ETV Bharat / state

ಬಳ್ಳಾರಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ದುರ್ಮರಣ - ರಸ್ತೆ ಅಪಘಾತ,

ಗಣಿ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.

Bellary
author img

By

Published : Oct 2, 2019, 11:57 AM IST

ಬಳ್ಳಾರಿ: ಗಣಿ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ಶಿವಪುರದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಿಲ್ಲರಪೇಟೆ ನಿವಾಸಿ ಚಾಂದಬಾಷಾ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಬೈಕ್​ನಲ್ಲಿ ಬಳ್ಳಾರಿಯಿಂದ ನೆರೆಯ ಆಂಧ್ರಪ್ರದೇಶದ ಆಲೂರಿಗೆ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮೋಕಾ ಠಾಣೆಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು:

ಮತ್ತೊಂದೆಡೆ ಹಡಗಲಿ ತಾಲೂಕಿನ ಕುರುವತ್ತಿ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ವ್ಯಕ್ತಿವೋರ್ವ ವಿದ್ಯುತ್​​ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಕುರುವತ್ತಿ ಪ್ಲಾಂಟಿನ ನೀರಗಂಟಿ ಹೆಚ್.ಸುಭಾಷ್​ ಮೃತ ವ್ಯಕ್ತಿ.

Intro:ಅಪಘಾತ- ವಿದ್ಯುತ್ ಸ್ಪರ್ಶದಿಂದ ಗಣಿಜಿಲ್ಲೆಯಲ್ಲಿ ಇಬ್ಬರ ಸಾವು
ಬಳ್ಳಾರಿ: ಗಣಿ ಜಿಲ್ಲೆಯ ಹಡಗಲಿ ಮತ್ತು ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ ಅಪಘಾತ - ವಿದ್ಯುತ್ ಸ್ಪರ್ಶದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ.
ಬಳ್ಳಾರಿ ತಾಲೂಕಿನ ಶಿವಪುರದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಗರದ ಮಿಲ್ಲರಪೇಟೆ ನಿವಾಸಿ ಚಾಂದಬಾಷಾ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಬಳ್ಳಾರಿಯಿಂದ ನೆರೆಯ ಆಂಧ್ರಪ್ರದೇಶದ ಆಲೂರಿಗೆ ತೆರಳುತ್ತಿದ್ದರು.
Body:ಅಪರಿಚಿತ ವಾಹನ ಡಿಕ್ಕಿಹೊಡೆದು ಹೋಗಿದೆ ಎಂದು ಮೋಕಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ಸ್ಪರ್ಶ ನೀರಗಂಟಿ ಸಾವು: ಜಿಲ್ಲೆಯ ಹಡಗಲಿ ತಾಲೂಕಿನ ಕುರುವತ್ತಿ ಗ್ರಾಮ ಪಂಚಾಯಿತಿ ಕುರುವತಿ ಪ್ಲಾಂಟಿನ ನೀರಗಂಟಿ ಹೆಚ್.ಸುಭಾಷ ವಿದ್ಯುತ್ ಶಾಕ್ ಹೊಡೆದು, ಮೃತಪಟ್ಟಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_BIKE_ACCIDENT_RIDER_DEATH_7203310

KN_BLY_2_ELECTRIC_SHOCK_DEATH_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.