ETV Bharat / state

ಗಣಿನಾಡಿನಲ್ಲಿ ಮಣ್ಣಿನ ಗಣಪನಿಗೆ ಬೇಡಿಕೆ ಇಟ್ಟ ಸಾರ್ವಜನಿಕರು!

ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್​ನಲ್ಲಿ ಮಣ್ಣಿನ ಮೂರ್ತಿ ಖರೀದಿಸಿ ಗಣೇಶ ಹಬ್ಬ ಆಚರಣೆ ಮಾಡಲು ಮುಂದಾಗಿದ್ದ ಸಾರ್ವಜನಿಕರು.

ಗಣಪನ ಮೂರ್ತಿ
author img

By

Published : Sep 3, 2019, 3:08 AM IST

Updated : Sep 3, 2019, 9:39 AM IST

ಬಳ್ಳಾರಿ: ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್​ನಲ್ಲಿ ಮಣ್ಣಿನ ಮೂರ್ತಿ ಖರೀದಿಸಿ ಗಣೇಶ ಹಬ್ಬ ಆಚರಣೆ ಮಾಡಲು ಮುಂದಾಗಿದ್ದ ಸಾರ್ವಜನಿಕರು. ಮುಖ್ಯವಾಗಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡುವ ಅಂಗಡಿಯ ಮಾಲೀಕರೇ ತಮ್ಮ ಅಂಗಡಿಗಳಿಗೆ ನಮ್ಮಲ್ಲಿ ಮಣ್ಣಿನ ಗಣಪತಿ ಮೂರ್ತಿಗಳು ದೊರೆಯುತ್ತವೆ ಎನ್ನುವ ನಾಮಫಲಕ ಹಾಕಿ ಮಾರಾಟ ಮಾಡುತ್ತಿದ್ದದ್ದು ವಿಶೇಷವಾಗಿತ್ತು.

ಗಣಿನಾಡಿನಲ್ಲಿ ಮಣ್ಣಿನ ಗಣಪನಿಗೆ ಬೇಡಿಕೆ ಇಟ್ಟ ಸಾರ್ವಜನಿಕರು

ಮಣ್ಣಿನ ಗಣಪತಿ ಖರೀದಿಸಲು ಬಂದ ಚಂದ್ರಕಾಂತ ಅವರು, ಈಟಿವಿ ಭಾರತನೊಂದಿಗೆ ಮಾತನಾಡಿ ಮನೆಗಳಲ್ಲಿ ಮತ್ತು ಸಮಾಜದಲ್ಲಿ ಪ್ಲಾಸ್ಟಿಕ್ ಬಳಕೆ ದಿನನಿತ್ಯ ಜೀವನದಲ್ಲಿ ಬಳಕೆಯ ಪ್ರಮಾಣ ನಾಗಲೋಟವಾಗಿ ಮುಂದುವರೆಯುತ್ತಿದೆ. ಆದರೆ ಗಣಪತಿ ಹಬ್ಬ ಆಚರಣೆಯ ಸಮಯದಲ್ಲಿ ಮಣ್ಣಿನ ಗಣಪತಿ ಖರೀದಿಸಿ, ಪಿಒಪಿ ಬಳಸದೇ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಿ ಎಂದು ಕೇಳಿಕೊಂಡರು.‌

ನಂತರ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರು ಮಾಡಿದ ಅಂಗಡಿಯ ಮಾಲಕಿ ಲತ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು ಒಂದು ಕಡೆ ಪಿಓಪಿ ಗಣಪತಿ ರದ್ದು ಮಾಡಿದ್ದು ಒಳ್ಳೆಯದೇ ಇದರಿಂದ ಪರಿಸರ ಹಾಳಾಗುತ್ತೆ ಮತ್ತೊಂದು ಕಡೆ ಮಣ್ಣಿನ ಗಣಪತಿ ಮಾಡಿದ್ದು ಪರಿಸರ ಉಪಯುಕ್ತ ಏಕೆಂದರೆ ಮಣ್ಣಿ ನೀರಿನಲ್ಲಿ ಕರಗುತ್ತದೆ ಎಂದರು.

ಒಟ್ಟಾರೆಯಾಗಿ ಮಣ್ಣಿನ ಗಣಪತಿ ಮೂರ್ತಿ ತಯಾರು ಮಾಡಿ ಮಾರಾಟ ಮಾಡಿದ್ದು ವಿಶೇಷವಾಗಿತ್ತು.

Intro:
ಗಣಿನಾಡಿನ ಗ್ರಾಮಾಂತರ ಪ್ರದೇಶದಲ್ಲಿ ಮಣ್ಣಿನ ಗಣಪನಿಗೆ ಮೊರೆ ಹೋದ ಸಾರ್ವಜನಿಕರು.

