corona cases
Bidar corona cases
author img

By

Published : Aug 22, 2020, 7:58 PM IST

ಬೀದರ್: ಜಿಲ್ಲೆಯಲ್ಲಿ ಕೊರೊನಾ‌ ಅಟ್ಟಹಾಸ ಮುಂದುವರೆದಿದ್ದು ಇಂದು ಒಂದೇ ದಿನ ನಾಲ್ವರು ಮೃತಪಟ್ಟಿದ್ದಾರೆ ಮತ್ತು 82 ಜನರಿಗೆ ಸೋಂಕು ತಗುಲಿದೆ.

Bidar corona cases
ಪ್ರಕಟಣೆ

ಜಿಲ್ಲೆಯ ಔರಾದ್-22, ಬಸವಕಲ್ಯಾಣ 13, ಭಾಲ್ಕಿ 09, ಬೀದರ್ 30, ಹುಮನಾಬಾದ್ 08 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 4,031ಕ್ಕೆ ಏರಿಕೆಯಾಗಿದೆ.

144 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಈವರೆಗೆ 3146 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ 127 ಮೃತ ಪ್ರಕರಣಗಳು ವರದಿಯಾಗಿದೆ. ಇನ್ನೂ 617 ಜನರ ಗಂಟಲು ದ್ರವ ಮಾದರಿ ಪರಿಕ್ಷಾ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.