ETV Bharat / state

ತೆಲಿಗಿಯಲ್ಲಿ ಮಣ್ಣುಮುಕ್ಕ ಹಾವು ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿ 2 ಹಾವುಗಳನ್ನು ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

bellary
ಇಬ್ಬರ ಬಂಧನ
author img

By

Published : Feb 3, 2021, 10:49 AM IST

ತೆಲಿಗಿ:ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದ ಅರಣ್ಯ ಇಲಾಖೆ ಅಧಿಕಾರಿಗಳು ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿ 2 ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಕ್ಯಾರಕಟ್ಟೆ ಗ್ರಾಮದ ಬಸವರಾಜ್ (22) ತೆಲಿಗಿ ಗ್ರಾಮದ ಟಿ. ಶಿವರಾಜ್ (23), ಬಂಧಿತರು. ಪರಶುರಾಮ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಇಬ್ಭರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳೆದೊಂದು ವಾರದಿಂದಲೂ ನೀರು ಅನಗತ್ಯ ಸೋರಿಕೆ:ಸ್ಥಳೀಯರ ಆಕ್ರೋಶ

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಡ್ಡರ ಬಂಡೆ ಗುಂಡೂರಾವ್ ಓಣಿಯ ನಡುರಸ್ತೆಯಲ್ಲೇ ಕುಡಿಯುವ ನೀರಿನ ಪೈಪ್ ಗೆ ಸಣ್ಣದೊಂದು‌ ರಂಧ್ರ ಬಿದ್ದ ಪರಿಣಾಮ ಕಳೆದೊಂದು ವಾರದಿಂದ ನೀರು ಅನಗತ್ಯ ಸೋರಿಕೆಯಾಗುತ್ತಿದೆ. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಸೇರಿದಂತೆ ಅಧಿಕಾರಿ ವರ್ಗದವರ ಗಮನ ಸೆಳೆದ್ರೂ ಕೂಡ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಅನಗತ್ಯ ಸೋರಿಕೆ ಆಗ್ತಿರುವ ನೀರು

ಸ್ಥಳೀಯರ ಆಕ್ರೋಶ: ಅನಗತ್ಯ ನೀರು ಪೋಲಾಗೋದರ ಕುರಿತು ಐದಾರು ಬಾರಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನ ಸೆಳೆದಿದ್ದು, ಈವರೆಗೂ ಕೂಡ ನೀರು ಪೋಲಾಗೋದನ್ನ ತಡೆದೇ ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.