ಗಣಿನಾಡು ಬಳ್ಳಾರಿ ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ ನಲ್ಲಿ ಮಣ್ಣಿನ ಮೂರ್ತಿ ಖರೀದಿಸಿ ಗಣೇಶ ಹಬ್ಬ ಆಚರಣೆ ಮಾಡಲು ಮುಂದಾದ ಸಾರ್ವಜನಿಕರು.
ಮುಖ್ಯವಾಗಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡುವ ಅಂಗಡಿಯ ಮಾಲೀಕರೇ ತಮ್ಮ ಅಂಗಡಿಗೆ ನಮ್ಮಲ್ಲಿ ಮಣ್ಣಿನ ಗಣಪತಿ ಮೂರ್ತಿಗಳು ದೊರೆಯುತ್ತವೆ ಎನ್ನುವ ನಾಮಫಲಕ ಹಾಕಿ ಮಾರಾಟ ಮಾಡುತ್ತಿರುವುದು ವಿಶೇಷವಾಗಿತ್ತು.

Body:ಮಣ್ಣಿನ ಗಣಪತಿ ಖರೀದಿಸಲು ಬಂದ ಚಂದ್ರಕಾಂತ ಅವರು ಈಟಿವಿ ಭಾರತ ನೊಂದಿಗೆ ಮಾತನಾಡಿ ಮನೆಗಳಲ್ಲಿ ಮತ್ತು ಸಮಾಜದಲ್ಲಿ ಪ್ಲಾಸ್ಟಿಕ್ ಬಳಕೆ ದಿನನಿತ್ಯ ಜೀವನದಲ್ಲಿ ಬಳಕೆಯ ಪ್ರಮಾಣ ನಾಗಲೋಟವಾಗಿ ಮುಂದುವರೆಯುತ್ತಿದ್ದೆ ಆದರೆ ಗಣಪತಿ ಹಬ್ಬ ಆಚರಣೆಯ ಸಮಯದಲ್ಲಿ ಮಣ್ಣಿನ ಗಣಪತಿ ಖರೀದಿಸಿ, ಪಿಒಪಿ ಬಳಸದೇ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಿ ಎಂದು ಕೇಳಿಕೊಂಡರು.‌ಇಂದಿನಿಂದ ಮನೆಗಳಲ್ಲಿ ಮತ್ತು ಸಮಾಜದಲ್ಲಿ ಪ್ಲಾಸಿಕ್ಟ್ ಬಳಸುವುದನ್ನು ಬಿಡಬೇಕೆಂದು ಮನವಿ ಮಾಡಿಕೊಂಡರು.

ನಂತರ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರು ಮಾಡಿದ ಅಂಗಡಿಯ ಮಾಲಕಿ ಲತ ಈಟಿವಿ ಭಾರತ ನೊಂದಿ್ಗೆಗೆ ಮಾತನಾಡಿದ ಅವರು ಒಂದು ಕಡೆ ಪಿಓಪಿ ಗಣಪತಿ ರದ್ದು ಮಾಡಿದ್ದು ಒಳ್ಳೆಯದೇ ಇದರಿಂದ ಪರಿಸರ ಹಾಳಾಗುತ್ತೆ ಮತ್ತೊಂದು ಕಡೆ ಮಣ್ಣಿನ ಗಣಪತಿ ಮಾಡಿದ್ದು ಪರಿಸರ ಉಪಯುಕ್ತ ಏಕೆಂದರೆ ಮಣ್ಣಿ ನೀರಿನಲ್ಲಿ ಕರಗುತ್ತದೆ ಎಂದರು. ಇದರಿಂದಾಗಿ ಸಾರ್ವಜನಿಕರಲ್ಲಿ ಗಣಪತಿ ಹಬ್ಬದ ಆಚರಣೆ ಮಾಡುವ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಈ ಬಾರಿ 100 ಮಣ್ಣಿನ ಗಣೇಶನ ಮೂರ್ತಿಗಳನ್ನು ಮನೆಯಲ್ಲಿಯೇ ಕೈಯಿಂದ ತಯಾರು ಮಾಡಿದ್ದಾರೆ. ಮನೆಯಲ್ಲಿಯೇ ತಯಾರು ಮಾಡಿದರಿಂದಾಗಿ ಹೆಚ್ಚು ಕಡಿಮೆ ಬೆಲೆ ಮಾರಾಟ ಮಾಡುತ್ತೆವೆ ಎಂದು ತಿಳಿಸಿದರು.
100 ರಿಂದ 300 ರೂಪಾಯಿ ವರೆಗೆ ಬೆಲೆಗಳಿವೆ. ಅದರಲ್ಲಿ ಕಳೆದ ಎರಡು ದಿನಗಳಿಂದ 40 ಮಣ್ಣಿನ ಗಣೇಶನ ಮೂರ್ತಿಗಳು ಮಾರಾಟವಾಗಿವೆ ಎಂದು ತಿಳಿಸಿದರು.

Conclusion:ಒಟ್ಟಾರೆಯಾಗಿ ಮಣ್ಣಿನ ಗಣಪತಿ ಮೂರ್ತಿ ತಯಾರು ಮಾಡಿ‌ಂ ಮಾರಾಟ ಮಾಡಿದ್ದು ವಿಶೇಷವಾಗಿತ್ತು.
Last Updated : Sep 3, 2019, 9:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.